Categories
ದಾಸ ಶ್ರೇಷ್ಠರು

ಜಕ್ಕಪ್ಪಯ್ಯನವರು

ದಾಸರ ಹೆಸರು : ಜಕ್ಕಪ್ಪಯ್ಯನವರು ;
ತಂದೆ ಹೆಸರು : ಶ್ರೀರಘುನಾಥ ರಾವ್ ; ತಾಯಿ ಹೆಸರು : ಭೀಮಾಶಂಕರ ;
ಕಾಲ : 1685- ;
ಅಂಕಿತನಾಮ : ಶಂಕರಕೆಲವು ಕೀರ್ತನೆಗಳಲ್ಲಿ ಭೀಮಾಶಂಕರ ಈ ಅಂಕಿತವೂಇದೆ ;
ಲಭ್ಯ ಕೀರ್ತನೆಗಳ ಸಂಖ್ಯೆ : 45 ; ಗುರುವಿನ ಹೆಸರು : ಭೀಮಾಶಂಕರ ;
ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು : ಶ್ರೀರಾಮಚಂದ್ರ ಚರಿತ್ರಾನು ಸಂಧಾನ ಮತ್ತು ದತ್ತಾತ್ರೇಯ ಷಟ್ಪದಿ ;
ಒಡಹುಟ್ಟಿದವರು : ಶಿವರಾಮ ; ವೃತ್ತಿ : ಪಾರಮಾರ್ಥಿಕ ಜೀವನ ;
ಕಾಲವಾದ ಸ್ಥಳ ಮತ್ತು ದಿನ : ಸಿಂದಗಿ (ಜಿಲ್ಹಾ ವಿಜಾಪುರ)ಯಲ್ಲಿ ಫಾಲ್ಗುಣ ಶುದ್ಧ ಚತುರ್ಥಿಯಂದು ; ವೃಂದಾವನ ಇರುವ ಸ್ಥಳ : ಸಿಂದಗಿ (ಜಿಲ್ಹಾ ವಿಜಾಪುರ) ;
ಕೃತಿಯ ವೈಶಿಷ್ಟ್ಯ : ಜಕ್ಕಪ್ಪಯ್ಯನವರು ಕನ್ನಡಮರಾಠಿ ಈ ಉಭಯ ಭಾಷಾ ವಿಕಾರದರು. ಇದರ ಕಥಾಮೃತವೊಂದು ಮರಾಠಿ ಮಾಮರಿ ವೃತ್ತದಿಂದ ಸುರುವಾಗಿ ಕನ್ನಡದ ವಾರ್ಥಕ ಷಟ್ಪದಿಯಲ್ಲಿ ಮುಂದುವರಿಯುತ್ತದೆ ಒಂದು ಭಾಷೆಯ ಕಥಾಭಾಗ ಇನ್ನೊಂದು ಭಾಷೆಯ ಅನುವಾದವಲ್ಲ ಎರಢು ಹೀಗೆ ಎರಡೂ ಭಾಷೆಗಳಲ್ಲಿ ಹೆಣೆದ ಇವರ ಕುಸಂದು ವಾಗಿದೆ. ಪಾಠಕರು ಎರಡೂ ಭಾಷೆಗಳನ್ನು ಬಲ್ಲದರಿರಬೇಕು ;