Categories
ದಾಸ ಶ್ರೇಷ್ಠರು

ವಿದ್ಯಾಪ್ರಸನ್ನತೀರ್ಥರು

ದಾಸರ ಹೆಸರು : ವಿದ್ಯಾಪ್ರಸನ್ನತೀರ್ಥರು ;
ಜನ್ಮ ಸ್ಥಳ : ಸೋಸಲೆ ; ತಂದೆ ಹೆಸರು :
ಲೆಕ್ಕಲೂರು ಅಹೋಬಲಾಚಾರ್ಯರು ; ತಾಯಿ ಹೆಸರು : ಸತ್ಯಭಾಮಮ್ಮ ;
ಕಾಲ : 1899- ;
ಲಭ್ಯ ಕೀರ್ತನೆಗಳ ಸಂಖ್ಯೆ : 200 ಕೀರ್ತನೆಗಳು ;
ಕೀರ್ತನೆಗಳಲ್ಲದೆ ಇತರ ಲಭ್ಯ ಕೃತಿಗಳು : ಔಷದಿ, ಮುಕ್ತಕ ದೀರ್ಘಕೃತಿಗಳು ;
ಕೃತಿಯ ವೈಶಿಷ್ಟ್ಯ : ಕೀರ್ತನೆಗಳ ಬಹುಭಾಗ ಕೃಷ್ಣನ ಬಾಲಲೀಲೆಗೆ ಸಂಬಂಧಿಸಿದ್ದು ;

Leave a Reply

Your email address will not be published. Required fields are marked *