Categories
Ebook ಕರ್ನಾಟಕ ಕೈಪಿಡಿ ೨೦೧೨ ಕರ್ನಾಟಕ ಯಕ್ಷಗಾನ ಅಕಾಡೆಮಿ

ಪ್ರೊ. ಎಂ.ಎ. ಹೆಗಡೆ ಯಕ್ಷಗಾನ ಪ್ರಸಂಗ ಮಾಲಿಕ

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು / ಅನುವಾದಕರು
ಪ್ರೊ. ಎಂ.ಎ. ಹೆಗಡೆ ಯಕ್ಷಗಾನ ಪ್ರಸಂಗ ಮಾಲಿಕ ಪ್ರೊ. ಎಂ.ಎ. ಹೆಗಡೆ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 186

 

Download    |    View

Categories
Ebook ಕರ್ನಾಟಕ ಯಕ್ಷಗಾನ ಅಕಾಡೆಮಿ

ಬಾಲ ಭಾರತ

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು
ಬಾಲ ಭಾರತ ಶ್ರೀಧರ ಡಿ.ಎಸ್‌
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 18

 

Download    |    View

Categories
Ebook ಕರ್ನಾಟಕ ಯಕ್ಷಗಾನ ಅಕಾಡೆಮಿ

ಅಶ್ವಿನಿ ವಿಜಯ

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು
ಅಶ್ವಿನಿ ವಿಜಯ ಇಟಗಿ ಮಹಾಬಲೇಶ್ವರ ಭಟ್ಟ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 44

 

Download    |    View

Categories
Ebook ಕರ್ನಾಟಕ ಯಕ್ಷಗಾನ ಅಕಾಡೆಮಿ

ಯಕ್ಷಗಾನ ಪ್ರಸಂಗ ಪ್ರಭಾವತಿ ಪರಿಣಯ

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು / ಅನುವಾದಕರು
ಯಕ್ಷಗಾನ ಪ್ರಸಂಗ ಪ್ರಭಾವತಿ ಪರಿಣಯ ಅಗರಿ ಶ್ರೀನಿವಾಸ ಭಾಗವತ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 33

 

Download    |    View

Categories
Ebook ಕರ್ನಾಟಕ ಯಕ್ಷಗಾನ ಅಕಾಡೆಮಿ

ಪಾರ್ತಿಸುಬ್ಬ ಬದುಕು ಬರಹ

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು / ಅನುವಾದಕರು
ಪಾರ್ತಿಸುಬ್ಬ ಬದುಕು ಬರಹ ಯಕ್ಷಗಾನ ಅಕಾಡೆಮಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 150

 

Download    |    View

Categories
Ebook ಕರ್ನಾಟಕ ಯಕ್ಷಗಾನ ಅಕಾಡೆಮಿ

ಅಂಶುಮತಿ ಕಲ್ಯಾಣ (ಪ್ರದೋಷ ಮಹಾತ್ಮೆ)

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು
ಅಂಶುಮತಿ ಕಲ್ಯಾಣ

(ಪ್ರದೋಷ ಮಹಾತ್ಮೆ)

ವಿದ್ವಾನ್‌ ಡಿ.ವಿ. ಹೊಳ್ಳ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 41

 

Download    |    View

 

Categories
Ebook ಕರ್ನಾಟಕ ಯಕ್ಷಗಾನ ಅಕಾಡೆಮಿ

ಮೂಡಲಪಾಯ ಯಕ್ಷಗಾನ ಪ್ರಸಂಗ ಪಂಚವಟಿ ರಾಮಾಯಣ

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು / ಅನುವಾದಕರು
ಮೂಡಲಪಾಯ ಯಕ್ಷಗಾನ ಪ್ರಸಂಗ ಪಂಚವಟಿ ರಾಮಾಯಣ ಚಿಕ್ಕ ಚೌಡಯ್ಯ ನಾಯ್ಕ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 74

 

