Categories
ದಾಸ ಶ್ರೇಷ್ಠರು

ಪುರಂದರದಾಸರು

ದಾಸರ ಹೆಸರು : ಪುರಂದರದಾಸರು ;
ಜನ್ಮ ಸ್ಥಳ : ಪುರಂದರ ಗಡ (ಮಹಾರಾಷ್ಟ್ರ ಇರಬಹುದು) ;
ತಂದೆ ಹೆಸರು : ವರದಪ್ಪನಾಯಕ ; ತಾಯಿ ಹೆಸರು : ಲಕ್ಷ್ಮೀದೇವಿ ;
ಕಾಲ : 1480-1580 ; ಅಂಕಿತನಾಮ : ಪುರಂದರವಿಠಲ ;
ಲಭ್ಯ ಕೀರ್ತನೆಗಳ ಸಂಖ್ಯೆ : 900 ; ಗುರುವಿನ ಹೆಸರು : ವ್ಯಾಸರಾಜರು ; ರೂಪ : ಪುರಂದರದಾಸರು ; ಪೂರ್ವಾಶ್ರಮದ ಹೆಸರು : ಶ್ರೀನಿವಾಸನಾಯಕ ;
ಮಕ್ಕಳು ಅವರ ಹೆಸರು : ಮೂರು ಮಂದಿ ಲಕ್ಷ್ಮದಾಸ ಹೇಬಣದಾಸ, ಮಧ್ವಸದಾಸ ;
ಪತಿ: ಪತ್ನಿಯ ಹೆಸರು : ಸರಸ್ವತಿಬು ; ವೃತ್ತಿ : ಚಿನ್ನದ ವ್ಯಾಪಾರ ;
ಕಾಲವಾದ ಸ್ಥಳ ಮತ್ತು ದಿನ : ಹಂಪೆ 1565, ಪುಷ್ಯಬಹುಳ ಅಮಾವಾಸ್ಯೆ ;
ಕೃತಿಯ ವೈಶಿಷ್ಟ್ಯ : ಭಕ್ತಿ ಆದ್ಯಾತ್ಮ ಅನುಭಾವಗಳ ಜೊತೆಗೆ ಸಾಮಾಜಿಕ ಪ್ರಜ್ಞೆ ವಿಡಂಬನೆ ಮತ್ತು ಜಾತ್ಯತೀತಪರಿಕಲ್ಪನೆಗಳು ಇಲ್ಲಿ ಪ್ರಮುಖವಾಗಿವೆ. ಭಾರತೀಯ ಸಂಸ್ಕ್ರತಿಯನ್ನು ಪ್ರತಿಪಾದಿಸುವ ಮಹತ್ಪರ ಜೀವನ ಮೌಲ್ಯಗಳು ಇಲ್ಲವೆ ಸೋಗಿನ ಸಂಸ್ಕ್ರತಿಯನ್ನು ವಿಡಂಬಿಸಿ ವಿನಯವಂತಿಕೆ ಮತ್ತು ಮಾನವೀಯತೆಯನ್ನು ಕಲಿಸುವ ಕೀರ್ತನೆಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ. ಮಾನವಜನ್ಮರೊಡ್ಡರು ಅದಹಾನಿ ಮಾಡಬೇಡಿ ಎಂಬ ಉದಾತ್ತ ತತ್ವದ ಹಿನ್ನಲೆಯಲ್ಲಿ ಇವರ ಕೀರ್ತನೆಗಳು ಸಾರ್ವಕಾಲಿಕ ಸಂದೇಶಗಳನ್ನು ಸಾರುತ್ತವೆ.