Categories
ದಾಸ ಶ್ರೇಷ್ಠರು

ಬೇಲೂರು ವೈಕುಂಠದಾಸರು

ದಾಸರ ಹೆಸರು : ಬೇಲೂರು ವೈಕುಂಠದಾಸರು.
ಜನ್ಮ ಸ್ಥಳ : ಬೇಲೂರು ಹಾಸನಜಿಲ್ಲೆ.
ತಂದೆ ಹೆಸರು : ತಿರುಮಲಾರ್ಯ.
ಕಾಲ : 1500- ; ಅಂಕಿತನಾಮ : ವೈಕುಂಠ ಕೇಶವ.
ಲಭ್ಯ ಕೀರ್ತನೆಗಳ ಸಂಖ್ಯೆ : 65 ; ಗುರುವಿನ ಹೆಸರು : ತಿರುಮಲಾರ್ಯ.
ಆಶ್ರಯ : ಬೇಲೂರು ಚೆನ್ನಕೇಶವನ ಸನ್ನಿಧಿ ; ರೂಪ : ಬೇಲೂರು ವೈಕುಂಠದಾಸರು. ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು : 1. ಗಜೇಂದ್ರಮೋಕ್ಷ 2. ಶನೀಶ್ವರದಂಡಕ.
ವೃತ್ತಿ : ಅರ್ಚನೆ ದಾಸವೃತ್ತಿ.
ಕೃತಿಯ ವೈಶಿಷ್ಟ್ಯ : ವಿಶಿಷ್ಟ ದ್ವೆತ ತತ್ವ ಪ್ರತಿಪಾದನೆ.
ಇತರೆ : ವಾದಿರಾಜರು, ಪುರಂದರ ಕನಕ, ಅಚ್ಯುತದಾಸರು ತೆಲುಗಿನ ಚಿನ್ನಯ್ಯ ಮುಂತಾದವರಿಂದ ಸ್ತುತಿಸಲ್ಪಟ್ಟಿರುವ ದಾಸೋತ್ತಮರಾಗಿದ್ದರು.

Leave a Reply

Your email address will not be published. Required fields are marked *