Download    |    View

Categories
Ebook ಕರ್ನಾಟಕ ಯಕ್ಷಗಾನ ಅಕಾಡೆಮಿ

ಅಂಗಾರಪರ್ಣ

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು
ಅಂಗಾರಪರ್ಣ ಶ್ರೀಧರ ಡಿ.ಎಸ್‌
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 11

 

Download    |    View

 

Categories
Ebook ಕರ್ನಾಟಕ ಯಕ್ಷಗಾನ ಅಕಾಡೆಮಿ

ಅಹಲ್ಯೋದ್ಧಾರ

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು
ಅಹಲ್ಯೋದ್ಧಾರ ಬೆಳಸಲಿಗೆ ಗಣಪತಿ ಹೆಗಡೆ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 33

 

Download    |    View

 

Categories
Ebook ಕರ್ನಾಟಕ ಯಕ್ಷಗಾನ ಅಕಾಡೆಮಿ

ನಳ ಚರಿತ್ರೆ

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು / ಅನುವಾದಕರು
ನಳ ಚರಿತ್ರೆ ಧ್ವಜಪುರದ  ನಾಗಪ್ಪಯ್ಯ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 51

 

Download    |    View

Categories
Ebook ಕರ್ನಾಟಕ ಯಕ್ಷಗಾನ ಅಕಾಡೆಮಿ

ಅಗಸ್ತ್ಯ

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು
ಅಗಸ್ತ್ಯ ಶ್ರೀಧರ ಡಿ.ಎಸ್‌
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 12

 

Download    |    View

 

Categories
Ebook ಕರ್ನಾಟಕ ಯಕ್ಷಗಾನ ಅಕಾಡೆಮಿ

ನೈಮಿಷಾರಣ್ಯ

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು
ನೈಮಿಷಾರಣ್ಯ ಶ್ರೀಧರ ಡಿ.ಎಸ್.
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 28

 

Download    |    View

Categories
Ebook ಕರ್ನಾಟಕ ಯಕ್ಷಗಾನ ಅಕಾಡೆಮಿ

ಆದಿನಾರಾಯಣ ದರ್ಶನ

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು / ಅನುವಾದಕರು
ಆದಿನಾರಾಯಣ ದರ್ಶನ ಶ್ರೀಧರ ಡಿ.ಎಸ್‌
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 14

 

Download    |    View

 

Categories
Scanned Book ಕರ್ನಾಟಕ ಯಕ್ಷಗಾನ ಅಕಾಡೆಮಿ

ಯಕ್ಷಗಾನ ಪ್ರಸಂಗ ಪಂಚಮಿ

ಯಕ್ಷಗಾನ ಪ್ರಸಂಗ ಪಂಚಮಿ

ಪುಸ್ತಕ ವಿವರ

ಕೃತಿಯ ಹೆಸರು ಅನುವಾದಕರು
ಯಕ್ಷಗಾನ ಪ್ರಸಂಗ ಪಂಚಮಿ ಶ್ರೀ ಕಂದಾವರ ರಘುರಾಮ ಶೆಟ್ಟಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 118

Download  View

 

ಶ್ರೀ ವಿನಾಯಕಗೆರಗಿ ಶಾರದ | ದೇವಿಯನುಧ್ಯಾನಿಸುತ ಭಕ್ತಿಯ ||
ಭಾವದಲಿ ಜಗಜನನಿ ಅಂಬಿಕೆಯನ್ನು ಬಲಬಂದು ||
ಭಾವಜಾರಿ ವಿರಂಚಿ ಶ್ರೀಹರಿ | ದೇವರನು ಸಂಸ್ತುತಿಸಿ ಕಲಿಯ ಪ್ರ |
ಭಾವದರ್ಶನ ನಳಚರಿತೆಯನು ಪೇಳ್ವೆನಲವಿನಲಿ ||೧||
Categories
Scanned Book ಕರ್ನಾಟಕ ಯಕ್ಷಗಾನ ಅಕಾಡೆಮಿ

