ಪ್ರಮುಖ ಘಟನಾವಳಿಗಳು:

 • 1682: ಫಿಲಾಡೆಲ್ಫಿಯಾ ನಗರವನ್ನು ಸ್ಥಾಪಿಸಲಾಯಿತು.

 • 1775: ಅಮೇರಿಕಾದ ನೌಕಾಪಡೆಯನ್ನು ರೂಪಿಸಲಾಯಿತು.

 • 1904: ಅಮೇರಿಕಾದ ಮೊದಲ ಕ್ಷಿಪ್ರ-ಸಾಗಣಿ ಸುರಂಗಮಾರ್ಗವಾದ ನ್ಯೂಯಾರ್ಕ ಸಬ್ವೇ ವ್ಯವಸ್ಥೆ ಅಧಿಕೃತವಾಗಿ ತೆರೆಯಲಾಯಿತು.

 • 1922: ನೌಕಾಪಡೆಯ ಮೊದಲ ಸ್ಮರಣಾರ್ಥ ದಿನಾಚರಣೆಯನ್ನು ಆಚರಿಸಲಾಯಿತು.

 • 1925: ನೀರಿನ ಹಿಮಹಾವುಗೆಗಳಿಗೆ ಫ್ರೆಡ್ ವಾಲರ್ ಪೇಟೆಂಟ್ ಪಡೆದರು.

 • 1940: ನ್ಯೂಯಾರ್ಕಿನ ವಿಶ್ವ ಜಾತ್ರೆಯು 5,37,952ರ ಅಂತಿಮ ದಿನದ ಹಾಜರಾತಿಯೊಂದಿಗೆ ದಾಖಲೆಯೊಂದಿಗೆ ಅಂತ್ಯವಾಯಿತು.

 • 1947: ಕಾಶ್ಮೀರದ ಮಹಾರಾಜ ಭಾರತಕ್ಕೆ ಸೇರಲು ಒಪ್ಪಿದರು.

ಪ್ರಮುಖ ಜನನ/ಮರಣ:

 • 1920: ಭಾರತದ 10ನೇ ರಾಷ್ಟ್ರಪತಿ ಕೆ.ಆರ್.ನಾರಾಯಣ್ ಜನಿಸಿದರು.

 • 1954: ಖ್ಯಾತ ಹಿನ್ನೆಲೆ ಗಾಯಕಿ ಅನುರಾಧಾ ಪೌಡ್ವಾಲ್ ಜನಿಸಿದರು.

 • 1964: ಭಾರತೀಯ ಸಹಕಾರ ಚಳುವಳಿಯ ಪ್ರವರ್ತಕ ನಾಯಕ ವೈಕುಂಠಬಾಯಿ ಮೆಹ್ತಾ ನಿಧನರಾದರು.

 • 1968: ಭಾರತದ ನಟ ಮತ್ತು ನಿರ್ಮಾಪಕ ದಿಲೀಪ್ ಜನಿಸಿದರು.

 • 1974: ಭಾರತದ ಗಣಿತಶಾಸ್ತ್ರಜ್ಞ ಸಿ.ಪಿ.ರಾಮನುಜಂ ನಿಧನರಾದರು.

 • 1976: ಭಾರತೀಯ ಮೂಲದ ಬಾಣಸಿಗ ಮತ್ತು ಲೇಖಕ ಮನೀತ್ ಚೌಹಾನ್ ಜನಿಸಿದರು.

 • 1984: ಭಾರತದ ಕ್ರಿಕೆಟ್ ಆಟಗಾರ ಇರ್ಫಾನ್ ಪಠಾಣ್ ಜನಿಸಿದರು.

 • 2001: ಭಾರತದ ನಟ, ನಿರ್ದೇಶಕ ಮತ್ತು ನಿರ್ಮಾಪಕ ಪ್ರದೀಪ್ ಕುಮಾರ್ ನಿಧನರಾದರು.

 • 2007: ಖ್ಯಾತ ಬಾಲಿವುಡ್ ನಟ ಸತ್ಯೇಂದ್ರ ಕಪೂರ್ ನಿಧನರಾದರು.