Categories
ದಾಸ ಶ್ರೇಷ್ಠರು

ಉರಗಾದ್ರಿವಾಸ ವಿಠಲದಾಸರು

ದಾಸರ ಹೆಸರು : ಉರಗಾದ್ರಿವಾಸ ವಿಠಲದಾಸರು ;
ಜನ್ಮ ಸ್ಥಳ : ಹೊಳೆ ಹೊನ್ನೂರು ;
ತಂದೆ ಹೆಸರು : ಎಂ.ಸ್ವಾಮಿರಾಯ ; ತಾಯಿ ಹೆಸರು : ರಾಧಾಬು ;
ಕಾಲ : 1871- ; ಅಂಕಿತನಾಮ : ಶ್ರೀ ಉರಗಾದ್ರಿವಾಸ ವಿಠಲ ;
ಲಭ್ಯ ಕೀರ್ತನೆಗಳ ಸಂಖ್ಯೆ : 100 ;
ಗುರುವಿನ ಹೆಸರು : ತಂದೆ ಮುದ್ದುಮೋಹನದಾಸರು ;
ಪೂರ್ವಾಶ್ರಮದ ಹೆಸರು : ಎಂ. ಶ್ರೀನಿವಾಸರಾವ್ ;
ಮಕ್ಕಳು ಅವರ ಹೆಸರು : ಪದ್ಮಾವತಿ ಬು, ಕಮಲಾಬು, ವನಜಾಬು ;
ಪತ್ನಿಯ ಹೆಸರು : ತುಂಗಾಬು ;
ಒಡಹುಟ್ಟಿದವರು : ಮೂರು ಮಂದಿ ಸಹೋದರರು (ರಾಘವೇಂದ್ರರಾಯ, ರಾಮರಾಯು, ಶ್ರೀಧರರಾಯರು, ಸೋದರಿ – ಕೃಷ್ಣಮ್ಮ, ಜೀವೂಬು ; ವೃತ್ತಿ : ಅಧ್ಯಾಪಕ ವೃತ್ತಿ.
ಕಾಲವಾದ ಸ್ಥಳ ಮತ್ತು ದಿನ : ಚಿತ್ರದುರ್ಗ – 30-11-1964 (ಕಾರ್ತೀಕ ಬಹುಳ ದ್ವಾದಶಿ).
ಕೃತಿಯ ವೈಶಿಷ್ಟ್ಯ : ಭಕ್ತಿ ಪ್ರಧಾನವಾದ ಕೀರ್ತನೆಗಳು.