Categories
ದಾಸ ಶ್ರೇಷ್ಠರು

ಓರಬಾಯಿ ಲಕ್ಷ್ಮೀದೇವಮ್ಮ

ದಾಸರ ಹೆಸರು : ಓರಬಾಯಿ ಲಕ್ಷ್ಮೀದೇವಮ್ಮ ;
ಜನ್ಮ ಸ್ಥಳ : ಸೊಂಡೂರು ;
ತಂದೆ ಹೆಸರು : ಲಕ್ಷ್ಮಣರಾಯರು – ಕೆಲವು ಕಾಲ ಸೊಂದೂರಿನ ದಿವಾನರಾಗಿದ್ದರು ; ತಾಯಿ ಹೆಸರು : ಗೋದಾವರೀಬಾಯಿ ;
ಕಾಲ : 1865- ; ಅಂಕಿತನಾಮ : ನರಸಿಂಹವಿಠಲ ;
ಲಭ್ಯ ಕೀರ್ತನೆಗಳ ಸಂಖ್ಯೆ : ಸುಮಾರು 154 ;
ಗುರುವಿನ ಹೆಸರು : ತಂದೆಯವರಾದ ಲಕ್ಷ್ಮಣರಾಯರು ; ಆಶ್ರಯ : ಗಂಡನ ಮನೆ ; ರೂಪ : ಓರಬಾಯಿ ಲಕ್ಷ್ಮೀದೇವಮ್ಮ ;
ಪೂರ್ವಾಶ್ರಮದ ಹೆಸರು : ಲಕ್ಷ್ಮೀಬಾಯಿ ; ಮಕ್ಕಳು ಅವರ ಹೆಸರು : ಒಂದೇ ಗಂಡು ಮಗು ಅದೂ ವರ್ಷದ ಒಳಗಾಗಿ ತೀರಿಕೊಂಡಿತು ;
ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು : ಕೆಲವು ಬಿಡಿ ಹಾಡುಗಳು ತರಕಋಉಇ ಹಡು, ಉರುಟನೆ ಹಾಡು, ಸ್ವಾಭಿಯರ ರೋತ್ಸ್ವ ಹಾಗು ಇತ್ಯಾದಿ ;
ಪತಿಯ ಹೆಸರು : ಓರಬಾಯಿ ಮಧ್ವರಾಯರು ;
ಒಡಹುಟ್ಟಿದವರು : ಇಲ್ಲ ; ವೃತ್ತಿ : ಗೃಹಿಣಿ ;
ಕಾಲವಾದ ಸ್ಥಳ ಮತ್ತು ದಿನ : ಆರವನಿ ಸನ್ 1950 ನೇ ಇಸವಿ ಜನವರಿ ಮೊದಲನೇ ವಾರ ; ವೃಂದಾವನ ಇರುವ ಸ್ಥಳ : ಹೆಂಗಸರಿಗೆ ವೃಂದಾವನ ಇರುವುದಿಲ್ಲ ;
ಕೃತಿಯ ವೈಶಿಷ್ಟ್ಯ : ಸರಳ ಸುಂದರ ಸ್ಪಷ್ಟ ಶ್ನೇಷೆಗಳು ಅಲ್ಲಲ್ಲಿ ಕಂಡು ಬರುತ್ತದೆ ;
ಇತರೆ : ಇವರಿಗೆ ಉತ್ತರಾದಿಮಠದ ಸತ್ಯಧ್ಯನ ತೀರ್ಥರ ಮಂತ್ರಾಲಯದ ಸುಶೀಲೇಂದ್ರ ಮತ್ತು ಸೋದಾಸ್ವಾಮಿಗಳ ಸಾನ್ನಿಧ್ಯ ಆಗಾಗಿ ದೊರಕುತ್ತಿತ್ತು ಬಳ್ಳಾರಿಯ ಅಸ್ಕಸಾಲಿಗರ ಬೀದಿಯಲ್ಲಿ ಲಕ್ಷ್ಮೀನರಸಿಂಹನ ಮಂದಿರವನ್ನು ಕಟ್ಟಿಸಿ ಅದರಲ್ಲಿ ಮಂತ್ರಾಲಯದ ರಾಯರ ಹಗೂ ಸತ್ಯಧ್ಯಾನ ಸ್ವಾಮಿಗಳ ವೃತ್ತಿ ಬೃಂದಾವನವನ್ನು ಸ್ಥಾಪಿಸಿದರು ಹೀಗೆ ಇಬ್ಬರು ಸ್ವಾಮಿಗಳ ಬೃಂದಾವನ ಬಿರುಪುದ ಅಪರೂಪ 50 ಓಶಲ ವಿದ್ಯೆಯಲ್ಲಿ ಗೃಹವೈದ್ಯದಲ್ಲಿ ನಿಪುಣರಾಗಿದ್ದರು.