Categories
ದಾಸ ಶ್ರೇಷ್ಠರು

ವಿಜಯದಾಸ

ದಾಸರ ಹೆಸರು : ವಿಜಯದಾಸ ;
ಜನ್ಮ ಸ್ಥಳ : ಚೀಕಲಪರವಿ (ರಾಯಚೂರು ಜಿಲ್ಲೆ ;
ತಂದೆ ಹೆಸರು : ಶ್ರೀನಿವಾಸಪ್ಪ ; ತಾಯಿ ಹೆಸರು : ಕೂಸಮ್ಮ ;
ಕಾಲ : 1682-1790 ; ಅಂಕಿತನಾಮ : ವಿಜಯವಿಠಲ ;
ಲಭ್ಯ ಕೀರ್ತನೆಗಳ ಸಂಖ್ಯೆ : ಕೀರ್ತನೆ – 540, ಸುಳಾದಿ 528, ಉಗಾಭೋಗ – 77 ;
ಗುರುವಿನ ಹೆಸರು : ಪುರಂದರದಾಸರು (ಕನಸಿನಲ್ಲಿ ಅಂಕಿತನೀಡಿದವರು ;
ರೂಪ : ವಿಜಯದಾಸ ; ಪೂರ್ವಾಶ್ರಮದ ಹೆಸರು : ದಾಸಪ್ಪ ;
ಮಕ್ಕಳು ಅವರ ಹೆಸರು : ಶೇಷಗಿರಿ, ಮೋಹನದಾಸರು (ಸಾಕುಮಗ) ;
ಪತ್ನಿಯ ಹೆಸರು : ಅರಳಮ್ಮ ;
ವೃತ್ತಿ : ಹರಿದಾಸವೃತ್ತಿಗೆ ಪೂರ್ವದಲ್ಲಿ ಶಾನುಭೋಗರಾಗಿದ್ದವರು ;
ಕಾಲವಾದ ಸ್ಥಳ ಮತ್ತು ದಿನ : 13-1-1755 ಕಾರ್ತೀಕ ಶು. ದಶಮಿ. ಚಿಪ್ಪಗಿರಿ ; ವೃಂದಾವನ ಇರುವ ಸ್ಥಳ : ಚಿಪ್ಪಗಿರಿಯಲ್ಲಿ ವಿಜಯದಾಸರ ಕಟ್ಟೆ ಇದೆ.
ಕೃತಿಯ ವೈಶಿಷ್ಟ್ಯ : ಶಾಸ್ತ್ರ ಜ್ಞಾನ ಸಾಹಿತ್ಯಮಧುರ್ಯ ಲೋಕಾನುಭವ, ಇವರ ಕೀರ್ತನೆಗಳಲ್ಲೂ ಸುಳಾದಿಗಳಲ್ಲೂ ವ್ಯಕ್ತವಾಗಿದೆ ತಮ್ಮ ಬದುಕಿನ ಸಾರ್ಥಕತೆಯನ್ನು ವಿಜಯದಾಸರು ಹರಿಭಕ್ತಿಯಲ್ಲಿ ಗುರುತಿಸುತ್ತಾರೆ ಸಾಹಿತ್ಯ ದ್ರ‍ಟೂಂದ ಬೆಲೆಯುಳ್ಳ ತತ್ವಶಾಸ್ತ್ರದ ದ್ರ‍ಟೂಂದ ಅಮೂಲ್ಯವೆನಿಸುವ ಪದ – ಸುಳಾದಿಗಳನ್ನು ರಚಿಸಿದ್ದಾರೆ.

Leave a Reply

Your email address will not be published. Required fields are marked *