Categories
ದಾಸ ಶ್ರೇಷ್ಠರು

ಕನಕದಾಸರು

ದಾಸರ ಹೆಸರು : ಕನಕದಾಸ ;
ಜನ್ಮ ಸ್ಥಳ : ಬಾಡ, ಹಾವೇರಿ ಜಿಲ್ಲೆ ;
ತಂದೆ ಹೆಸರು : ಬೀರಪ್ಪ ; ತಾಯಿ ಹೆಸರು : ಬಚ್ಚಮ್ಮ ;
ಕಾಲ : 1495-1502 ; ಅಂಕಿತನಾಮ : ಆದಿಕೇಶವ ;
ಲಭ್ಯ ಕೀರ್ತನೆಗಳ ಸಂಖ್ಯೆ : 316 ;
ಗುರುವಿನ ಹೆಸರು : ಪ್ರಾರಂಭದಲ್ಲಿ ಶ್ರೀ ವೈಷ್ಣವ ಗುರು ತಾತಾಚಾರ್ಯ ತುವಾಯ ಮಧ್ವಗುರು ಸವ್ಯಾಸರಾಯ ವ್ಯಾಸರಾಜರು ;
ಆಶ್ರಯ : ವಿಜಯನಗರದ ಕೃಷ್ಣದೇವರಾಯನ ಆಳ್ವಿಕೆಯ ಆಶ್ರಯ ;
ರೂಪ : ಕನಕದಾಸ ;
ಪೂರ್ವಾಶ್ರಮದ ಹೆಸರು : ಕನಕ, ಕನಕಪ್ಪ (ಆದರೆ ತಮ್ಮಪ್ಪ ಎಂಬುದು ಗ್ರಾಹ್ಯವಲ್ಲ ಆತನ ಕೀರ್ತನೆಗಳಲ್ಲಿ ಕನಕ, ಕನಕಪ್ಪ ಎಂಬ ಹೆಸರುಗಳೇ ಬಳಕೆಯಲ್ಲಿವೆ ;
ಮಕ್ಕಳು ಅವರ ಹೆಸರು : ಒಂದು ಗಂಡುಮಗುವಾಗಿ ಅನತಿಕಾಲದಲ್ಲಿಯೇ ತೀರಿಕೊಂಡಿತು ಎಂದು ಪ್ರತೀತಿ ;
ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು :
1. ಮೋಹನ ತರಂಗಿಣಿ (ಸಾಂಗತ್ಯ ಕೃತಿ
2. ರಾಮಧಾನ್ಯ ಚರಿತ್ರೆ (ಷಟ್ಪದಿ ಕವ್ಯ
3. ಹರಿಭಕ್ತಿಸಾರ (ಷಟ್ಪದಿ ಕಾವ್ಯ
4. ನೃಸಿಂಹಸ್ತವ (ಅನುಪಲ್ಲಭ ; ಪತಿ: ಪತ್ನಿಯ ಹೆಸರು : ಲಕ್ಷ್ಮೀದೇವಿ ;
ವೃತ್ತಿ : ದಂಡನಾಯಕ ಸಾಮಂತರಾಜ ; ಕಾಲವಾದ ಸ್ಥಳ ಮತ್ತು ದಿನ : ಕಾಗಿನೆಲೆ, ರಾಣಾಪ್ರತಾಪಸಿಂಗ್ ಕನಕಪ ಸ್ಮರಪಾರ್ಥ ಜಯಪುರದ ಅರಮನೆಯ ಮುಂದೆ ಕನಕಬೃಂದಾವನ ಸ್ಥಾಪಿಸಿರುವದು ಇಂದಿಗೂ ನೋಡಬಹುದಾಗಿದೆ.
ವೃಂದಾವನ ಇರುವ ಸ್ಥಳ : ದಾಸ ಸಾಹಿತ್ಯದಲ್ಲಿ ಕನಕನದು ಸಿಂಹಪಾಲು ಉಳಿದವರದು ಕಾಣೀಂಜಲು ಎಂಬುದು ಗುರು ವ್ಯಾಸರಾಯಗ ಇವಗೆ ನಾಡೆಲ್ಲಿ ಹುಡುಕಿದರೂ ;
ಕೃತಿಯ ವೈಶಿಷ್ಟ್ಯ : ದಾಸಸಾಹಿತ್ಯದಲ್ಲಿ ಕನಕನದು ಸಿಂಹಪಾಲು ಉಳಿದವರದು ರಾಣಿ ಎಂಜಲು ಎಂಬುದು ಗುರು ವ್ಯಾಸರಾಯಗ ಇವಗೆ ನಾಡೆಲ್ಲ ಹುಡುಕಿದರೂ ಈಡಾರ ಕಾಣೆ ಎಂಬ ಮುಕ್ತ ಪ್ರಶಂಸೆಯ ಮಾತೂ ತೆಲುಗರ ಕನಕ ಮೀರು ಬಂಗಾಳ ತುನಕ, ಕನ್ನಡಕವುಲೆಲ್ಲ ನಾವೆನಕ ಎಂಬ ಪ್ರಶಂಸೆಯ ಮಾತೂ ಇತನ ಸ್ಥಾನವನ್ನು ನಿರ್ದೇಶಿಸುತ್ತವೆ ದಾಸ ಸಾಹಿತ್ಯದ ನೀರಸ ಮರಳು ಗಾಡಿನಲ್ಲಿ ಇವರ ಕೃತಿಗಳು ರಸದ ಕಾರಂಜಿಯಂತಿವೆ ಎಂದು ಹೇಳಿದರೆ ಸಾಕು.
ಇತರೆ : ದಾಸ ಸಾಹಿತ್ಯದಲ್ಲಿ ಕನಕನದು ಸಿಂಹಪಾಲು ಉಳಿದವರು ಕಾಗೆ ಎಂಜಲು ಎಂಬುದು ಗುರು ವ್ಯಾಸರಾಯರ ‘ಇವಗೆ ನಾಡೆಲ್ಲ ಹುಡುಕಿದರೂ ಈಡಾರ ಕಾಣೆ” ಎಂಬ ಮುಕ್ತಪ್ರಶಂಸೆಯ ಮಾತೂ, ತೆಲುಗರ ‘ಕನಕ ಮೀರು ಬಂಗಾರ ತುನಕ, ಕನ್ನಡ ಕವುಲೆಲ್ಲ ನೂವೆನಕ” ಎಂಬ ಪ್ರಶಂಸೆಯ ಮಾತೂ ಇವರ ಸ್ಥಾನವನ್ನು ನಿರ್ದೇಶಿಸುತ್ತವೆ.