Categories
ದಾಸ ಶ್ರೇಷ್ಠರು

ಚನ್ನಪಟ್ಟಣದ ಅಹೋಬಲದಾಸರು

ದಾಸರ ಹೆಸರು : ಚನ್ನಪಟ್ಟಣದ ಅಹೋಬಲದಾಸರು ;
ಜನ್ಮ ಸ್ಥಳ : ಚನ್ನಪಟ್ಟಣ ;
ಕಾಲ : 1870- ; ಅಂಕಿತನಾಮ : ಗುರುತುಳಸಿರಾಮ ; ಲಭ್ಯ ಕೀರ್ತನೆಗಳ ಸಂಖ್ಯೆ : 150 ; ಗುರುವಿನ ಹೆಸರು : ಗುರುತುಳಸಿರಾಮದಾಸರು ; ಆಶ್ರಯ : ಗುರುತುಳಸಿರಾಮದಾಸರು ; ರೂಪ : ಚನ್ನಪಟ್ಟಣದ ಅಹೋಬಲದಾಸರು ;
ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು : ವೇದಾಂತಸಿದ್ದಾಂತಅಂದಪದ್ಯಕ್ಷರ ;
ವೃತ್ತಿ : ದಾಸವೃತ್ತಿ ;
ಕೃತಿಯ ವೈಶಿಷ್ಟ್ಯ : ವಿಶಿಷ್ಟಾದ್ವೆ ಪ್ರತಿಪಾದನೆಸಾಮಾಜಿಕ ಸ್ಪಂದನೆ ;
ಇತರೆ : ತತ್ವಪದ ದಾಟಿಯಲ್ಲಿ ಹಲವು ಕೀರ್ತನೆಗಳ ರಚನೆ.