Categories
ದಾಸ ಶ್ರೇಷ್ಠರು

ವಾದಿರಾಜ

ದಾಸರ ಹೆಸರು : ವಾದಿರಾಜ ;
ಜನ್ಮ ಸ್ಥಳ : ಅಬ್ಬೂರು (ಚನ್ನಪಟ್ಟಣ ತಾಲ್ಲೂಕು) ;
ತಂದೆ ಹೆಸರು : ಶೇಷಗಿರಿಯಪ್ಪ ;
ಕಾಲ : 1404- ; ಅಂಕಿತನಾಮ : ರಂಗವಿಠಲ ;
ಲಭ್ಯ ಕೀರ್ತನೆಗಳ ಸಂಖ್ಯೆ : 100 ; ಗುರುವಿನ ಹೆಸರು : ಸ್ವರ್ಣವರ್ಣತೀಥರು ವಿಭುದೇಂದ್ರತೀರ್ಥರು ;
ಆಶ್ರಯ : ಚಂದ್ರಗಿರಿಯ ಸಾಳುವ ನರಸಿಂಹನ ಗುರಗಳಾಗಿದ್ದವರು ;
ರೂಪ : ವಾದಿರಾಜ ; ಪೂರ್ವಾಶ್ರಮದ ಹೆಸರು : ಲಕ್ಷ್ಮೀನಾರಾಯಣ ;
ಕೀರ್ತನೆಗಳಲ್ಲದೆ ಇತರ ಲಭ್ಯ ಕೃತಿಗಳು : “ವಾಗ್ವಜ್ರ ಎಂಬ ಸಂಸ್ಕ್ರತಗ್ರಂಥ (ಇದರಲ್ಲಿ 3500 ಶ್ಲೋಕಗಳಿವೆ ಇದು ಟೀಕಾಚಾರ್ಯರ “ವ್ಯಾಯಸುಧಾ ಗ್ರಂಥದ ವ್ಯಾಖ್ಯಾನ ;
ವೃತ್ತಿ : ಯತಿಗಳು ; ಕಾಲವಾದ ಸ್ಥಳ ಮತ್ತು ದಿನ : ಮುಳುಬಾಗಿಲು ;
ವೃಂದಾವನ ಇರುವ ಸ್ಥಳ : ಮುಳುಬಾಗಿಲು ;
ಕೃತಿಯ ವೈಶಿಷ್ಟ್ಯ : ಶ್ರೀಪಾದರಾಜರ ರಚನೆಗಳಲ್ಲಿ ಕೀರ್ತನೆ ಸಉಳಾದಿ, ಉಗಾಭೋಗ ವೃತ್ತನಾಮ ಮತ್ತು ದಂಡಕ ಎಂಬ ಪ್ರಕಾರಗಳಿವೆ ದಂಡಕವೊಂದನ್ನು ಬಿಟ್ಟು ಉಳಿದೆಲ್ಲವೂ ಸಂಗೀತದ ತಳಹದಿಯಮೇಲೆ ರಚಿತವಾಗಿರುವ ಪ್ರಕಾರಗಳು ಸಾರ್ವತ್ರಿಕ ಉಪದೇಶಗಳಿಗಿಂತ ಹರಿಭಕ್ತಿಯ ಪ್ರತಿಪಾದನೆ ಕೀರ್ತನೆಗಳು ಮುಖ್ಯ ವಸ್ತು.

Leave a Reply

Your email address will not be published. Required fields are marked *