೧. ಡಾ. ಆರ್.ಎಂ. ಷಡಕ್ಷರಯ್ಯ,
ನಿರ್ದೇಶಕರು, ಕನ್ನಡ ಸಂಶೋಧನಾ ಸಂಸ್ಥೆ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ೫೮೦ ೦೦೩

೨. ಶ್ರೀ ಸೀತಾರಾಮ ಜಾವೀರ್ದಾರ್,
ಕಲ್ಪ, ೪೦೬ ಬಿ.೧, ೩ನೇ ಮುಖ್ಯರಸ್ತೆ, ಸರಸ್ಪತಿಪುರಂ, ಮೈಸೂರು ೫೭೦ ೦೦೬

೩. ಡಾ. ಶ್ರೀನಿವಾಸ ರಿತ್ತಿ,
ನಿವೃತ್ತ ಪ್ರಾಧ್ಯಾಪಕರು, ಭಾರತಿ, ನವೋದಯ ನಗರ, ೧೫ನೇ ಅಡ್ಡರಸ್ತೆ, ಧಾರವಾಡ ೫೮೦ ೦೦೩

೪. ಡಾ. ಶಾಲಿನಿ ರಘುನಾಥ,
ಪ್ರಾಧ್ಯಾಪಕರು, ಜಾನಪದ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ೫೮೦ ೦೦೩

೫. ಡಾ. ಬಿ.ವ್ಹಿ. ಶಿರೂರ,
ಪ್ರಾಧ್ಯಾಪಕರು ನಿವೃತ್ತ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ೫೮೦ ೦೦೩

೬. ಡಾ. ಬಿ.ಆರ್. ಹಿರೇಮಠ,
ಧಾರವಾಡ

೭. ಡಾ. ಶ್ರೀನಿವಾಸ ಪಾಡಿಗಾರ್,
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಭಾರತೀಯ ಪ್ರಾಚೀನ ಇತಿಹಾಸ ಮತ್ತು ಶಾಸನಶಾಸ್ತ್ರ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ೫೮೦ ೦೦೩

೮. ಡಾ. ಎಸ್. ರಾಜಶೇಖರ್,
ನಿವೃತ್ತ ಪ್ರಾಧ್ಯಾಪಕರು, ಇತಿಹಾಸ ಮತ್ತು ಪುರಾತತ್ವ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ೫೮೦ ೦೦೩

೯. ಡಾ. ಸಿ. ನಾಗಭೂಷಣ,
ಪ್ರಾಧ್ಯಾಪಕರು, ಕನ್ನಡ ಅಧ್ಯಯನ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಕೋಲಾರ ಸ್ನಾತಕೋತ್ತರ ಕೇಂದ್ರ, ಕೋಲಾರ

೧೦. ಡಾ. . ಸುಂದರ,
ನಿವೃತ್ತ ಪ್ರಾಧ್ಯಾಪಕರು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು  ವಿಶ್ವವಿದ್ಯಾಲಯ, ಮೈಸೂರು

೧೧. ಡಾ. ಕೆ.ಜಿ. ಭಟ್ಸೂರಿ,
ಪ್ರವಾಚಕರು, ಶಾಸನಶಾಸ್ತ್ರ ವಿಭಾಗ, ಕನ್ನಡ ವಿಶ್ವ ವಿದ್ಯಾಲಯ ಹಂಪಿ, ವಿದ್ಯಾರಣ್ಯ

೧೨. ಡಾ. ಎಂ.ವೈ. ಸಾವಂತ್,
ಮುಖ್ಯಸ್ಥರು ನಿವೃತ್ತ, ಇತಿಹಾಸ ವಿಭಾಗ, ಕಿಟೆಲ್ ಕಲಾ ಮಹಾವಿದ್ಯಾಲಯ, ಧಾರವಾಡ

೧೩.     ಡಾ. ಬಿ.ಬಿ. ರಾಜಪುರೋಹಿತ,
೭೧೬, ೧೬ನೇ ಮುಖ್ಯರಸ್ತೆ, ಸರಸ್ವತಿಪುರಂ, ಮೈಸೂರು

೧೪. ಡಾ. ಡಿ.ವಿ. ಪರಮಶಿವಮೂರ್ತಿ,
ಪ್ರವಾಚಕರು, ಶಾಸನಶಾಸ್ತ್ರ ವಿಭಾಗ, ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ ೫೮೩ ೨೭೬

೧೫. ಡಾ. ಕೆ.ಪಿ. ಈರಣ್ಣ,
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಇತಿಹಾಸ ಮತ್ತು ಪುರಾತತ್ವ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ೫೮೦ ೦೦೩

೧೬. ಡಾ. ಎಸ್.ಕೆ. ಮೇಲಕಾರ್,
ವಸ್ತುಸಂಗ್ರಹಾಲಯ ಮೇಲ್ವಿಚಾರಕರು, ಕನ್ನಡ ಸಂಶೋಧನ ಸಂಸ್ಥೆ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ೫೮೦ ೦೦೩