Categories
ದಾಸ ಶ್ರೇಷ್ಠರು

ಗಲಗಲಿಅವ್ವನವರು

ದಾಸರ ಹೆಸರು : ಗಲಗಲಿಅವ್ವನವರು
ಜನ್ಮ ಸ್ಥಳ : ಭೋಗಾಪುರ (ಜಿಲ್ಹೆ ಕೊಪ್ಪಳ) ;
ತಂದೆ ಹೆಸರು : ಅಲಭ್ಯ (ಭೋಗಾಪುರೇಶ ದೇವಸ್ಥಾನ ಅರ್ಚಕರ ಮಗಳು) ;
ಕಾಲ : 1670- ; ಅಂಕಿತನಾಮ : ರಮೇಶ, ರಮೇಶ, ರವಿಯರಸು ;
ಲಭ್ಯ ಕೀರ್ತನೆಗಳ ಸಂಖ್ಯೆ : 266 ; ಗುರುವಿನ ಹೆಸರು : (ಮಕ್ಕಳಿಂದಲೇ ಕೇಳಿ ತಿಳಿದದ್ದು ;
ರೂಪ : ಗಲಗಲಿಅವ್ವನವರು ; ಪೂರ್ವಾಶ್ರಮದ ಹೆಸರು : ರಮಾಬಾಯಿ
ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು : ಅಲಂಕಾರ ತಾರತಮ್ಯ ಸೇತು ಬಂದನಹಾಡುಗಳು (ಶ್ರೀ ಕೃಷ್ಣ ಜನ್ಮದ ಸುದೀರ್ಘ ಜೋಗುಳ ಹಾಡು. 57 ನುಡಿಗಳು.
ಪತಿ: ಪತ್ನಿಯ ಹೆಸರು : ಗಲಗಲಿ ಮುದ್ದಲಾಚಾರ್ಯ ;
ಕಾಲವಾದ ಸ್ಥಳ ಮತ್ತು ದಿನ : ಶೂರ್ಪಾಲಿ (ತಾ. ಜಮಖಂಡಿ ;
ಕೃತಿಯ ವೈಶಿಷ್ಟ್ಯ : ಮುಯು ಕೊಡುವ ಮತ್ತು ಹಿಂದಿರುಗಿಸುವ ಸಂಪ್ರದಾಯದ ನೆಪದಲ್ಲಿ ಭಾರತ ಭಾಗವತಾರಿ ಪುರಾಣ ಪ್ರಸಂಗಗಳು ಪುರಾಣವಾತ್ರಗಳು ಅವರ ಸ್ವಭಾವ ಇತ್ಯಾದಿಗಳ ಚಿತ್ರಣವಿದೆ ಮಾತಿನ ಚಕಮಕಿ, ಹಾಸ್ಯ ವಿಡಂಬನೆ ಸರ್ಡರ ಸಂಭವ್ರಗಳ ನಿರೂಪಣೆ ಲವಲವಿಕುಂದ ಕೂಡಿದೆ. ;
ಇತರೆ : 1. ಇವರು ಪ್ರಥಮ ಹರಿದಾಸ ಮಹಿಳೆ 3. ಅವ್ವನವರನ್ನು ಅವರ ಪತಿ, ಮುದ್ಗಲಾಚಾರ್ಯರನ್ನು ಆದರಿಸುವಂತೆಯೇ ಮೈಸೂರಿನ ಅರಸರು ಸನ್ಮಾನಿಸುತ್ತಿದ್ದರು ಇವರಲ್ಲಿಯ ವಿಶೇಷ ಪಾಂಡಿತ್ಯ ದ್ವೇವೀಶಕ್ತಿ ಭಕ್ತಿಗಳಿಂದ್ದಾಗಿ ಅರಮನೆಯಲ್ಲೇ ಇವರಿಗೆ ದೇವರ ಪೂಜೆ ನೈವೇದ್ಯಗಳ ವ್ಯವಸ್ಥೆಯನ್ನೂ ಮಾಡಿದರು. ಪಲ್ಲಕ್ಕಿ ಮೇಣೆ ಛತ್ತ ಚಾಮರ ಧನಿಕನ ಭೂಮಿ ಕಾಣಿಕೆಗಳನ್ನು ಕೊಟ್ಟು ಗೌರವಿಸಿದ್ದಾರೆ 4. ಇವರ ಶಿಷ್ಯೆ ಭಾಗವ್ವ ಇವರ ಒಂದಿಷ್ಟು ಕೀರ್ತತಿಗಳೂ ಲಭ್ಯವಾಗಿದೆ ಪ್ರಯಾಗವ್ವ ಪಾಂಡುರಂಗ ಅಂಕಿತಗಳಿಂದ ಹಾಡುಗಳನ್ನು ರಚಿಸಿದ್ದಾರೆ ವಿಜಯಧ ಜ್ವೀಯ ಟೀಕೆಗೆ ಅನುಗುಣವಾಗಿ ಭಾಗವತದ ತೃತೀಯಸ್ಕಂದವನ್ನು ಸರಸಸುಂದರವಾಗಿ ಕನ್ನಡದಲ್ಲಿ ರಚಿಸಿರುವರು.

Leave a Reply

Your email address will not be published. Required fields are marked *