Categories
ದಾಸ ಶ್ರೇಷ್ಠರು

ಕವಿ ಲಕ್ಷ್ಮೀಶ

ದಾಸರ ಹೆಸರು : ಕವಿ ಲಕ್ಷ್ಮೀಶ ;
ಜನ್ಮ ಸ್ಥಳ : ದೇವನೂರು, ಚಿಕ್ಕಮಗಳೂರು ಜಿಲ್ಲೆ ;
ತಂದೆ ಹೆಸರು : ಅಣ್ಣಮಾಂಕ ;
ಕಾಲ : 1550- ; ಅಂಕಿತನಾಮ : ದೇವಪುರ ಲಕ್ಷ್ಮೀಕಾಂತ ;
ಲಭ್ಯ ಕೀರ್ತನೆಗಳ ಸಂಖ್ಯೆ : 27 ;
ಆಶ್ರಯ : ದೇವಪುರದ ಲಕ್ಷ್ಮೀಕಾಂತ ಸನ್ನಿಧಿ ;
ರೂಪ : ಕವಿ ಲಕ್ಷ್ಮೀಶ ;
ಪೂರ್ವಾಶ್ರಮದ ಹೆಸರು : ಲಕ್ಷ್ಮೀಕಾಂತ ಹೆಬ್ಬಾರ ;
ಮಕ್ಕಳು ಅವರ ಹೆಸರು : ಅಣ್ಣಯ್ಯ ;
ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು : ಜೈಮಿನಿ ಭಾರತ ;
ವೃತ್ತಿ : ಅರ್ಚನೆ ; ಕಾಲವಾದ ಸ್ಥಳ ಮತ್ತು ದಿನ : ದೇವಪುರ ;
ಕೃತಿಯ ವೈಶಿಷ್ಟ್ಯ : ವಿಶಿಷ್ಟದ್ವೆತ ಪ್ರತಿಪಾದನೆ ; ಜಿ
ಇತರೆ : ಜೈಮಿನಿಭಾರತದಿಂದ ಜನಮನದಲ್ಲಿ ಪ್ರಸಿದ್ಧನಾಗಿರುವ ಲಕ್ಷ್ಮೀಶನು ಕೀರ್ತನೆಗಳ ಮೂಲಕವು ಕಾಣಿಸಿಕೊಂಡಿರುವುದು ವಿಶೇಷ.