Categories
ದಾಸ ಶ್ರೇಷ್ಠರು

ವರವಿಠಲರು

ದಾಸರ ಹೆಸರು : ವರವಿಠಲರು ;
ಜನ್ಮ ಸ್ಥಳ : ಸವದಿ (ಬೆಳಗಾವಿ ಜಿಲ್ಲೆ), ಮುಂದೆ ಧಾರವಾಡ ;
ತಂದೆ ಹೆಸರು : ಸವದಿ ರಾಮಚಂದ್ರಪ್ಪ ;
ಗುರುವಿನ ಹೆಸರು : ದೀಪದ ಅಣ್ಣಯ್ಯನವರು (ಶ್ರೀನಿಧಿವಿಠಲರು) ;
ಮಕ್ಕಳು ಅವರ ಹೆಸರು : ಸವದಿ ಅಣ್ಣಾರಾಯರು (ಇವರೂ ಸಾಹಿತಿಗಳು) ;
ಕಾಲವಾದ ಸ್ಥಳ ಮತ್ತು ದಿನ : ಧಾರವಾಡ, 1-8-1877 ;
ಇತರೆ : ದೊಡ್ಡಬಳ್ಳಾಪುರದ ರಾಘಣ್ಣ ಎಂಬುದರು ಇವರ ಶಿಷ್ಯರು ಅವರಿಗೆ ಶ್ರೀವರವಿಠಲರು ‘ಮುದ್ದುಮೋಹನವಿಠಲ ಎಂಬ ಅಂಕಿತವನ್ನಿತ್ತರು. ಶ್ರೀವರವಿಠಲರ ಹಾಡುಗಳು ಹೆಚ್ಚಿನ ಸಂಖ್ಯೆಯಲ್ಲಿ ದೊರಕದಿದ್ದರೂ ಇವರ ಶಿಷ್ಯರಾದ ಮುದ್ದುಮೋಹನವಿಠಲರಿಂದ ಇವರ ಪೀಳಿಗೆ ದಕ್ಷಿಣಕರ್ನಾಟಕದಲ್ಲಿ ಹಬ್ಬಿತು. ಇವರ ಶಿಷ್ಯರಾಗಿ ಪರಮಪ್ರಿಯ ಸುಬ್ಬರಾಯದಾಸರು (ತಂದೆ ಮುದ್ದುಮೋಹನವಿಠಲಾಂಕಿತರು ಇವರ ನೂರಾರು ಶಿಷ್ಯರಲ್ಲಿ 70ನೆಯ ಶತಮಾನದಲ್ಲಿಗುರುಗೋವಿಂದವಿಠಲದಾಸರು ಹೆಸರುವಾಸಿಯಾದವರು.)

Leave a Reply

Your email address will not be published. Required fields are marked *