Categories
ದಾಸ ಶ್ರೇಷ್ಠರು

ಬಾಗೇಪಲ್ಲಿ ಶೇಷದಾಸರು

ದಾಸರ ಹೆಸರು : ಬಾಗೇಪಲ್ಲಿ ಶೇಷದಾಸರು ;
ಜನ್ಮ ಸ್ಥಳ : ತುಮಕೂರು ಜಿಲ್ಲೆಯ ಇರಕಸಂದ್ರ ;
ತಂದೆ ಹೆಸರು : ನರಸಣ್ಣ ; ತಾಯಿ ಹೆಸರು : ಮಹಾಲಕ್ಷ್ಮಮ್ಮ ;
ಕಾಲ : 1865- ; ಅಂಕಿತನಾಮ : ಪ್ರಾಣನಾಥವಿಠಲ ;
ಲಭ್ಯ ಕೀರ್ತನೆಗಳ ಸಂಖ್ಯೆ : 32 ;
ಗುರುವಿನ ಹೆಸರು : ತಂದೆ ಮುದ್ದುಮೋಹನದಾಸರು ;
ಪೂರ್ವಾಶ್ರಮದ ಹೆಸರು : ಶೇಷಗಿರಿ ;
ಮಕ್ಕಳು ಅವರ ಹೆಸರು : ಗುರುರಾಜಾಚಾರ್ಯ (ಮಗ) ಲಕ್ಷ್ಮಮ್ಮ ಗೋದಾವರಮ್ಮ (ಹೆಣ್ಣು ಮಕ್ಕಳು) ; ಪತ್ನಿಯ ಹೆಸರು : ವೆಂಕಮ್ಮ ;
ವೃತ್ತಿ : ಹರಿದಾಸವೃತ್ತಿ ; ಕಾಲವಾದ ಸ್ಥಳ ಮತ್ತು ದಿನ : ಚಿಂತಾಮಣಿ 12-9-1924 (ಭಾದ್ರಪದ ಶುದ್ಧ ಚತುರ್ದಶಿ) ; ವೃಂದಾವನ ಇರುವ ಸ್ಥಳ : ದಾಸರ ಪ್ರತೀಕವನ್ನು ಬಾಗೇಪಲ್ಲಿಯಲ್ಲಿ ಸ್ಥಾಪಿಸಲಾಗಿದೆ ;
ಕೃತಿಯ ವೈಶಿಷ್ಟ್ಯ : ಇವರ ಕೃತಿಗಳಲ್ಲಿ ಸಂಪ್ರದಾಯದ ಹಾಡುಗಳು ಹೆಚ್ಚಾಗಿದೆ ಪೊರುಢವೂ, ಪ್ರಮೇಯಭರಿತವೂ ಆಗಿರದೆ ಸರಳವಾಗಿದೆ.

Leave a Reply

Your email address will not be published. Required fields are marked *