೦೧.ಗುಪ್ತ ಎಸ್‌.ಪಿ. ೧೯೪೭, ಎಲಿಮೆಂಟ್ಸ್ಆಫ್ಇಂಡಿಯನ್ಆರ್ಟ್‌,ಡಿ. ಕೆ. ಪ್ರಕಾಶನ, ನವದೆಹಲಿ.

೦೨.ತಿಪ್ಪೇಸ್ವಾಮಿ ಪಿ. ಆರ್‌., ಪ್ರಧಾನ ಸಂಪಾದಕರು, ಆ. ಲ. ನರಸಿಂಹನ್‌, ಎನ್‌‍, ಮರಿಶಾಮಾ ಚಾರ್‌, ಸಹ ಸಂಪಾದಕರು, ೧೯೯೩, ಚಿತ್ರಕಲಾ ಪ್ರಪಂಚ,ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು.

೦೩.ನಾಗವರ್ಮ ಜಿ. ಎಸ್‌., ೨೦೦೨, ಬಳ್ಳಾರಿ ಜಿಲ್ಲೆಯ ತೊಗಲು ಗೊಂಬೆ ಆಟದ ಸಾಂಸ್ಕೃತಿಕ ಅಧ್ಯಯನ (ಅಪ್ರಕಟಿತ ಎಂ. ಪಿಲ್‌. ಪ್ರಬಂಧ).ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ ೫೮೩ ೨೬೭.

೦೪.ಚಿತ್ರಗಾರ ಎಚ್‌. ಎನ್‌., ೨ ಎಪ್ರಿಲ್‌೨೦೦೨, ಪ್ರಾಯೋಗಿಕ ಸೊಗಡಿನಲ್ಲಿ ಅರಳಿನಿಂತ ದೇಶೀಯ ಚಿತ್ರಕಲೆ,ನೂತನ ವಾರ ಪ್ರತಿಕೆ

೦೫.ಚಿತ್ರಗಾರ ಎಚ್‌.ಎನ್‌., ೨೭.೨.೨೦೦೦, ರಾಯಚೂರು ವಾಣಿ,ಸಾಪ್ತಾಹಿಕ ಸಂಪದ.

೦೬.ದಿವಾಕರ ಆರ್‌. ಆರ್‌. ೧೯೭೦, ಕರ್ನಾಟಕದ ಪರಂಪರೆ ಸಂಪುಟ,ಮೈಸೂರು ರಾಜ್ಯ ಸರ್ಕಾರ.

೦೭.ಪಾಟೀಲ ಎಸ್‌.ಸಿ., ೧೯೯೩, ಕರ್ನಾಟಕದ ಜಾನಪದ ಚಿತ್ರಕಲೆ,ವೀರಶೈವ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ, ಗದಗ.

೦೮.ಮಹದೇವ ಸಿ., ಸುಬ್ಬಣ್ಣ ರೈ ಎ., ಮಾಧವ ಪೆರಾಜೆ, ೨೦೦೦, ಹೊಸಪೇಟೆ ತಾಲ್ಲೂಕು ದರ್ಶನ,ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ ೫೮೩ ೨೭೬.

೦೯.ಯಾದಪ್ಪ ಪರದೇಶಿ, ೨೦೦೧, ಉತ್ತರ ಕರ್ನಾಟಕದ ಭಿತ್ತಿ ಚಿತ್ರಕಲೆಒಂದು ಅಧ್ಯಯನ (ಅಪ್ರಕಟಿತ ಪಿಎಚ್‌. ಡಿ. ಮಹಾಪ್ರಬಂಧ), ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ ೫೮೩ ೨೭೬.

೧೦.ವಿಷ್ಣು ಎಸ್‌., ವಾಕಣೇಕರ್‌ಮತ್ತು ರಾಬರ್ಟ್‌ಆರ್‌. ಆರ್‌. ಬ್ರೂಕ್ಸ್‌, ೧೯೭೬, ಸ್ಟೋನೇಜ್ಪೇಂಟಿಂಗ್ಸ್ಇನ್ಇಂಡಿಯಾ,ಮುಂಬೈ.

೧೧.ಶಿವರಾಮ ಮೂರ್ತಿ ಸಿ., ೧೯೮೫ ವಿಜಯನಗರ ಪೇಂಟಿಂಗ್ಸ್‌,ನವದೆಹಲಿ.

