Categories
ದಾಸ ಶ್ರೇಷ್ಠರು

ಶಾಮಶರ್ಮರು

ದಾಸರ ಹೆಸರು : ಶಾಮಶರ್ಮರು ; ಜನ್ಮ ಸ್ಥಳ : ದೊಡ್ಡಹೆಬ್ಬಾಜಿ ;
ತಂದೆ ಹೆಸರು : ರಂಗಸ್ವಾಮಯ್ಯಂಗಾರ್ ; ತಾಯಿ ಹೆಸರು : ರಂಗಮ್ಮಾಳ್ ;
ಕಾಲ : 1891- ; ಅಂಕಿತನಾಮ : ಜಾಜೀಶ ಹೆಜ್ಜಾಜಿಕೇಶವ ;
ಲಭ್ಯ ಕೀರ್ತನೆಗಳ ಸಂಖ್ಯೆ : 113 ; ಗುರುವಿನ ಹೆಸರು : ರಂಗದಾಸರು ;
ಆಶ್ರಯ : ಸ್ವತಂತ್ರ ಹೆಣ್ಣಾಜಿ ಚನ್ನಕೇಶವನ ಸನ್ನಿಧಿ ;
ರೂಪ : ಶಾಮಶರ್ಮರು ; ಪೂರ್ವಾಶ್ರಮದ ಹೆಸರು : ಎಚ್. ಪುಟ್ಟಶ್ಯಾಮ ಶರ್ಮ ;
ಮಕ್ಕಳು ಅವರ ಹೆಸರು : 3ಜನ: ಗೋಪಾಲಚತ್ರವರ್ತಿಅಯಮ್ಮಾಳ್ಕನಕಲತ್ಶ್ಮೀ ;
ಕೀರ್ತನೆಗಳಲ್ಲದೆ ಇತರ ಲಭ್ಯ ಕೃತಿಗಳು : 3 ನಾಮಾವಳಿಗಳು ;
ಪತ್ನಿಯ ಹೆಸರು : ವೆಂಕಟಮ್ಮಾಳ್ ; ಒಡಹುಟ್ಟಿದವರು : 3 ಜನ ವೆಂಕಟರಂಗನ್ (ಅಣ್ಣ ತಿರುಮಲಮ್ಮಾಳ್ ರಂಗಮ್ಮಾಳ್ ;
ವೃತ್ತಿ : ಉಪಾಧ್ಯವೃತ್ತಿ ; ಕಾಲವಾದ ಸ್ಥಳ ಮತ್ತು ದಿನ : ದೊಡ್ಡಹೆಜ್ಜಾಜಿ ;
ಕೃತಿಯ ವೈಶಿಷ್ಟ್ಯ : ವಿಶಿಷ್ಟಾದ್ವೆತ ತತ್ವ ಪ್ರತಿಪಾದನೆ ;