Categories
ದಾಸ ಶ್ರೇಷ್ಠರು

ಪ್ರಾಣೇಶದಾಸರು

ದಾಸರ ಹೆಸರು : ಪ್ರಾಣೇಶದಾಸರು ;
ಜನ್ಮ ಸ್ಥಳ : ಅಂಗಸೂಗೂರು (ರಾಯಚೂರು ಜಿಲ್ಲೆ)
ತಂದೆ ಹೆಸರು : ಶಾನುಭೋಗ ತಿರುಕಪ್ಪ ;
ಕಾಲ : 1736-1404 ; ಅಂಕಿತನಾಮ : ಪ್ರಾಣೇಶ ವಿಠಲ ;
ಲಭ್ಯ ಕೀರ್ತನೆಗಳ ಸಂಖ್ಯೆ : 252 ;
ಗುರುವಿನ ಹೆಸರು : ಜಗನ್ನಾಥದಾಸರು -ವರದೇಂದ್ರತೀರ್ಥರು ;
ಪೂರ್ವಾಶ್ರಮದ ಹೆಸರು : ಯೋಗಪ್ಪ – ಅಥವಾ ಯೋಗೇಂದ್ರರಾಯ ;
ಮಕ್ಕಳು ಅವರ ಹೆಸರು : ವೆಂಕಟರಾಯ (ಶ್ರೀಗುರು ಪ್ರಾಣೇಶ ವಿಠಲ) ; ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು : 1) ಗಾಲವಚರಿತ್ರೆ 2) ಕಾಲಿಯಾಮರ್ದನ ಕಥೆ 3) ಪಾರ್ಥವಿಳಾಸ 4) ಬುಡ್ಡಿಬ್ರಹ್ಮನ ಕಥೆ 5) ಗೋಪಿಕಾವಿಲಾಸ 6) ಅನಿರುದ್ಧ ವಿಳಾಸ 5) ಬ್ರಮರ ಗೀತ 6) ಮುಯ್ಯದ ಪದ 7) ಊದ್ವರ್ ಪುಂಡ್ರಮಹಾತ್ಮೆ 7) ಹರಿವಾಯುಸ್ತುತಿ 8) ಸೀತಾಸ್ವಯಂವರ 9) ಕಾಳಿ ಸ್ವಯಂವರ 10) ತಿಥಿತ್ರಯ ನಿರ್ಣಯ 11) ಗರುಡ ಗರ್ದಹರಣ 12) ಭೀಮಸೇನವಿಳಾಸ 13) ವೀರಭದ್ರವಿಳಾಸ 14) ವಸಿಷ್ಠ ವಿಶ್ವಾಮಿತ್ರಾ ಖ್ಯಾದೆ ;
ಪತಿ: ಪತ್ನಿಯ ಹೆಸರು : ಲಕ್ಷ್ಮೀದೇವಮ್ಮಾಳ್ ;
ಒಡಹುಟ್ಟಿದವರು : ಸಹೋದರರು – ರಾಘಪ್ಪ (ಅಣ್ಣ ಸುಬ್ಬಣ್ಣ (ತಮ್ಮ ; ವೃತ್ತಿ : ಶಾನುಭೋಗರು ; ಕಾಲವಾದ ಸ್ಥಳ ಮತ್ತು ದಿನ : 1822- ಲಿಂಗಸುಗೂರು ಚಿತ್ರಭಾನು ಸಂವತ್ಸರದ ಆಶ್ವಯಜ ಶುದ್ಧ , ಸಪ್ತಮಿ ;
ಕೃತಿಯ ವೈಶಿಷ್ಟ್ಯ : ಇವರ ಕೃತಿಗಳು ಪ್ರೌಢವಾಗಿಯೂ ಶಾಸ್ತ್ರಗರ್ಭಿತವಾಗಿಯೂ ಇವರ. ಗೂಢಾರ್ಥಗಳಿಂದ ಕೂಡಿವೆ. ಲಿಂಗಸುಗೂರು ಸುತ್ತಮುತ್ತಲಿನ ಭಾಷೆಯನ್ನು ಬಳಸಿದ್ದಾರೆ.

Leave a Reply

Your email address will not be published. Required fields are marked *