೧. ಸಾಮಾಜಿಕ ಹಿನ್ನೆಲೆಯಲ್ಲಿ ಮೈಸೂರು ರಾಜಕೀಯ ಕೆಲವು ಒಳ ನೋಟಗಳು (೧೮೮೧ ರಿಂದ ೧೯೪೦) ಡಾ. ಎಸ್. ಚಂದ್ರಶೇಖರ್, ಬೆಂಗಳೂರು, ೧೯೮೩.

೨. ಪೊಲಿಟಿಕಲ್ ಎಕಾನಮಿ ಆಫ್ ಇನ್ಡೈರಕ್ಟ್ರೂಲ್, ಬಿ. ಹೆಟ್ನಿ ಮೈಸೂರು, ೧೮೮೭, ೧೯೪೭, ದೆಹಲಿ, ೧೯೭೮.

೩. ದಕ್ಷಿಣ ಭಾರತ : ವಸಾಹತುಶಾಹಿ ರಾಷ್ಟ್ರೀಯತೆ ಮತ್ತು ಸಂಘರ್ಷ, ಎಸ್, ಚಂದ್ರಶೇಖರ್, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೧.

೪. ಸೆಂಚುರಿ ಆಫ್ ಸೋಷಿಯಲ್ ರಿಫಾರ್ಮ ಇನ್ ಇಂಡಿಯಾ, ಎಸ್. ಎ. ನಟರಾಜನ್, ಬಾಂಬೆ, ೧೯೫೯

. ಬ್ಯಾಕವರ್ಡ್ ಕ್ಲಾಸ್ ಮೂಮೆಂಟ್ ಇನ್ ಕರ್ನಾಟಕ, ಬಿ. ಕುಪ್ಪುಸ್ವಾಮಿ, ಬೆಂಗಳೂರು ೧೯೭೮.

೬. ದಿ ಪ್ರಾಬ್ಲಮ್ ಆಫ್ ಅಂಟಬಲಿಟಿ ಇನ್ ಮೈಸೂರು , ಮೈಸೂರು ರಾಜ್ಯ ಅಸ್ಪೃಶ್ಯತಾ ವಿರೋಧಿ ಒಕ್ಕೂಟ ಪ್ರಕಟಿತ, ಬೆಂಗಳೂರು ೧೯೩೩.

. ಕರ್ನಾಟಕ ಗೆಜೆಟಿಯರ್, ಸಂ. (ಸಂ) ಸೂರ್ಯಬಾಥ. ಯು. ಕಾಮತ್ ಬೆಂಗಳೂರು ೧೯೮೩.

೮. ಆಧುನಿಕ ಕೊಡಗು, ಡಾ. ತಂಬಂಡ ಪೂಣಚ್ಚ ವಿಜಯ್, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೩

೯. ನಾಲ್ವಡಿ ಕೃಷ್ಣನ ಮೈಸೂರು, (ಸಾಮಾಜಿಕ, ಶೈಕ್ಷಣಿಕ ಹಾಗೂ ಅಭಿವೃದ್ಧಿ ನೆಲೆಯ ಅಧ್ಯಯನ) ಡಾ. ಎನ್. ಚಿನ್ನಸ್ವಾಮಿ ಸೋಸಲೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೫.

೧೦. ಸಾಮ್ರಾಜ್ಯ ಮತ್ತು ಸಂಸ್ಥಾನ (ವಿಜಯನಗರ, ಇಕ್ಕೇರಿ ಹಾಗೂ ಮೈಸೂರು ಅರಸರ ಸಂಸ್ಕೃತಿ ಚರಿತ್ರೆ) ಡಾ. ಎನ್. ಚಿನ್ನಸ್ವಾಮಿ ಸೋಸಲೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೪

೧೧. ಭಾರತೀಯ ಸಮಾಜ ಮತ್ತು ದಲಿತರು, ಡಾ. ಎನ್. ಚಿನ್ನಸ್ವಾಮಿ ಸೋಸಲೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೯.

