Categories
Scanned Book ಕರ್ನಾಟಕ ಯಕ್ಷಗಾನ ಅಕಾಡೆಮಿ

ಶೇಣಿಭಾರತ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರು
ಶೇಣಿಭಾರತ ಡಾ. ಗೋಪಾಲಕೃಷ್ಣ ಎಲ್.  ಹೆಗಡೆ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ  445

Download  View

Ebook     |    Text

 

 

Categories
Ebook Scanned Book Text ಕರ್ನಾಟಕ ಯಕ್ಷಗಾನ ಅಕಾಡೆಮಿ

ಕೆರೋಡಿ ಸುಬ್ಬರಾಯರ ಯಕ್ಷಗಾನಗಳು ಮತ್ತು ಲೇಖನಗಳು

ಪುಸ್ತಕ ವಿವರ
ಕೃತಿಯ ಹೆಸರು ಸಂಪಾದಕರು
ಕೆರೋಡಿ ಸುಬ್ಬರಾಯರ ಯಕ್ಷಗಾನಗಳು ಮತ್ತು ಲೇಖನಗಳು ಡಾ ಹಾ.ತಿ. ಕೃಷ್ಣೇಗೌಡ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ  137

Download   |   View

Ebook     |    Text

Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ಯಕ್ಷಗಾನ ಅಕಾಡೆಮಿ

ಮೂಡಲಪಾಯ ಯಕ್ಷಗಾನ-ಭಾಗವತಿಕೆಯ ಪ್ರವೇಶಿಕೆ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರು
ಮೂಡಲಪಾಯ ಯಕ್ಷಗಾನ-ಭಾಗವತಿಕೆಯ ಪ್ರವೇಶಿಕೆ ಶ್ರೀ ಕಲ್ಮನೆ ನಂಜಪ್ಪ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ  295

Download    |      View

Ebook   |    Text

 

 

Categories
Ebook Scanned Book Text ಕರ್ನಾಟಕ ಯಕ್ಷಗಾನ ಅಕಾಡೆಮಿ

ಸ್ತ್ರೀ ಸ್ವಗತ

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು
ಸ್ತ್ರೀ ಸ್ವಗತ ಶ್ರೀ ಕುಮಾರ ಶಂಕರನಾರಾಯಣ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 42

Download    |    View

Ebook     |    Text

ಏನಿದು ವಿಚಿತ್ರ. ಅತ್ಯಂತ ಎತ್ತರವೂ ಸುಂದರವೂ ಆದ ಪ್ರದೇಶ. ಇದನ್ನೇ ಕೈಲಾಸ ಪರ್ವತವೆಂದು, ಬೆಳ್ಳಿಯ ಬೆಟ್ಟವೆಂದು, ರಜತ ಗಿರಿಯೆಂದೇ ಕರೆಯುತ್ತಿದ್ದಾರೆ. ಇಲ್ಲಿ ಸರ್ವಾತ್ಮಕನು, ಸರ್ವವ್ಯಾಪಕನು, ಸರ್ವೇಶ್ವರನೂ ಆದ ಭಗವಂತನು ಪ್ರಮಥಾದಿ ಗಣಗಳೊಂದಿಗೆ ನೆಲೆಸಿದ್ದಾನೆ. ಆದ್ದರಿಂದಲೇ ಈ ಕ್ಷೇತ್ರಕ್ಕೊಂದು ಪಾವಿತ್ರ್ಯ ಉಂಟಾಯಿತು. ದೂರದಿಂದಲೇ ಕಂಡರೂ ಕಂಡವರ ಪಾಪ ಪರಿಹಾರವಾಗುವುದೆನ್ನುವ ಪ್ರಬಲವಾದ ನಂಬುಗೆ ಭಕ್ತರ ಮನದಲ್ಲಿ.

Categories
Scanned Book ಕರ್ನಾಟಕ ಯಕ್ಷಗಾನ ಅಕಾಡೆಮಿ

ವರ್ಣವೈಷಮ್ಯ

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು
ವರ್ಣವೈಷಮ್ಯ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ
ಪುಟಗಳ ಸಂಖ್ಯೆ 62

 

Download    |    View

Ebook     |     Text

ಜಂಭಜಿತುವೀತೆರ ಸುಧರ್ಮಕ |
ಸಂಭ್ರಮದ ಸಭೆ ಯಕ್ಷಪೀಠದಿ |
ಅಂಬುಜಾಪ್ತನ ತೆರದೊಳೊಪ್ಪಿರೆ ಕೇಳಿ ಮುಂಗಥೆಯ ||
ಅಂಬುಜಾಕ್ಷನ ಸುತನು ಮಸೆದೊಗೆ |
ದಂಬುಗಳೊ ಯೆನೆ ಬರುತಲಲ್ಲಿಗೆ |
ರಂಭೆ ಮೊದಲಾಗಿರುವ ಸುರಗಣಿಕೆಯರು ನರ್ತಿಸಲು || ೧ ||

