Categories
ದಾಸ ಶ್ರೇಷ್ಠರು

ತಂದೆ ಮುದ್ದುಮೋಹನ ವಿಠಲರು

ದಾಸರ ಹೆಸರು : ತಂದೆ ಮುದ್ದುಮೋಹನ ವಿಠಲರು ;
ಜನ್ಮ ಸ್ಥಳ : ನರಸೀಪುರ (ತುಮಕೂರು ಜಿಲ್ಲೆ) ;
ತಂದೆ ಹೆಸರು : ಶೇಷಪ್ಪ ; ಕಾಲ : 1865- ;
ಅಂಕಿತನಾಮ : ತಂದೆ ಮುದ್ದುಮೋಹನ ವಿಠಲ ;
ಲಭ್ಯ ಕೀರ್ತನೆಗಳ ಸಂಖ್ಯೆ : 20 ;
ಗುರುವಿನ ಹೆಸರು : ಚಿಂಚೋಳಿ ವೆಂಕಣ್ಣಾಚಾರ್ಯ ಮುದ್ದುಮೋಹನದಾಸರು ;
ರೂಪ : ತಂದೆ ಮುದ್ದುಮೋಹನ ವಿಠಲರು ;
ಪೂರ್ವಾಶ್ರಮದ ಹೆಸರು : ಸುಬ್ಬರಾಯ ; ಮಕ್ಕಳು ಅವರ ಹೆಸರು : ಗುಂಡಮ್ಮ ಸುಬ್ಬಮ್ಮ (ಹೆಣ್ಣುಮಕ್ಕಳು ವೆಂಕಟರಾಯದಾಸರು ಶ್ರೀನಿವಾಸ ರಾಯರು (ಗಂಡುಮಕ್ಕಳು) ;
ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು : ಶಿಷ್ಯರಿಗೆ ಅಂಕಿತ ನೀಡಿದ ರಚಿಸಿದ ನೂರಾರು ಅಂಕಿತ ಪದಗಳು ಲಭಿಸಿದೆ. ;
ಪತಿ: ಪತ್ನಿಯ ಹೆಸರು : ಅಚ್ಚಮ್ಮ ;
ವೃತ್ತಿ : ಹರಿದಾಸ ವೃತ್ತಿ ಮತ್ತು ಪ್ರವಚನಕಾರರು ;
ಕಾಲವಾದ ಸ್ಥಳ ಮತ್ತು ದಿನ : ದೇವರಾಯುನ ದುರ್ಗ 16-4-1940 ಚಿತ್ರಶುದ್ಧನವಮಿ ;
ಕೃತಿಯ ವೈಶಿಷ್ಟ್ಯ : ಕಾವ್ಯಗುಣಕ್ಕಿಂತ ಭಗವದ್ಭಕ್ತಿ ಮತ್ತು ತತ್ವ ನಿಷ್ಠೆ ಇವರ ಕೃತಿಗಳಲ್ಲಿ ಕಾಣಬಹುದು ;
ಇತರೆ : “ಪರಮಾರ್ಥ ಚಂದ್ರೋದಯ” ಎಂಬ ಆಧ್ಯಾತ್ಮಿಕ ಮಾಸಪತ್ರಿಕೆಯನ್ನು ನಡೆಸುತ್ತಿದ್ದರು 1927 ರಲ್ಲಿ ಈ ಪತ್ರಿಕೆ ಪ್ರಾರಂಭವುತು. 1165 ಮಂದಿಗೆ ಅಂಕಿತಗಳನ್ನು ನೀಡಿ ಹರಿದಾಸ ಆಂದೊಲನವನ್ನೇ ಮೂಡಿದವರು., ಪರಮ ಪ್ರಿಯ ಎಂಬ ಬಿರುದನ್ನು ಪಡೆದಿದ್ದರು ಇವರ ಬಗ್ಗೆ 200ಕ್ಕಿಂತಲೂ ಹೆಚ್ಚು ಕೀರ್ತನೆಗಳು ದೊರೆಯುತ್ತವೆ.

Leave a Reply

Your email address will not be published. Required fields are marked *