Categories
ದಾಸ ಶ್ರೇಷ್ಠರು

ಗೋವಿಂದದಾಸ

ದಾಸರ ಹೆಸರು : ಗೋವಿಂದದಾಸ ;
ಜನ್ಮ ಸ್ಥಳ : ಚಿಕ್ಕಮಗಳೂರು ;
ತಂದೆ ಹೆಸರು : ಶ್ರೀರಘುನಾಥ ರಾವ್ ; ತಾಯಿ ಹೆಸರು : ಶ್ರೀಮತಿ ಲಕ್ಷ್ಮೀ ಬು ;
ಕಾಲ : 1894- ; ಅಂಕಿತನಾಮ : ಗುರು ಗೋವಿಂದ ವಿಠಲ ;
ಲಭ್ಯ ಕೀರ್ತನೆಗಳ ಸಂಖ್ಯೆ : 800 ;
ಗುರುವಿನ ಹೆಸರು : ತಂದೆ ಮುದ್ದು ಮೋಹನ ವಿಠಲ ದಾಸರು ;
ಆಶ್ರಯ : ತುಯ ಆಶ್ರಯ ; ರೂಪ : ಗೋವಿಂದದಾಸ ;
ಪೂರ್ವಾಶ್ರಮದ ಹೆಸರು : ಶ್ರೀ ಎಂ.ಆರ್. ಗೋವಿಂದ ರಾವ್ ;
ಮಕ್ಕಳು ಅವರ ಹೆಸರು : 1. ಶ್ರೀಮತಿ ಪದ್ಮಾವತಿ ಬು, 2. ಶ್ರೀಮತಿ ಕಮಲಾ ಬು, 3. ಶ್ರೀಎಂ.ಜಿ. ಗುರುರಾಜ್ ರಾವ್, 4.ಶ್ರೀಮತಿ ಎಂ.ಜಿ. ಅನಸೂಯಾ ಬು, 5. ಶ್ರೀಮತಿ ಏಂ.ಜಿ. ವೆಂಕಮ್ಮ 6. ಶ್ರೀಎಂ.ಜಿ.ರಂಗನಾಥ 7. ಶ್ರೀ ಎಂ. ಜಿ. ಮಾಧವರಾವ್, 8. ಶ್ರೀ ಎಂ.ಜಿ., ನಾಗರಾಜ್ ರಾವ್, 9. ಶ್ರೀ ಎಂ.ಜಿ. ಮೋಹನ್ ;
ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು : ಉಪನಿಷತ್ತುಗಳ ಅನುವಾದ ಹರಿದಾಸರ ಚರಿತ್ರೆ : ಗದ್ಯ ಸಾಹಿತ್ಯ ;
ಪತಿ: ಪತ್ನಿಯ ಹೆಸರು : ಶ್ರೀಮತಿ ತುಳಸಮ್ಮ ;
ಒಡಹುಟ್ಟಿದವರು : ಏಕ ಮಾತ್ರ ಪುತ್ರರು ;
ವೃತ್ತಿ : ಸಬ್ ಓವರಸೀರ್ (ಫ್ವಾ ; ಕಾಲವಾದ ಸ್ಥಳ ಮತ್ತು ದಿನ : 11-01-1983), ಅನಂತಪುರ ;
ಕೃತಿಯ ವೈಶಿಷ್ಟ್ಯ : ಹರಿದಾಸ ಸಾಹಿತ್ಯದ ಬೆಳವಣಿಗೆ ವೈದಿಕ ಸಾಹಿತ್ಯದ ಬೆಳವಣಿಗೆ ;
ಇತರೆ : 1. ಮೈಸೂರು ಮನೆಯಲ್ಲಿ ವಿಠಲನನ್ನು ಮುಖ್ಯ ಪ್ರಾಣ ದೇವರನ್ನು ಪ್ರತಿಷ್ಠಾಪಿಸಿ ಮನೆಯನ್ನೇ ಮಂದಿರವನ್ನಾಗಿ ಮಾಡಿದರು. 2. ಅಖಿಲ ಭಾರತ ಹರಿದಾಸ ಸಮ್ಮೇಳನಕ್ಕೆ ಅಂಕುರಾರ್ಪಣ ಮಾಡಿದವರು. 3. ಬೃಹತೀಸಹಸ್ರಹೋಮ ಹರಿ ಕಥಾಮೃತಸಾರ ಹೋಮ ನಡೆಸಿದರು.