Categories
ದಾಸ ಶ್ರೇಷ್ಠರು

ಮುದ್ದುಮೋಹನವಿಠಲದಾಸರು

ದಾಸರ ಹೆಸರು : ಮುದ್ದುಮೋಹನವಿಠಲದಾಸರು ;
ಜನ್ಮ ಸ್ಥಳ : ದೊಡ್ಡಬೆಳ್ಳಾಪುರ ;
ಕಾಲ : 1830- ; ಅಂಕಿತನಾಮ : ಮುದ್ದುಮೋಹನ ವಿಠಲ ;
ಲಭ್ಯ ಕೀರ್ತನೆಗಳ ಸಂಖ್ಯೆ : 10 ;
ಗುರುವಿನ ಹೆಸರು : ಶ್ರೀವರವಿಠಲದಾಸರು (ಸೌದಿ ರಾಮಚಂದ್ರಪ್ಪ ;
ರೂಪ : ಮುದ್ದುಮೋಹನವಿಠಲದಾಸರು ;
ಪೂರ್ವಾಶ್ರಮದ ಹೆಸರು : ರಾಘವೇಂದ್ರಪ್ಪ ;
ಪತ್ನಿಯ ಹೆಸರು : ಅಕ್ಕಣ್ಣಮ್ಮ (ಹುಟ್ಟು ಕುರುಡಿ) ;
ಒಡಹುಟ್ಟಿದವರು : ವೆಂಕಟರಾಯ (ತಮ್ಮ) ;
ವೃತ್ತಿ : ದಾಸವೃತ್ತಿ ; ಕಾಲವಾದ ಸ್ಥಳ ಮತ್ತು ದಿನ : ದೊಡ್ಡಬಳ್ಳಾಪುರ – 1898 (ಕಾರ್ತಿಕ ಬಹುಳ ಚತುರ್ದಶಿ) ;
ಕೃತಿಯ ವೈಶಿಷ್ಟ್ಯ : ಶೈಲಿಯು ಸರಳವಾಗಿದ್ದು ಕೃತಿಗಳು ಸುಲಭವಾಗಿ ಅರ್ಥವಗುವಂತಿವೆ ;
ಇತರೆ : ದಾಸರಿಗೆ 11 ಮಂದಿ ಶಿಷ್ಯರಿದ್ದು ಇವರ ಮೂಲಕ ಹರಿದಾಸ ಸಾಹಿತ್ಯದ ಪ್ರಸಾರ ಮತ್ತು ಪ್ರಚಾರವನ್ನು ವ್ಯಾಪಕವಾಗಿ ನಿರ್ವಹಿಸಿದರು.