೧. ಡಾ.ಬಿ. ಲಿಂಗಣ್ಣ, ೨೦೦೭, ‘ಕುಮಾರ ಕಕ್ಕಯ್ಯ ಪೋಳ:ಬದುಕು ಬರಹ’ ಅಪ್ರಕಟಿತ ಮಹಾ ಪ್ರಬಂಧ ಗುಲಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ.

೨. ಪ್ರೊ. ಸಿದ್ದಣ್ಣ ಲಂಗೋಟಿ, ೧೯೯೯, ಕುಮಾರ ಕಕ್ಕಯ್ಯ ಪೋಳ, ವೀರಶೈವ ಅಧ್ಯಯನ ಸಂಸ್ಥೆ ಶ್ರೀಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ, ಡಂಬಳ, ಗದಗ.

೩. ಡಾ. ಎಚ್‌.ಟಿ ಪೋತೆ, ೨೦೦೨, ದಲಿತ ಸಾಹಿತಿ ಕುಮಾರ ಕಕ್ಕಯ್ಯ ಪೋಳ ಸೆಪ್ಟೆಂಬರ್ ೨೦೦೨ ‘ಹೊಸತು ಪತ್ರಿಕೆ’ ನವ ಕರ್ನಾಟಕ, ಬೆಂಗಳೂರು.

೪. ಡಾ. ಎಚ್‌.ಟಿ ಪೋತೆ, ೨೦೦೬, ವ್ಯವಸ್ಥೆಯನ್ನು ಒರೆಗಲ್ಲಿಗೆ ಹಚ್ಚಿ ಪೋಳ ‘ಸಂವಾದ ಮಾಸ ಪತ್ರಿಕೆ ಸೆಪ್ಟೆಂಬರ್ ೨೦೦೬ ಬೆಂಗಳೂರು

೫. ಪ್ರೊ. ಸಿದ್ಧಣ್ಣ ಲಂಗೋಟಿ, ೨೦೦೭, ಕುಮಾರ ಕಕ್ಕಯ್ಯ ಪೋಳ ಕಲ್ಯಾಣ ನಾಡಿನ ಶರಣ ಪರಿಷತ್ತು, ಬಸವಕಲ್ಯಾಣ

೬. ಡಾ. ಎಚ್‌.ಟಿ. ಪೋತೆ, ೨೦೦೫, ಅವೈಧಿಕ ಚಿಂತನೆ, ತಿಪ್ಪಣ್ಣಂಬು ಪ್ರಕಾಶನ, ವರ್ಷಾ ನಿಲಯ, ಪ್ಲಾಟ್‌ನಂ. ೮೧/೮೨ ಪ್ರಭುದ್ದನಗರ ವಿಶ್ವವಿದ್ಯಾಲಯ ಅಂಚೆ, ಗುಲಬರ್ಗಾ

೭. ಪ್ರೊ. ಸಿದ್ದಣ್ಣ ಲಂಗೋಟಿಯವರು ಬರೆದ ‘ಕುಮಾರ ಕಕ್ಕಯ್ಯ ಪೋಳ’ ಕೃತಿಯ ನೆರವು ಪಡೆಯಲಾಗಿದೆ.