Categories
ದಾಸ ಶ್ರೇಷ್ಠರು

ಅಸೂರಿ ರಾಮಸ್ವಾಮಿ ಅಯ್ಯಂಗಾರ್

ದಾಸರ ಹೆಸರು : ಅಸೂರಿ ರಾಮಸ್ವಾಮಿಅಯ್ಯಂಗಾರ್ ;
ಜನ್ಮ ಸ್ಥಳ : ಕೇರಳಾಪುರ. ಅರಕಲಗೂಡು ತಾ ;
ತಂದೆ ಹೆಸರು : ಶ್ರೀನಿವಾಸ ಅಯ್ಯಂಗರ್ ;
ತಾಯಿ ಹೆಸರು : ವೆಂಕಟಲಕ್ಷ್ಮಮ್ಮ ;
ಕಾಲ : 1886- ; ಅಂಕಿತನಾಮ : ಮಾಂಗಿರೀಶ ;
ಲಭ್ಯ ಕೀರ್ತನೆಗಳ ಸಂಖ್ಯೆ : 447 ;
ಗುರುವಿನ ಹೆಸರು : ಸರಗೂರು ವೆಂಕಟವರದಾರ್ಯರು ;
ಆಶ್ರಯ : ಮನೆದೈವ ಮಾವಿನಕೆರೆ ರಂಗನಾಥನಲ್ಲಿ ;
ರೂಪ : ಅಸೂರಿ ರಾಮಸ್ವಾಮಿ ಅಯ್ಯಂಗಾರ್ ;
ಪೂರ್ವಾಶ್ರಮದ ಹೆಸರು : ರಂಗಸ್ವಾಮಿ ;
ಮಕ್ಕಳು – ಅವರ ಹೆಸರು : 4, ಸ್ವರ್ಣಲಕ್ಷ್ಮೀ (ಮಗಳು), ವೇದವಲ್ಲಿ (ಮಗಳು), ಗೋಪಾಲಯ್ಯಂಗಾರ್, ನರಸಿಂಹಾಚಾರ್ ;
ಕೀರ್ತನೆಗಳಲ್ಲದೆ ಇತರ ಲಭ್ಯ ಕೃತಿಗಳು : 6 ನಾಟಕಗಳು 5 ಷಟ್ಪದಿ ಕಾವ್ಯಗಳೂ ಮತ್ತು ಸುಬಾಬಾ ಕುರಿತ ಭಜನೆಗಳು ;
ಪತ್ನಿಯ ಹೆಸರು : ವೇದವಲ್ಲಿ ಮತ್ತು ಸೀತಮ್ಮ ;
ಒಡಹುಟ್ಟಿದವರು : ನರಸಿಂಹಯ್ಯಂಗಾರ್ ಶ್ರೀನಿವಾಸಯ್ಯಂಗಾರ್ ;
ವೃತ್ತಿ : ಸರ್ಕಾರಿ ಉದ್ಯೋಗ ಲೋಕೊಪಯೋಗಿ ಇಲಾಖೆ ಲೆಕ್ಕಾಧಿಕಾರಿ ;
ಕಾಲವಾದ ಸ್ಥಳ ಮತ್ತು ದಿನ : 9-4-1984, ಬೆಂಗಳೂರು ;
ಕೃತಿಯ ವೈಶಿಷ್ಟ್ಯ : ವಿಶಿಷ್ಟಾದ್ವೈತ ಪ್ರತಿಪಾದನೆ, ಸಾಮಾಜಿಕ ಚಿಂತನೆ ;
ಇತರೆ : ಷಟ್ಪದಿ ಕೃತಿಗಳು ಗಮತಿಗಳಿಗೆ ಪ್ರೇಯವಾಗಿದೆ ;