Categories
ದಾಸ ಶ್ರೇಷ್ಠರು

ಗೋಪಾಲದಾಸರು

ದಾಸರ ಹೆಸರು : ಗೋಪಾಲದಾಸರು ;
ಜನ್ಮ ಸ್ಥಳ : ಮಸರುಕಲ್ಲು (ದೇವದುರ್ಗತಾಲೂಕು ;
ತಂದೆ ಹೆಸರು : ಮುರಾರಿ ; ತಾಯಿ ಹೆಸರು : ವೆಂಕಮ್ಮ ;
ಕಾಲ : 1721-1899 ; ಅಂಕಿತನಾಮ : ಗೋಪಾಲವಿಠಲ ;
ಲಭ್ಯ ಕೀರ್ತನೆಗಳ ಸಂಖ್ಯೆ : 183 ; ಗುರುವಿನ ಹೆಸರು : ವಿಜಯದಾಸರು ;
ಪೂರ್ವಾಶ್ರಮದ ಹೆಸರು : ಭಾಗಣ್ಣ ;
ಒಡಹುಟ್ಟಿದವರು : ದಾಸಪ್ಪ ಸೀನಪ್ಪ ರಂಗಪ್ಪ (ತಮ್ಮಂದಿರು ಮೂವರೂ ಹರಿದಾಸರು) ;
ಕಾಲವಾದ ಸ್ಥಳ ಮತ್ತು ದಿನ : 1763 ಪುಷ್ಯಬಹುಳ ಅಷ್ಟಮಿ ಸ್ಥಳ : ಉತ್ತನೂರು ;
ಕೃತಿಯ ವೈಶಿಷ್ಟ್ಯ : ಇವರ ಕೃತಿಗಳು ಕೇವಲ ಸ್ತುತಿಪರಗಳಾಗಿರದೆ ತಾತ್ವಿಕ ಪ್ರತಿವಾರದನೆಯ ರಚನೆಗಳೂ ಆಗಿವೆ. ಭಕ್ತಿಯ ಸಾಧನುಂದ ಮಾನವ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕೆಂಬನಿಲುವು ಕೀರ್ತನೆಗಳಲ್ಲಿ ವ್ಯಕ್ತವಾಗಿದೆ.