Categories
ದಾಸ ಶ್ರೇಷ್ಠರು

ವೇಣುಗೋಪಾಲದಾಸರು

ದಾಸರ ಹೆಸರು : ವೇಣುಗೋಪಾಲದಾಸರು ;
ಜನ್ಮ ಸ್ಥಳ : ಅದವಾನಿ ;
ತಂದೆ ಹೆಸರು : ರುಕ್ಮಣ್ಣ ;
ಕಾಲ : 1732- ; ಅಂಕಿತನಾಮ : ವೇಣುಗೋಪಾಲವಿಠಲ ;
ಲಭ್ಯ ಕೀರ್ತನೆಗಳ ಸಂಖ್ಯೆ : 27 ; ಗುರುವಿನ ಹೆಸರು : ವಿಜಯದಾಸರು ;
ಆಶ್ರಯ : ಅದವಾನಿಯನನಾಬ ಬಸಾಲತ್ಜಂಗ್ ;
ಪೂರ್ವಾಶ್ರಮದ ಹೆಸರು : ತಿಮ್ಮಣ್ಣ ;
ಮಕ್ಕಳು ಅವರ ಹೆಸರು : ವಾಸಪ್ಪ ಎಂಬ ಮಗ – ಇವನನ್ನು ಇಸ್ಲಾಂಧರ್ಮಕ್ಕೆ ಮತಾಂತರ ಮಾಡಿಸಲಾಗಿತ್ತು ;
ವೃತ್ತಿ : ಅದವಾನಿಯ ನವಾಬನ ಆಸ್ಥಾನದಲ್ಲಿ ದಿವಾನ ;
ಕಾಲವಾದ ಸ್ಥಳ ಮತ್ತು ದಿನ : ಮಲಗವೇಲಿಯೆಂಬ ಗ್ರಾಮ.