Categories
ದಾಸ ಶ್ರೇಷ್ಠರು

ರಾಮದಾಸರು

ದಾಸರ ಹೆಸರು : ರಾಮದಾಸರು ;
ಜನ್ಮ ಸ್ಥಳ : ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕು ಜೋಳದಹೆಡಿಗೆ ;
ತಂದೆ ಹೆಸರು : ಚಾಚಾ ಸಾಹೇಬ್ ; ತಾಯಿ ಹೆಸರು : ಪೀರಮ್ಮ ;
ಕಾಲ : 1882- ; ಅಂಕಿತನಾಮ : ಶ್ರೀರಾಮ ;
ಲಭ್ಯ ಕೀರ್ತನೆಗಳ ಸಂಖ್ಯೆ : 800 ; ಗುರುವಿನ ಹೆಸರು : ಶ್ರೀರಾಮಧೂತ ;
ಆಶ್ರಯ : ಜಿಲ್ಲೆ ಅಂಗಧ ; ರೂಪ : ರಾಮದಾಸರು ;
ಪೂರ್ವಾಶ್ರಮದ ಹೆಸರು : ಬಡೇ ಸಾಹೇಬ್ ;
ಮಕ್ಕಳು ಅವರ ಹೆಸರು : ಒಬ್ಬ ಮಗ- ಸೂಫಿ – (ನಿಧನ) ; ಕೀರ್ತನೆಗಳಲ್ಲದೆ ಇತರ ಲಭ್ಯ ಕೃತಿಗಳು : ಉಗಾಭೋಗ, ಶತಾಷ್ಟಕಗಳು ;
ಪತ್ನಿಯ ಹೆಸರು : ಇಬ್ಬರು – ಹುಸೇನಮ್ಮ ಅಲ್ಲಮ್ಮ ;
ವೃತ್ತಿ : ಗಾದಿ ಹಾಕುವುದು (ಪಿಂಜಾಳ) ;
ಕಾಲವಾದ ಸ್ಥಳ ಮತ್ತು ದಿನ : 1940 – ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಲಿಂಗದ ಹಳ್ಳಿಯಲ್ಲಿ ; ವೃಂದಾವನ ಇರುವ ಸ್ಥಳ : ಲಿಂಗದಹಳ್ಳಿ ;
ಕೃತಿಯ ವೈಶಿಷ್ಟ್ಯ : ಭಕ್ತಿ ದ್ವೆತ ಸಿದ್ಧಾಂತ ಸಾಮಾಜಿಕ ಚಿಂತನೆ ;
ಇತರೆ : ಶ್ರೀರಾಮನನ್ನು ಅಂಕಿತವಾಗಿದ್ದು ಕೆಂಪದ್ದು ದಾಸ ಸಾಹಿತ್ಯದಲ್ಲಿ ದಾಖಲೆ, ಹಿಂದು ಇಸ್ಲಾಂ – ದಾವಿರ್ಂಕ್ಯ ಸಾಣರಸ್ಯ – ಭಾತ್ವೆಕ್ಯ.