Categories
ದಾಸ ಶ್ರೇಷ್ಠರು

ವ್ಯಾಸರಾಯರು

ದಾಸರ ಹೆಸರು : ವ್ಯಾಸರಾಯರು ;
ಜನ್ಮ ಸ್ಥಳ : ಬನ್ನೂರು (ಮೈಸೂರು ಜಿಲ್ಲೆ ;
ತಂದೆ ಹೆಸರು : ರಾಮಾಚಾರ್ಯ ; ತಾಯಿ ಹೆಸರು : ಸೀತಾಬು ;
ಕಾಲ : -1429- ; ಅಂಕಿತನಾಮ : ಶ್ರೀಕೃಷ್ಣ ;
ಲಭ್ಯ ಕೀರ್ತನೆಗಳ ಸಂಖ್ಯೆ : 180 ;
ಗುರುವಿನ ಹೆಸರು : ಬ್ರಹ್ಮಣ್ಯತೀರ್ಥರು ಶ್ರೀಪಾದರಾಜರು ;
ಆಶ್ರಯ : ವಿಜಯನಗರದ ಅರಸರ ರಾಜಗುರುಗಳಾಗಿದ್ದವರು ;
ರೂಪ : ವ್ಯಾಸರಾಯರು ; ಪೂರ್ವಾಶ್ರಮದ ಹೆಸರು : ಯತಿರಾಜ ;
ಕೀರ್ತನೆಗಳಲ್ಲದೆ ಇತರ ಲಭ್ಯ ಕೃತಿಗಳು : ನ್ಯಾಯಾಮೃತ ತಾತ್ಪರ್ಯ ಚಂದ್ರಿಕು ತರ್ಕಪಾಂಡವ (ಸಂಸ್ಕ್ರತಗ್ರಂಥಗಳು ;
ವೃತ್ತಿ : ಯತಿಗಳು ; ಕಾಲವಾದ ಸ್ಥಳ ಮತ್ತು ದಿನ : ಹಂಪೆ – ಆನೆಗೊಂದಿ ಪಾಲ್ಗುಣ ಬಹುಳ ಚೌತಿ ;
ವೃಂದಾವನ ಇರುವ ಸ್ಥಳ : ಆನೆಗೊಂದಿ (ಈಗಿನ ನವಬೃಂದಾವನ ;
ಕೃತಿಯ ವೈಶಿಷ್ಟ್ಯ : ಸರ್ವಸಮರ್ಪಣ ಭಾವ, ಉದಾತ್ತ ಚಿಂತನೆ ಸುಸ್ಪಷ್ಟ ಅಭಿವ್ಯಕ್ತಿ ಅಲಂಕಾರಾದಿ ಗುಣಗಳು, ಸರಸರೂಪದ ಮಾರ್ಮಿಕತೆ – ಇವು ವ್ಯಾಸರಾಜರ ಕೃತಿಗಳು ವೈಶಿಷ್ಟ್ಯ.