Categories
ದಾಸ ಶ್ರೇಷ್ಠರು

ರುಕ್ಮಾಂಗದರು

ದಾಸರ ಹೆಸರು : ರುಕ್ಮಾಂಗದರು ;
ತಂದೆ ಹೆಸರು : ಕೃಷ್ಣಪಂಡಿತ ; ತಾಯಿ ಹೆಸರು : ಲಕ್ಷ್ಮೀದೇವಿ ;
ಕಾಲ : 1532- ; ಅಂಕಿತನಾಮ : ರುಕ್ಮ ;
ಲಭ್ಯ ಕೀರ್ತನೆಗಳ ಸಂಖ್ಯೆ : 31 ;
ಗುರುವಿನ ಹೆಸರು : ಗೌರವಾನಂದಯತಿ ; ಆಶ್ರಯ : ರುಚಿಕಾನಂದ ಸರಸ್ವತಿ ;
ಒಡಹುಟ್ಟಿದವರು : ಅಕ್ಕ ಭಾಗೀರಥಿ ; ವೃತ್ತಿ : ಅಧ್ಯಾಪನ ಕಾರ್ಯ ಪ್ರವಚನ ಕೀರ್ತನ ದೀನದಲಿತರ, ದುಃಖ ನಿವಾರಣೆಗಾಗಿ ತತ್ಪರರು ; ಕಾಲವಾದ ಸ್ಥಳ ಮತ್ತು ದಿನ : ಫಾಲ್ಹಗುಣ ವಿಜಾಪುರ ದ್ವಾದಶಿ ; ವೃಂದಾವನ ಇರುವ ಸ್ಥಳ : ವಿಜಾಪುರ ; ಕೃತಿಯ ವೈಶಿಷ್ಟ್ಯ : ಭಾವಭಕ್ತಿಗಳಿಂದ ಕೀರ್ತನೆಗಳು ಆಕರ್ಷಕವಾಗಿವೆ.
ಇತರೆ : ಪಾರ ವಿದ್ವತ್ತೆ ಧರ್ಮ ಪಾರಾಯಣತೆ ಮತ್ತು ಏಕೋಪಕರ ವೃತ್ತಿ – ಇವರ ಆದರ್ಶ ಜೀವನದ ಕುರುಹುಗಳು.