Categories
ದಾಸ ಶ್ರೇಷ್ಠರು

ರಾಧಾಬಾಯಿ

ದಾಸರ ಹೆಸರು : ರಾಧಾಬಾಯಿ ;
ಜನ್ಮ ಸ್ಥಳ : ಮದನಪಲ್ಲಿ ;
ತಂದೆ ಹೆಸರು : ಆನಂದರಾವ್ ; ತಾಯಿ ಹೆಸರು : ಇಂದಿರಾಬಾಯಿ ;
ಕಾಲ : 1901- ; ಅಂಕಿತನಾಮ : ರಾಘವೇಂದ್ರ ; ಲಭ್ಯ ಕೀರ್ತನೆಗಳ ಸಂಖ್ಯೆ : 60 ; ಗುರುವಿನ ಹೆಸರು : ರಾಘವೇಂದ್ರ ಸ್ವಾಮಿಗಳು – ಪರೋಕ್ಷ ಪ್ರೇರಣೆ ;
ಆಶ್ರಯ : ಕುಟುಂಬ ; ರೂಪ : ರಾಧಾಬಾಯಿ ;
ಪೂರ್ವಾಶ್ರಮದ ಹೆಸರು : ರುಕ್ಮಿಣಿ ;
ಮಕ್ಕಳು ಅವರ ಹೆಸರು : ಗಂ – 6, ಹೆ – 3, ಪದ್ಮನಾಭರಾವ್ ಅಚ್ಯುತರಾವ್ ರಾಘವೇಂದ್ರರಾವ್ ಆನಂದರಾವ್ ವ್ಯಾಸರಾವ್ ಸಾರಂಗಪಾಣಿ ಸರಸ್ವತಿ ಜಯ ಮತ್ತು ಶಾಂತ.
ಪತಿ: ಪತ್ನಿಯ ಹೆಸರು : ಶ್ರೀನಿವಾಸರಾವ್ ಮುನ್ಷಿ ;
ಒಡಹುಟ್ಟಿದವರು : ಕೃಷ್ಣಮೂರ್ತಿರಾವ್ ಬಂಕಾಪುರ ತುಂಗಾಬು ಜನಮ್ಮ ಕಮಲಾಬು, ದೊರುಪದಿ ; ವೃತ್ತಿ : ಗೃಹಿಣಿ ; ಕಾಲವಾದ ಸ್ಥಳ ಮತ್ತು ದಿನ : ಬಳ್ಳಾರಿ ;
ಕೃತಿಯ ವೈಶಿಷ್ಟ್ಯ : ಬಹಳ ಸರಳ ಮತ್ತು ನೇರ ಭಾಷೆ.
ಇತರೆ : ಲಲಿತಕಲೆಗಳಲ್ಲಿ ನಿಪುಣರಾಗಿದ್ದರು.