ಮಹಾನ್ ಕಲಾವಿದ ಅಳಿಕೆ ರಾಮಯ್ಯ ರೈ ಶತಕ ಸ್ಮೃತಿ

ಮಹಾನ್ ಕಲಾವಿದ ಅಳಿಕೆ ರಾಮಯ್ಯ ರೈ ಶತಕ ಸ್ಮೃತಿ

ಪುಸ್ತಕ ವಿವರ

ಕೃತಿಯ ಹೆಸರು ಅನುವಾದಕರು
ಮಹಾನ್ ಕಲಾವಿದ ಅಳಿಕೆ ರಾಮಯ್ಯ ರೈ ಶತಕ ಸ್ಮೃತಿ ಭಾಸ್ಕರ ರೈ ಕುಕ್ಕುವಳ್ಳಿ, ಪಿ. ಕಿಶನ್ ಹೆಗ್ಡೆ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 83

Download  View

 

ನಾನು ಬಹುವಾಗಿ ಮೆಚ್ಚಿ ಗೌರವಿಸುತ್ತಿದ್ದ ಹಿರಿಯ ಯಕ್ಷಗಾನ ಕಲಾವಿದರಲ್ಲಿ ಅಳಿಕೆ ರಾಮಯ್ಯ ರೈ ಅವರೂ ಒಬ್ಬರು. ಚಿಕ್ಕಂದಿನಿಂದಲೂ ಅವರ ವಿಧ ವಿಧದ ಪಾತ್ರಗಳನ್ನು ನೋಡುತ್ತಾ ಬಂದಿದ್ದೆ. ಅವರ ರಂಗ ಪ್ರವೇಶವಾಗುತ್ತಲೇ ರಂಗಸ್ಥಳಕ್ಕೊಂದು ಹೊಸ ಜೀವ ಸಂಚಾರವಾಗಿ ಬಿಡುತ್ತಿತ್ತು. ಬಣ್ಣದ ವೇಷಗಳ ಹೊರತಾಗಿ ಯಕ್ಷಗಾನದ ಎಲ್ಲ ಪ್ರಕಾರದ ವೇಷಗಳನ್ನು ಅವರು ಸಮರ್ಥವಾಗಿ ನಿರ್ವಹಿಸಿದ್ದಾರೆ.
Categories
Scanned Book ಕರ್ನಾಟಕ ಯಕ್ಷಗಾನ ಅಕಾಡೆಮಿ

ಮಂಜಯ್ಯ ಗಣಪತಿ ಶೇಣ್ವಿಯವರ ಎರಡು ಪ್ರಸಂಗಗಳು

ಮಂಜಯ್ಯ ಗಣಪತಿ ಶೇಣ್ವಿಯವರ ಎರಡು ಪ್ರಸಂಗಗಳು

ಪುಸ್ತಕ ವಿವರ

ಕೃತಿಯ ಹೆಸರು ಅನುವಾದಕರು
ಮಂಜಯ್ಯ ಗಣಪತಿ ಶೇಣ್ವಿಯವರ ಎರಡು ಪ್ರಸಂಗಗಳು ಶಾ ಮಂ ಕೃಷ್ಣರಾಯ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 90

Download  View

 

ಮಂಡೆಯೊಳು ಶರವಿಹನ ಗೃಹದೊಳ | ಹಿಂಡು ಗೊಂಡಿರುವವನ ವೈರಿಯೊಳ್‌ | ಖಂಡಮನವಿರುವವಳ ಸುತನಿಂ | ಬಂಧಿಸಿಹನಿಂದಾ | ಭಂಡತನದಲಿ ಜೀವಗಳೆದ ಪ್ರಚಂಡನಗ್ರಜೆ ಬಸುರಜಾತಳ | ಗಂಡನಯ್ಯನ ಸಖನಸಖಸುತಗೆರಗಿ ಕೈಮುಗಿವೇ ||
Categories
Scanned Book ಕರ್ನಾಟಕ ಯಕ್ಷಗಾನ ಅಕಾಡೆಮಿ