೧೨. ಮೈಸೂರು ಗ್ಯಾಜೇಟಿಯರ್, (ಸಂ) ಸಿ. ಹಯವದನರಾವ್.

೧೩. ಹಿಸ್ಟರಿ ಆಫ್ ಕರ್ನಾಟಕ, ಪ. ಬಿ. ದೇಸಾಯಿ.

೧೪. ಮಾಡ್ರನ್ ಮೈಸೂರು, ಎಂ. ಶ್ಯಾಮರಾವ್

೧೫. ಪೊಲಿಟಿಕಲ್ ಚೇಂಜ್ ಇನ್ ಆನ್ ಇಂಡಿಯನ್ ಸ್ಟೇಟ್ಸ, ಮೈಸೂರು

೧೬. ಮಹಾರಾಜ ಕಾಲೇಜ್ ಬುಲೆಟಿನ್, ಸೆಂಚುರಿ ಇಯರ್, ೧೯೭೧

೧೭. ಮೈಸೂರಿನ ದಿವಾನರುಗಳು, ಡಿ. ವಿ. ಜಿ. ಕಾವ್ಯಾಲಯ, ಮೈಸೂರು.

೧೮. ಆಧುನಿಕ ಮೈಸೂರು ನಿರ್ಮಾಪಕರು, ವಿ. ಎಸ್. ರಾಜಾರಾಮ್, ಮೋದಿ ಪವರ್ ಪ್ರಿಂಟಿಂಗ್ ವರ್ಕ್ಸ್, ಬೆಂಗಳೂರು ಸಿಟಿ, ೧೯೪೫.

೧೯. ಕರ್ನಾಟಕ ಪರಂಪರೆ ಸಂ. , ಕರ್ನಾಟಕ ಸಂಸ್ಕೃತಿ ಇಲಾಖೆ, ಬೆಂಗಳೂರು.

೨೦. . ಜರ್ನಿ ಫ್ರಂ ಮದ್ರಾಸ್ ಥ್ರೂ ದಿ ಕಂಟ್ರೀಸ್ ಆಫ್ ಮೈಸೂರು, ಕೆನರಾ ಎಂಡ್ ಮಲಬಾರ್, (೩ ಸಂಪುಟಗಳಲ್ಲಿ), ಫ್ರಾನ್ಸಿಸ್ ಬುಕನನ್, ಏಷಿಯನ್ ಎಜುಕೇಷನಲ್ ಸರ್ವಿಸಸ್, ನವದೆಹಲಿ, ೧೯೮೮.

೨೧. ದಿ. ಅಡ್ಮಿನಿಸ್ಟ್ರೇಷನ್ ಆಫ್ ಮೈಸೂರು ಅಂಡರ್ ಮಾರ್ಕ್‌ಕಬ್ಬನ್, (೧೮೩೪-೬೧). ಕೆ. ವಿ. ಎನ್., ಶಾಸ್ತ್ರಿ, ಲಂಡನ್, ೧೯೩೨

೨೨. ಮೈಸೂರು ಗೆಜೆಟಿಯರ್, ಲೂಯಿ ರೈಸ್, ಲಂಡನ್, ೧೮೯೭

೨೩. ನ್ಯಾಷಲಿಸಂ ಎಂಡ್ ಕಮ್ಯೂನಲಿಸಂ ಇನ್ ಮಾಡ್ರನ್ ಇಂಡಿಯಾ, ಬಿಪನ್ ಚಂದ್ರ, ದೆಹಲಿ, ೧೯೭೯.

೨೪. ಆನಲ್ಸ್ ಆಫ್ ದಿ ರಾಯಲ್ ಫ್ಯಾಮಿಲಿ ಭಾಗ ೧, ೨.

