Categories
ದಾಸ ಶ್ರೇಷ್ಠರು

ಕರ್ಕಿ ಕೇಶವದಾಸ

ದಾಸರ ಹೆಸರು : ಕರ್ಕಿ ಕೇಶವದಾಸ ;
ಜನ್ಮ ಸ್ಥಳ : ಕರ್ಕಿ ;
ತಂದೆ ಹೆಸರು : ಶ್ರೀ ಕೇಶವ ಭಟ್ಟ ಭೈರವ ಭಟ್ಟ ಬುರ್ಡೆ ; ತಾಯಿ ಹೆಸರು : ಲಕ್ಷ್ಮೀ ;
ಕಾಲ : 1900- ; ಅಂಕಿತನಾಮ : ಶ್ರೀ ಈಶ್ವರ ಕೇಶವ ಭಟ್ಟ ;
ಲಭ್ಯ ಕೀರ್ತನೆಗಳ ಸಂಖ್ಯೆ : 97 ;
ಕೃತಿಯ ವೈಶಿಷ್ಟ್ಯ : ಇವರ ಕೀರ್ತನೆಗಳು ಭಜನೆ ಹಾಗೂ ಹಾಡಲು ಯೋಗ್ಯವಾದವು ಸರಳ, ಸುಭಗ, ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯ ಪ್ರಯೋಗವನ್ನು ಇಲ್ಲಿ ಬಳಸಲಾಗಿದೆ.
ಇತರೆ : ಸಮಾಜ ಸೇವಕರಾಗಿ, ರಾಜಕೀಯ ಮುಂದಾಳುಗಳಾಗಿ ಕಾಂಗ್ರೇಸ್ ಕಾರ್ಯಕರ್ತರಾಗಿ ಹಲವಾರು ಸಂಘಗಳ ಸ್ಥಾಪಕರೂ ಪದಾಧಿಕಾರಿಗಳು ಆಗಿ ದೇವಾಲಯಗಳನ್ನು ಕಟ್ಟಿಸಿ ಕೀರ್ತನೆಗಳನ್ನು ರಚಿಸಿ.