Categories
ದಾಸ ಶ್ರೇಷ್ಠರು

ತಂದೆ ವರದ ಗೋಪಾಲ ವಿಠಲರು

ದಾಸರ ಹೆಸರು : ತಂದೆವರದಗೋಪಾಲವಿಠಲರು ;
ಜನ್ಮ ಸ್ಥಳ : 19ನೇ ಶತಮಾನದ ಕೊನೆ 20ನೇ ಶತಮಾನದ ಆರಂಭ ;
ತಂದೆ ಹೆಸರು : ನರಸಿಂಹ ಗೌಡರು ; ತಾಯಿ ಹೆಸರು : ಕಮಲಾಬು (ಮರಣ – 1919)
ಕಾಲ : 1912- ; ಅಂಕಿತನಾಮ : ತಂದೆವರದಗೋಪಾಲವಿಠಲರು ;
ಲಭ್ಯ ಕೀರ್ತನೆಗಳ ಸಂಖ್ಯೆ : 100 ; ಗುರುವಿನ ಹೆಸರು : ಸೋದರಮಾವ ಕೃಷ್ಣಚಾರ್ಯರು ಸ್ವಪ್ನಾಂಕಿತ ವಿತ್ತವರು ಗೋಪಾಲದಾಸರು ;
ಪೂರ್ವಾಶ್ರಮದ ಹೆಸರು : ಪ್ರಹ್ಲಾದಗೌಡರು ; ಮಕ್ಕಳು ಅವರ ಹೆಸರು : ;
ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು : ‘ಪಂಚಭೇದ’ ಎಂಬ ಗಮಾಧ್ವತತ್ವವು ಗದ್ಯದಲ್ಲಿದೆ ;
ಒಡಹುಟ್ಟಿದವರು : ಪ್ರಹ್ಲಾದ ಗೌಡರ ಸಹೋದರಿ ಸುಂದರಮ್ಮ ಪತಿ ಕೃಷ್ಣಾಚಾರ್ಯ ಮದುವೆಯಾಗಿ ಮೈಸೂರಿನಲ್ಲಿ ನೆಲಸಿ, ಪುತ್ತಿಗೆ ಮಠದ ಶ್ರೀಗಳಿಂದ ‘ಕಾಳೀಯಮರ್ದನ ಕೃಷ್ಣ ಅಂಕಿತ ಪ್ರದಾನವುತು ಈಕೆಯ ಚಿಕ್ಕವಯಸ್ಸಿನಲ್ಲೇ ತೀರಿಕೊಂಡರು. ಇವರ ಕೃತಿಗಳು ರಮ್ಯವಾಗಿವೆ ;
ಕಾಲವಾದ ಸ್ಥಳ ಮತ್ತು ದಿನ : ಮಾದನೂರು ಅಥವಾ ಮಾದಲಾಪುರ.
ಇತರೆ : ಧಾರವಾಡದ ಶರಣಪ್ಪನೆಂಬ ವೀರಶೈವನು ಇವರ ಶಿಷ್ಯನು ಅಂತೆಯೇ ಕಮಲಾಬು ಎಂಬಾಕೆ ಶಿಷ್ಯೆ ಕಟ್ಟೇಮನೆ ನರಸಿಂಗರಾಯರೆಂಬ ಇವರ ಶಿಷ್ಯರಿಗೆ ‘ಗುರುತಂದೆ ವರದಗೋಪಾಲವಿಠಲ’ ಎಂಬ ಮುದ್ರಿಕುತ್ತರು.