Categories
Scanned Book ಕರ್ನಾಟಕ ಯಕ್ಷಗಾನ ಅಕಾಡೆಮಿ

ಯಕ್ಷೋಪಾಸಕರು ಭಾಗ-೨ (ತೆಂಕು ಬಡಗು ಯಕ್ಷ ಕಲಾವಿದರ ಪರಿಚಯ)

ಪುಸ್ತಕ ವಿವರ

ಕೃತಿಯ ಹೆಸರು ಪ್ರಧಾನ ಸಂಪಾದಕರು
ಯಕ್ಷೋಪಾಸಕರು ಭಾಗ-೨

(ತೆಂಕು ಬಡಗು ಯಕ್ಷ ಕಲಾವಿದರ ಪರಿಚಯ)

ಕುಂಬಳೆ ಸುಂದರ ರಾವ್‌
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ
ಪುಟಗಳ ಸಂಖ್ಯೆ 316

 

Download    |    View

Ebook     |    Text

ಬಡಗುತಿಟ್ಟು ಯಕ್ಷಗಾನ ರಂಗಭೂಮಿ ಕಂಡ ಪರಂಪರೆಯ ಅಗ್ರಮಾನ್ಯ ಭಾಗವತ ಹಾರಾಡಿ ಅಣ್ಣಪ್ಪ ಗಾಣಿಗ. ಉಡುಪಿ ಜಿಲ್ಲೆಯ ಹಾರಾಡಿ ಎಂಬಲ್ಲಿ 1945 ರಲ್ಲಿ ಜನಿಸಿದ ಅಣ್ಣಪ್ಪ ಗಾಣಿಗರು ಸುಬ್ಬಗಾಣಿಗ-ಲಚ್ಚ ಗಾಣಿಗ ದಂಪತಿಯ ಸುಪುತ್ರ. ಇವರ ಓದು ಐದನೇ ತರಗತಿಯವರೆಗೆ ಮಾತ್ರ. ಭಾಗವತ ಅಣ್ಣಪ್ಪ ಗಾಣಿಗರ ಮಾವ ಕುಷ್ಟಗಾಣಿಗರೇ ಆರಂಭಿಕ ಗುರುಗಳು.

Categories
Scanned Book ಕರ್ನಾಟಕ ಯಕ್ಷಗಾನ ಅಕಾಡೆಮಿ

ಯಕ್ಷೋಪಾಸಕರು ಭಾಗ-೧ (ತೆಂಕು ಬಡಗು ಯಕ್ಷ ಕಲಾವಿದರ ಪರಿಚಯ)

ಪುಸ್ತಕ ವಿವರ

ಕೃತಿಯ ಹೆಸರು ಪ್ರಧಾನ ಸಂಪಾದಕರು
ಯಕ್ಷೋಪಾಸಕರು ಭಾಗ-೧ (ತೆಂಕು ಬಡಗು ಯಕ್ಷ ಕಲಾವಿದರ ಪರಿಚಯ) ಕುಂಬಳೆ ಸುಂದರ ರಾವ್‌
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ
ಪುಟಗಳ ಸಂಖ್ಯೆ 316

 

Download    |    View

Ebook      |     Text

ನಾಲ್ಕು ದಶಕಗಳಿಗೂ ಮಿಕ್ಕಿ ಮೇಳ ತಿರುಗಾಟವನ್ನು ಮಾಡಿದ್ದು, ಹಾಸ್ಯದ ಮೂಲಕ ಜನ ಮನವನ್ನು ರಂಜಿಸಿದ ಹಿರಿಯ ಹಾಸ್ಯಗಾರ ಶ್ರೀ ಮಿಜಾರು ಅಣ್ಣಪ್ಪರವರು ಪ್ರಸ್ತುತ ನಿವೃತ್ತ ಕಲಾವಿದರಾಗಿದ್ದು ವಿಶೇಷ ಆಹ್ವಾನದ ಮೇರೆಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಇದ್ದಾರೆ. ಕೊರಗ ಗೌಡ ಹಾಗೂ ಪಾರ್ವತಿ ದಂಪತಿಯ ಸುಪುತ್ರಗಾಗಿ 1924ನೇ ಇಸವಿಯಲ್ಲಿ ಮಿಜಾರಿನ ಕಿಂಡೇಲು ಎಂಬಲ್ಲಿ ಅಣ್ಣಪ್ಪರು ಜನಿಸಿದರು.