ಪುರುಷವೇಷದ ಪೊಗರು

ಪುರುಷವೇಷದ ಪೊಗರು

ಪುಸ್ತಕ ವಿವರ

ಕೃತಿಯ ಹೆಸರು ಅನುವಾದಕರು
ಪುರುಷವೇಷದ ಪೊಗರು ಹಾರಾಡಿ ಕುಷ್ಟ ಗಾಣಿಗ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 56

Download  View

 

ಕರಾವಳಿ ಕರ್ನಾಟಕದ ರಮ್ಯಾದ್ಭುತ ಕಲೆ ಯಕ್ಷಗಾನ. ಒಮ್ಮೆ ಪಾಮರಕಲೆಯೆಂದು ವಿದ್ವದ್ವಲಯದಲ್ಲಿ ಕರೆಯಲ್ಪಡುತ್ತಿದ್ದ ಯಕ್ಷಗಾನ ಇಂದು ಪಂಡಿತ ಪಾಮರರಿಬ್ಬರಿಗೂ ಪ್ರಿಯವಾದ ಕಲೆಯಾಗಿ ರಾಜ ಮನ್ನಣೆಗೆ ಪಾತ್ರವಾಗಿದೆ. ಕಡಲಕರೆಯ ಈ ಯಕ್ಷಗಾನ ಸಹ್ಯಾದ್ರಿಯನ್ನು ಉತ್ತರಿಸಿ ಸಮಗ್ರ ಕರ್ನಾಟಕದ ದೇಸಿ ಕಲೆಯಾಗಿ ಮೆರೆದಿದೆ. ಹಿಮಾಲಯದಿಂದ ಕನ್ಯಾಕುಮಾರಿವರೆಗೆ ಯಕ್ಷಗಾನದ ಚಂಡೆ ಮದ್ದಳೆಗಳು ಅನುರಣಿಸಿ ಕಲಾಸಕ್ತರ ಮನಸ್ಸನ್ನು ಸೂರೆಗೊಂಡಿದೆ.
Categories
Ebook Scanned Book Text ಕರ್ನಾಟಕ ಯಕ್ಷಗಾನ ಅಕಾಡೆಮಿ

ಪಂಚಭೂತ ಪ್ರಪಂಚ

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು
ಪಂಚಭೂತ ಪ್ರಪಂಚ ಅಂಬಾತನಯ ಮುದ್ರಾಡಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 35

Download   |    View

Ebook      |      Text

ಹೌದು, ನಾನು ಪೃಥ್ವಿ. ಇತ್ತೀಚೆಗಿನ ದಿನಗಳಲ್ಲಿ ಪರಿಸರ ಮಾಲಿನ್ಯದ ಕೂಗನ್ನು ಎಲ್ಲೆಡೆಯಿಂದ ಕೇಳುತ್ತಿದ್ದೇನೆ. ನನ್ನನ್ನು ಹೊರತಾಗಿ ಪರಿಸರ ಉಂಟೆ? ಪರಿಸರವೆಂದರೆ ಜನ ಸುತ್ತನೋಡುವ ನೆಲ – ನೆಲದ ಮೇಲೆ ಗಿಡಮರ ಸಸ್ಯರಾಶಿ, ಇವುಗಳ ಬದುಕಿಗೆ ಪೋಷಕವಾದ ಜಲ, ಉಸಿರಾಡುವುದಕ್ಕೆ ಗಾಳಿ, ಮೈ ಬೆಚ್ಚನೆಗೆ ಅಗ್ನಿ ಅಥವಾ ಶಾಖ. ಇದರೊಂದಿಗೆ ಕಣ್ಣಿಗೆ ಕಾಣದ, ಅನುಭವಕ್ಕೆ ಮಾತ್ರ ಗೊತ್ತಾಗುವ ವಾಯು ಮತ್ತು ಆಕಾಶ. ಪರಿಸರ ಮಾಲಿನ್ಯವೆಂದರೆ ಪಂಚಭೂತಗಳಾದ ನಮ್ಮ ಮೇಲಾಗುವ ಮಲಿನತೆ.
Categories
Scanned Book ಕರ್ನಾಟಕ ಯಕ್ಷಗಾನ ಅಕಾಡೆಮಿ