೨೫. ಮೈಸೂರು ಸ್ಟೇಟ್ ಪೇಪರ್ಸ್, ಸಂ. ೨

೨೬. ಕೊಡಗಿನ ಇತಿಹಾಸ, ಡಿ. ಎನ್. ಕೃಷ್ಣಯ್ಯ, ಮೈಸೂರು ವಿಶ್ವವಿದ್ಯಾನಿಲಯ, ೧೯೭೪.

೨೭. ಗೆಜೆಟಿಯರ್ ಆಫ್ ಕೂರ್ಗ್. ಜಿ. ರಿಕ್ಟರ್, ದೆಹಲಿ, ೧೯೮೪

೨೮. ಎಕನಾಮಿಕ್ ಹಿಸ್ಟರಿ ಆಫ್ ಇಂಡಿಯಾ ಅಂಡರ್ ಅರ್ಲಿ ಬ್ರಿಟಿಷ್ ರೂಲ್, ಆರ್. ಸಿ. ದತ್. ಲಂಡನ್, ೧೯೦೧

೨೯. ಹೊಸಗನ್ನಡದ ಅರುಣೋದಯ, ಶ್ರೀನಿವಾಸ ಹಾವನೂರು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೨೦೦೦

೩೦. ಟಿಪ್ಪು ಸುಲ್ತಾನ್ಸ ಮೈಸೂರು, ಆನ್ ಎಕನಾಮಿಕ್ ಸ್ಟಡಿ, ಎಂ. ಎಚ್. ಗೋಪಾಲ್.

೩೧. ದಿ ಫೈನಾನ್ಸ್ ಆಫ್ ದಿ ಮೈಸೂರು, ಸ್ಟೇಟ್, (೧೭೯೯- ೧೮೩೧) ಎಂ. ಎಚ್. ಗೋಪಾಲ್.

೩೨. ಕರ್ನಾಟಕ ಚರಿತ್ರೆ ಸಂಪುಟ , ಸಂಪಾದಕರು, ಸೆಬಾಸ್ಟಿಯನ್ ಜೋಸೆಫ್, ಕನ್ನಡ ವಿಶ್ವವಿದ್ಯಾಲಯ, ಪ್ರಸಾರಾಂಗ, ೧೯೯೭

೩೩. ಕರ್ನಾಟಕ ಚರಿತ್ರೆ ಸಂಪುಟ , ಸಂಪಾದಕರು, ಸಂ. ಡಾ. ಎಸ್. ಚಂದ್ರಶೇಖರ್, ಕನ್ನಡ ವಿಶ್ವವಿದ್ಯಾಲಯ, ಪ್ರಸಾರಾಂಗ, ೧೯೯೭

೩೪. ಪ್ರಭುತ್ವ ಮತ್ತು ಜನತೆ, ಡಾ. ಮೋಹನ್‌ಕೃಷ್ಣ ರೈ, ಪ್ರಸಾರಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೪

ಲೇಖನಗಳು

. ಸೆಬಾಸ್ಟಿಯನ್ ಜೋಸೆಫ್, ಸರ್ವಿಸ್ ಎಲೀಟ್ ಎಗೆನೆಸ್ಟ್ ದಿ ಪೆಸೆಂಟ್ಸ ಎನ್ ಕೌಂಟರ್ ಎಂಡ್ ಕೋಲೀಶನ್, ಮೈಸೂರು ೧೮೩೦-೩೧, ಎ. ಎಚ್. ಸಿ. ನಡಾವಳಿಗಳು, ಮುಂಬಯಿ ಅಧಿವೇಶನ. ೧೯೮೦ ಪುಟ. ೬೭೦- ೬೭೯.