೧೨.ಶಿವರಾಮ ಅಸುಂಡಿ, ೧೦.೮.೨೦೦೨, ಹಿರಿಯ ಪ್ರತಿಭೆ ಮೆರೆದ ಕಿರಿಯ ಕಲಾವಿದ,ಲೇಖನ, ಹೈದರಾಬಾದ ಕರ್ನಾಟಕ ವಿಶೇಷ ಪುರವಣೆ ಸಂಯುಕ್ತ ಕರ್ನಾಟಕ ದಿನಪತ್ರಿಕೆ.

೧೩.ಶಿವರಾಮ ಅಸುಂಡಿ, ೨೧.೫.೨೦೦೨, ಸಂಡೂರು ಸಿರಿಯಲ್ಲಿ ಅರಳಿದ ಕಲಾ ಪ್ರತಿಭೆ, ಕೆ.ವಿ. ಕಾಳೆ, ಈ ನಮ್ಮ ನಾಡು ದಿನ ಪತ್ರಿಕೆ.

೧೪.ಶಿವತಾರಕ ಕೆ. ಬಿ., ೨೦೦೧, ಕರ್ನಾಟಕದ ಪುರಾತತ್ವ ನೆಲೆಗಳು,ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ ೫೮೩ ೨೭೬.

೧೫.ಶಾಸ್ತ್ರಿ ಬಿ.ವಿ.ಕೆ., ೧೯೭೬, ಕರ್ನಾಟಕದ ಭಿತ್ತಿ ಚಿತ್ರಗಳು,ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು.

೧೬. ಶೇಷಗಿರಿ ಆಚಾರ್ಯ ಜೆ., ೧೯೯೭, ಶಿರಗುಪ್ಪೆಯ ಸಿರಿ,ಉದಯ ಸರಸ್ವತಿ ಪ್ರಕಾಶನ.

೧೭.ಶರಣಪ್ಪ ಪಿ, ೨೦೦೨, ಕೊಪ್ಪಳಹಂಪಿ ಪ್ರದೇಶದ ಪ್ರಾಗೈತಿಹಾಸ ಕಾಲದ ಕಲೆ (ಅಪ್ರಕಟಿತ ಪಿಎಚ್‌. ಡಿ. ಮಹಾಪ್ರಬಂಧ), ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ ೫೮೩ ೨೭೬.

೧೮.ಷೇಕ್‌ಅಲಿ ಬಿ. ಪ್ರಧಾನ ಸಂಪಾಕರು. ಶಿವಣ್ಣ ಕೆ.ಎಸ್‌. ಸಂಪುಟ ಸಂಪಾದಕರು, ೧೯೯೭, ಕರ್ನಾಟಕ ಚರಿತ್ರೆ ಸಂಪುಟ ೩,ಲೇಖನ ಚನ್ನಬಸಪ್ಪ ಎಸ್‌. ಪಾಟೀಲ ಕಲೆ ಮತ್ತು ವಾಸ್ತು ಶಿಲ್ಪ, ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ ೫೮೩ ೨೭೬.

೧೯.ಸುಂದರ ಅ., ಪ್ರಾಚ್ಯ ವೈಭವ ಉಲ್ಲೇಖ : (ಆಕಾಶವಾಣಿ ದಾರವಾಡ) ಪತ್ರ ಕ್ರಮಾಂಕ : ಧಾರವಾಡ ಪ್ರಸಾರ ೧೯೮೩, ೧೨.೧೨.೧೯೮೩, ೯.೧೬ ರಾತ್ರಿ.

೨೦.ಸುಂದರ ಅ., ೧೯೭೮, ಫ್ರೀ ಹಿಸ್ಟಾರಿಕ್ಆರ್ಟ್ಇನ್ಕರ್ನಾಟಕ,ಆರ್ಕಿಯಾಲಿಜಿ ಆಫ್‌ಕರ್ನಾಟಕ, ಮೈಸೂರು.

೨೧.ಸುರೇಶ ಕೆ. ಎಮ್‌., ವಾಸುದೇವ ಬಡಿಗೇರ, ಸೋಮಶೇಖರ ಎಸ್‌. ವೈ. ಕೊಟ್ರೇಶ್‌ಎಮ್‌., ಸಂಪಾದಕರು, ೨೦೦೧, ಬಳ್ಳಾರಿ ಜಿಲ್ಲೆಯ ದೇವಾಲಯಗಳು,ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ ೫೮೩ ೨೭೬.