Categories
ಶರಣರು / Sharanaru

ಅಂಗಸೋಂಕಿನ ಲಿಂಗತಂದೆ

ಅಂಕಿತ: ಭೋಗ ಬಂಕೇಶ್ವರಲಿಂಗ

ಈತನ ಹನ್ನೊಂದು ವಚನಗಳು ದೊರೆತಿವೆ. ಅಂಕಿತ . ‘ಭೋಗ ಬಂಕೇಶ್ವರಲಿಂಗ’. ವಚನಗಳು ಹೆಚ್ಚು ತಾತ್ವಿಕವಾಗಿದ್ದು, ಅತ್ಮ- ಅರಿವುಗಳಿಗೆ ಸೋಂಕುವ ಸುಗುಣ-ದುರ್ಗುಣದ ಸ್ವರೂಪ, ಸಾಕಾರ-ನಿರಾಕಾರ ಏಕವಾಗಬೇಕೆಂಬ ನಿಲುವು, ಭರಿತಾರ್ಪಣದ ರೀತಿ-ನೀತಿಗಳನ್ನು ತಿಳಿಸಿಕೊಡುತ್ತವೆ.