ಪಂಚದ್ರುಮ

ಪಂಚದ್ರುಮ

ಪುಸ್ತಕ ವಿವರ

ಕೃತಿಯ ಹೆಸರು ಅನುವಾದಕರು
ಪಂಚದ್ರುಮ ಜಿ ಎಂ ಭಟ್ಟ, ಕೆ. ವಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 70

Download  View

 

ದಕ್ಷಿಣಾ ಮೂರುತಿಯ ಕುವರನ | ಇಕ್ಷುಚಾಪನ ಪಿತನ ಗುರುವರ | ದಕ್ಷ ವೈರಿಯ ಗಿರಿಜೆ ಶಾರದೆ ಲಕ್ಷ್ಮಿಯರ ಭಜಿಸಿ ||
ಒಂದು ದಿನ ಮಹ ಧರ್ಮನೆಂದೆಂಬ ಮುನಿ ಮೌಳಿ | ಬಂದು ಕುಶದಾಸನದಿ ಮುದದಿ || ಮಂಡಿಸಿರೆ ಶುದ್ಧಾತ್ಮರಾದವನ ಸುತರಿಬ್ಬ | ರೊಂದಿಸಿದರವನೆರಡು ಪದದಿ ||೧||
ಜನಕನೆ ನಿನ್ನಲಿ ಅಭಯವ ಕೊಳ್ಳುತ | ವನಕತಿ ಹರುಷದೊಳು || ದಿನಮಣಿಯುದಯದಿ ತೆರಳಲು ತಪಸಿಗೆ | ಮಣಿದಿಹೆವೈ ಕೇಳು ||೨||
Categories
Scanned Book ಕರ್ನಾಟಕ ಯಕ್ಷಗಾನ ಅಕಾಡೆಮಿ

ದೀಕ್ಷಾ ಕಂಕಣ (ಯಕ್ಷಗಾನ ಪ್ರಸಂಗ)

ದೀಕ್ಷಾ ಕಂಕಣ (ಯಕ್ಷಗಾನ ಪ್ರಸಂಗ)

ಪುಸ್ತಕ ವಿವರ

ಕೃತಿಯ ಹೆಸರು ಅನುವಾದಕರು
ದೀಕ್ಷಾ ಕಂಕಣ (ಯಕ್ಷಗಾನ ಪ್ರಸಂಗ) ಡಾ ಎನ್‌. ನಾರಾಯಣ ಶೆಟ್ಟಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 110

Download  View

 

ಸುರಪಾಲನಾದ ದೇವೇಂದ್ರ ಶಿವನ ಅರ್ಚನೆಗೆಂದು ಕೈಲಾಸಕ್ಕೆ ಹೋಗುತ್ತಾನೆ. ಅಲ್ಲಿ ದೂತನೋರ್ವನು ಅವನನ್ನು ತಡೆಯಲು ದೇವೇಂದ್ರನು ಕೋಪದಿಂದ ವಜ್ರಾಯುಧವನ್ನೆತ್ತುತ್ತಾನೆ. ಅದನ್ನು ಕಂಡ ಶಿವ ಕೋಪದಿಂದ ನೋಡಿದಾಗ ಇಂದ್ರ ಸ್ತಂಭಿತನಾಗಿ ಕಪ್ಪೇರುತ್ತಾನೆ. ಆಗ ಗುರುವು ಶಿವನನ್ನು ಸ್ತುತಿಸಿ ಮೆಚ್ಚಿಸಿ ಶಿವನನ್ನು ಬದುಕಿಸಲು ಬೇಡುತ್ತಾನೆ. ಶಿವನು ಇಂದ್ರನನ್ನು ಬದುಕಿಸಿ ಕೋಪಜ್ವಾಲೆಯನ್ನು ಸಮುದ್ರಕ್ಕೆಸೆಯುತ್ತಾನೆ. ಅದು ಶಿಶುರೂಪವನ್ನು ತಾಳುತ್ತದೆ.