೨. ಸೆಬಾಸ್ಟಿಯನ್ ಜೋಸೆಫ್, ಮೈಸೂರ್ಸ್ ಟ್ರಿಬ್ಯೂಟ್ಟು ಇಂಪಿರೀಯಲ್ ಟ್ರಜರಿ, ಕ್ಲಾಸಿಕ್ ಎಗ್ಸುಂಪಲ್ ಆಫ್ ಎಕನಾಮಿಕ್ ಎರ್ಸ್‌ಪ್ಲಾಯ್ಟೇಷನ್, ಕ್ಯೂ. ಜೆ. ಎಂ. ಎಸ್. ಸಂ. ೭೦-೩.

. ಸೆಬಾಸ್ಟಿಯನ್ ಜೋಸೆಫ್, ಟ್ರಾನ್ಸಿಟ್ ಡ್ಯೂಟೀಸ್ ಎಂಡ್ ದಿ ಪ್ರೈಸ್ ಫ್ಲಕ್ಚುಯೇಷನ್ಸ್ ಇನ್ ದಿ ೧೯ ಸೆಂಚುರಿ ಮೈಸೂರು, ಜನರಲ್ ಆಫ್ ಹಿಸ್ಟಾರಿಕಲ್ ಸ್ಟಡೀಸ್, ಮೈಸೂರು.

೪. ಮೀರಾ ಸೆಬಾಸ್ಟಿಯನ್, ಬ್ರಿಟಿಷ್ ಕಲೋನಿಯಲ್ ಪಾಲಿಸೀಸ್ ಇನ್ಪ್ರಕಿನ್ಸಲೀ ಮೈಸೂರು ಎನ್ ಎಕನಾಮಿಕ್ ಸ್ಟಡಿ (ನಿಬಂಧ) ಬೆಂಗಳೂರು ವಿಶ್ವವಿದ್ಯಾಲಯ.

೫. ವಸಾಹತು ಸರ್ಕಾರಕ್ಕೆ ವಿರುದ್ಧವಾಗಿ ಸ್ಥಳೀಯ ನಾಯಕರು. (ಕ್ರಿ. ಶ. ೧೭೯೯- ೧೮೫೬೭) ಡಾ. ಮೀರಾ ಸೆಬಾಸ್ಟಿಯನ್ ಕರ್ನಾಟಕ ಚರಿತ್ರೆ ಸಂಪುಟ ೬, ಸೆಬಾಸ್ಟಿಯನ್ ಜೋಸೆಫ್.

೬. ರೈತರಲ್ಲಿ ಒಗ್ಗಟ್ಟು ಮತ್ತು ಪ್ರತಿಭಟನೆ, ಮೈಸೂರು (ಕ್ರಿ. ಶ. ೧೮೩೦- ೩೧) ಡಾ. ಸೆಬಾಸ್ಟಿಯನ್ ಜೋಸೆಪ್, ಕರ್ನಾಟಕ ಚರಿತ್ರೆ ಸಂಪುಟ ೬, ಸಂ. ಸೆಬಾಸ್ಟಿಯನ್ ಜೋಸೆಫ್.

೭. ಹತ್ತೊಂಬತ್ತನೇ ಶತಮಾನದ ದಕ್ಷಿಣ ಕನ್ನಡದಲ್ಲಿ ರೈತ ಬಂಡಾಯಗಳು ಡಾ. ಎನ್. ಶ್ಯಾಮಭಟ್, ಕರ್ನಾಟಕ ಚರಿತ್ರೆ ಸಂಪುಟ ೬, ಸಂ. ಸೆಬಾಸ್ಟಿಯನ್ ಜೋಸೆಫ್.

೮. ಬ್ರಿಟಿಷ್ ಕಂದಾಯ ವ್ಯವಸ್ಥೆ, ಡಾ. ಸೆಬಾಸ್ಟಿಯನ್ ಜೋಸೆಫ್, ಕರ್ನಾಟಕ ಚರಿತ್ರೆ ಸಂ. ೬ ಸೆಬಾಸ್ಟಿಯನ್ ಜೋಸೆಫ್.

