Categories
ದಾಸ ಶ್ರೇಷ್ಠರು

ಕಾಖಂಡಕಿ ಶ್ರೀ ಕೃಷ್ಣದಾಸರು

ದಾಸರ ಹೆಸರು : ಕಾಖಂಡಕಿ ಶ್ರೀ ಕೃಷ್ಣದಾಸರು ;
ಜನ್ಮ ಸ್ಥಳ : ಕಾಖಂಡಕಿ ;
ತಂದೆ ಹೆಸರು : ಕಾಖಂಡಕಿ ಮಹಿಪತಿರಾಯರು ; ತಾಯಿ ಹೆಸರು : ತಿರುಮಲಬು ;
ಕಾಲ : 1672- ; ಅಂಕಿತನಾಮ : ಮಹಿಪತಿಸುತ,ಮಹಿಪತಿವಂದನಮಹಿಪತಿಕಂದ ;
ಲಭ್ಯ ಕೀರ್ತನೆಗಳ ಸಂಖ್ಯೆ : 750 ;
ಗುರುವಿನ ಹೆಸರು : ತಂದೆಯವರಾದ ಮಹಿಪತಿರಾಯರು ;
ಆಶ್ರಯ : ತಂದೆ ; ರೂಪ : ಕಾಖಂಡಕಿ ಶ್ರೀ ಕೃಷ್ಣದಾಸರು ;
ಪೂರ್ವಾಶ್ರಮದ ಹೆಸರು : ಕೃಷ್ಣರಾಯ ;
ಮಕ್ಕಳು ಅವರ ಹೆಸರು : ಏಳು – ಜವ,ರಾಮ,ಯಾದಪ್ಪ (ಝಂಪ, ಗಿರಿ, ದೆವಪ್ಪಯ್ಯ) ;
ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು : ಆಖ್ಯಾಯಿಕೆಗಳು ಖಂಡ ಕಾವ್ಯಗಳು ; :
ಒಡಹುಟ್ಟಿದವರು : ದೇವರಾಯ (ಅಣ್ಣ) ;
ವೃತ್ತಿ : ಹರಿದಾಸವೃತ್ತಿ ;
ಕಾಲವಾದ ಸ್ಥಳ ಮತ್ತು ದಿನ : ಕಾಖಂಡಕಿ ಮಾಘಶುದ್ಧ ದ್ವಾದಶಿ ;
ವೃಂದಾವನ ಇರುವ ಸ್ಥಳ : ಕಾಖಂಡಕಿ (ಬಿಜಾಪುರ ಜಿಲ್ಲೆ) ;
ಕೃತಿಯ ವೈಶಿಷ್ಟ್ಯ : ಪ್ರಾಸ ಅನುಪ್ರಾಸ ಹಾಗೂ ಪೌರಾಣಿಕ ಕಥೆಗಳು ಗಾಢಪ್ರಭಾವವನ್ನು ಇವರ ಕೃತಿಗಳಲ್ಲಿ ಕಾಣಬಹುದು/ ಅನನ್ಯವಾದ ಭಕ್ತಿ ಸಮರ್ಪಣಭಾವ ಲೋಕಸಂಗ್ರಹ ಇವರ ಕೃತಿಗಳಲ್ಲಿ ನಿರೂಪಿತವಾಗಿದೆ.