 

Categories
Scanned Book ಕರ್ನಾಟಕ ಯಕ್ಷಗಾನ ಅಕಾಡೆಮಿ

ಯಕ್ಷಲೋಕದ ಮಾಸದ ಬಣ್ಣ (ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ)

ಪುಸ್ತಕ ವಿವರ

ಕೃತಿಯ ಹೆಸರು ಸಂಪಾದಕರು
ಯಕ್ಷಲೋಕದ ಮಾಸದ ಬಣ್ಣ (ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ) ಕಂದಾವರ ರಘುರಾಮ ಶೆಟ್ಟಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ
ಪುಟಗಳ ಸಂಖ್ಯೆ 149

 

Download    |    View

Ebook      |    Text

ಉಡುಪಿ ತಾಲ್ಲೂಕಿನ ಶಿರಿಯಾರ ಗ್ರಾಮದ ಸಕ್ಕಟ್ಟಿನಲ್ಲಿ ತಾರೀಖು ೧೫-೬-೧೯೨೫ ರಲ್ಲಿ ನನ್ನ ಜನನವಾಯಿತು. ಈ ನನ್ನ ಊರು ಸುತ್ತಲೂ ಹೊಳೆಯಿಂದ ಆವರಿಸಲ್ಪಟ್ಟ ಒಂದು ಚಿಕ್ಕ ದ್ವೀಪದಂತೆ ಕಾಣುತ್ತದೆ. ಊರಿನ ಒಂದು ದಿಕ್ಕಿನಲ್ಲಿ ನದಿಯು ಎರಡು ಶಾಖೆಗಳಾಗಿ ಹರಿದು ಊರನ್ನು ಸುತ್ತುವರಿದು ಇನ್ನೊಂದು ಕಡೆಯಲ್ಲಿ ಸಂಗಮಿಸುತ್ತದೆ. ಸಂಗಮಿಸುವ ಸ್ಥಳದಲ್ಲಿ ಬಲವಾದ ಕಟ್ಟು ಹಾಕಿ ನೆರೆಯ ಊರುಗಳಿಗೆ ಸಂಪರ್ಕ ಕಲ್ಪಿಸಲಾಗಿದೆ.

Categories
Ebook Scanned Book Text ಕರ್ನಾಟಕ ಯಕ್ಷಗಾನ ಅಕಾಡೆಮಿ

ದೇವುಡು (ದೇವುಡು ನರಸಿಂಹ ಶಾಸ್ತ್ರಿ)

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು
ದೇವುಡು (ದೇವುಡು ನರಸಿಂಹ ಶಾಸ್ತ್ರಿ) ಡಾ. ಕುಮಾರ ಚಲ್ಯ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 67

 

Download    |    View

Ebook     |     Text

ದೇವುಡು ಡಿಸೆಂಬರ್‌ 29, 1896 ರಂದು ಮೈಸೂರಿನಲ್ಲಿ ಜನಿಸಿದರು. ಅವರ ಪೂರ್ಣ ಹೆಸರು ನರಸಿಂಹಶಾಸ್ತ್ರಿ; ಪೂರ್ವಿಕರು ಆಂಧ್ರ ಪ್ರಾಂತದ ಕಂಬಾಲೂರಿನವರು. ದೇವುಡು ಎಂದರೆ ತೆಲುಗಿನಲ್ಲಿ ʼದೇವರುʼ ಎಂದರ್ಥ. ಅದು ಅವರ ಮನೆತನದ ಹೆಸರಾಗಿತ್ತು. ಅದನ್ನೇ ದೇವುಡು ಬರವಣಿಗೆಯ ಸಂದರ್ಭದಲ್ಲೂ ಬಳಸಿಕೊಂಡರು. ಕಾಲಾನಂತರದಲ್ಲಿ ಅವರ ಹಿರಿಯರು ಮೈಸೂರಿಗೆ ಬಂದು ನೆಲೆಸಿದರು. ದೇವುಡು ಸ್ಮಾರ್ತ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು. ಅವರ ತಂದೆ ಕೃಷ್ಣಶಾಸ್ತ್ರಿ; ತಾಯಿ ಸುಬ್ಬಮ್ಮ.

Categories
Ebook ಅಕಾಡೆಮಿ ಪುಸ್ತಕಗಳು  ಕರ್ನಾಟಕ ಯಕ್ಷಗಾನ ಅಕಾಡೆಮಿ

ಯಕ್ಷ ಪ್ರಶ್ನೆ

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು / ಅನುವಾದಕರು
ಯಕ್ಷ ಪ್ರಶ್ನೆ ಶ್ರೀಧರ ಡಿ.ಎಸ್.
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 15

 

Download    |    View

 

Categories
Ebook ಕರ್ನಾಟಕ ಯಕ್ಷಗಾನ ಅಕಾಡೆಮಿ

ಯಕ್ಷ ನೂಪುರ

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು / ಅನುವಾದಕರು
ಯಕ್ಷ ನೂಪುರ ಡಾ. ಮನೋರಮಾ ಬಿ.ಎನ್. ಮತ್ತು ಸಹ ಸಂಶೋಧಕ ವೃಂದ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 311

 

Download    |    View

 

Categories
Ebook ಕರ್ನಾಟಕ ಯಕ್ಷಗಾನ ಅಕಾಡೆಮಿ

ಯಕ್ಷಗಾನ ಪಂಚರಾತ್ರ

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು / ಅನುವಾದಕರು
ಯಕ್ಷಗಾನ ಪಂಚರಾತ್ರ ಪ್ರೊ.ಬಿ.ಎಚ್. ಶ್ರೀಧರ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 56

 

Download    |    View

 

Categories
Ebook ಕರ್ನಾಟಕ ಯಕ್ಷಗಾನ ಅಕಾಡೆಮಿ

ಯಕ್ಷಗಾನ ಕೃತಿ ಸಂಪುಟ

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು / ಅನುವಾದಕರು
ಯಕ್ಷಗಾನ ಕೃತಿ ಸಂಪುಟ ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 272

 

Download    |    View

 

Categories
Ebook ಕರ್ನಾಟಕ ಯಕ್ಷಗಾನ ಅಕಾಡೆಮಿ

ಯಕ್ಷಗಾನ ಕವಿಗಳ ಚಿತ್ರಕಾವ್ಯ

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು / ಅನುವಾದಕರು
ಯಕ್ಷಗಾನ ಕವಿಗಳ ಚಿತ್ರಕಾವ್ಯ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 124

 

Download    |    View

 

Categories
Ebook ಕರ್ನಾಟಕ ಯಕ್ಷಗಾನ ಅಕಾಡೆಮಿ

ವಿಶ್ವಾಮಿತ್ರ ಪ್ರತಾಪ ಮತ್ತು ದುಷ್ಯಂತ ಚರಿತ್ರೆ

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು / ಅನುವಾದಕರು
ವಿಶ್ವಾಮಿತ್ರ ಪ್ರತಾಪ ಮತ್ತು ದುಷ್ಯಂತ ಚರಿತ್ರೆ ಬಲವಾಡಿ ಹಿರಿಯಣ್ಣ ಹೆಬ್ಬಾರ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 58

 

Download    |    View

 

Categories
Ebook ಕರ್ನಾಟಕ ಯಕ್ಷಗಾನ ಅಕಾಡೆಮಿ

ವೀರರಾಣಿ ಅಪ್ರಮೇಯಿ

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು / ಅನುವಾದಕರು
ವೀರರಾಣಿ ಅಪ್ರಮೇಯಿ ಅಗರಿ ಭಾಸ್ಕರ ರಾವ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 28

 

Download    |    View

 

Categories
Ebook ಕರ್ನಾಟಕ ಯಕ್ಷಗಾನ ಅಕಾಡೆಮಿ

ವೀರ ಕೌಂಡ್ಲಿಕ

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು / ಅನುವಾದಕರು
ವೀರ ಕೌಂಡ್ಲಿಕ ಎಮ್.ಆರ್.‍ ವಾಸುದೇವ ಸಾಮಗ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 19

 

Download    |    View

 

Categories
Ebook ಕರ್ನಾಟಕ ಯಕ್ಷಗಾನ ಅಕಾಡೆಮಿ

ತುಳು ಯಕ್ಷಗಾನ ಪ್ರಸಂಗ ಸಂಪುಟ-೨

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು / ಅನುವಾದಕರು
ತುಳು ಯಕ್ಷಗಾನ ಪ್ರಸಂಗ ಸಂಪುಟ-೨ ಕದ್ರಿ ನವನೀತ ಶೆಟ್ಟಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 258

 

Download    |    View

 

Categories
Ebook ಕರ್ನಾಟಕ ಯಕ್ಷಗಾನ ಅಕಾಡೆಮಿ

ತುಳು ಯಕ್ಷಗಾನ ಪ್ರಸಂಗ ಸಂಪುಟ

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು / ಅನುವಾದಕರು
ತುಳು ಯಕ್ಷಗಾನ ಪ್ರಸಂಗ ಸಂಪುಟ ಪ್ರೊ.ಎಂ.ಎ.ಹೆಗಡೆ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 304

 

Download    |    View

 

Categories
Ebook ಕರ್ನಾಟಕ ಯಕ್ಷಗಾನ ಅಕಾಡೆಮಿ

ತ್ರಿಶಂಕು ಚರಿತ್ರೆ

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು / ಅನುವಾದಕರು
ತ್ರಿಶಂಕು ಚರಿತ್ರೆ ಪ್ರೊ.ಎಂ.ಎ. ಹೆಗಡೆ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 31

 

Download    |    View