ಪ್ರೊಸಿಡಿಂಗ್ಸ್

೧. ಮದರಾಸ್ ಪೊಲಿಟಿಕಲ್ ಪ್ರೊಸೀಡಿಂಗ್ಸ್, ಜೂನ್ ೧೮೧೫

೨. ಬ್ರಿಟಿಷ್ ಪಾರ್ಲಿಮೆಂಟರಿ ಬ್ಲೂಬುಕ್ಸ್ ಜನರಲ್ಸ್, ಭಾಗ ೧ ರಿಂದ ೮.

೩. ರೆವಿನ್ಯೂ ಡಿಪಾರ್ಟ್‌‌ಮೆಂಟ್ ಕನ್ಸಲೈಜೇಷನ್ಸ್ ಹಸ್ತಪ್ರತಿ (ತಮಿಳುನಾಡು ಪತ್ರಾಗಾರ)

೪. ಬೋರ್ಡ್‌ಆಫ್ ರೆವಿನ್ಯೂ ರಿಕಾರ್ಡ್ಸ್ (ಹಸ್ತಪ್ರತಿ). (ತ. ಪ)

೫. ಪೊಲಿಟಿಕಲ್ ಡಿಪಾರ್ಟ್‌‌ಮೆಂಟ್ ಕನ್ಸಲೈಜೇಷನ್ಸ್ ಹಸ್ತಪ್ರತಿ (ತಮಿಳುನಾಡು ಪತ್ರಾಗಾರ)

೬. ಕಾಟಿನ್ನನ ವರದಿ, ಪೂರ್ವೋಕ್ತ.

೭. ಮಿಲಿಟರಿ ಡಿಪಾರ್ಟ್‌‌ಮೆಂಟ್ಸ ಕನ್ಸಲೈಜೇಷನ್ಸ್ ಹಸ್ತಪ್ರತಿ (ತಮಿಳುನಾಡು ಪತ್ರಾಗಾರ)

೮. ಮೈಸೂರು ನಗರ ಕುರಿತ ಸ್ಟೋಕನ ವರದಿ, ಸೆಲೆಕ್ಷನಂ ಫ್ರಂ ದಿ ರಿಕಾರ್ಡ್ಸ್ ಆಫ್ ದಿ ಮೈಸೂರು ಕಮೀಶನರೀಸ್ ಆಫೀಸ್, ೧೮೪೮.

೯. ವಿಲ್ಕನ  ವರದಿ

೧೦. ಬಾರಾಮಹಲ್ ರಿಕಾರ್ಡ್‌, ಭಾಗ ೧, ೨

೧೧. ರಿಪೋರ್ಟ್‌ ಆನ್ ದಿ ಡಿಸ್ಟಬೇನ್ಸ್‌ಸ್ ಇನ್ ಮೈಸೂರು, ೧೮೩೩.

೧೨. ಮಿನಿಟ್ಸ್ ಆಫ್ ಪ್ರೊಸೀಡಿಂಗ್ಸ್ ಆಫ್ ಕಮೀಷನರೀಸ್ ಫಾರ್ ದಿ ಗವರ್ನಮೆಂಟ್ ಆಫ್ ಮೈಸೂರು, ೧೪ ನೇ ಮೇ ೧೮೩೨.

೧೩. ರಿಪೋರ್ಟ್‌ಆಫ್ ದಿ ಅಡ್ಮಿನಿಸ್ಟ್ರೇಷನ್ ಆಫ್ ಮೈಸೂರು, ಪಾಲ್ ದಿ ಇಯರ್ ೧೮೭೫- ೭೬ ಬೆಂಗಳೂರು.

ನಿಯತಕಾಲಿಕೆಗಳು

. ಪ್ರಬುದ್ಧ ಕರ್ನಾಟಕ ಸಂ. ೬೮ ಸಂಚಿಕೆ ೪, ೫, ನಾಲ್ವಡಿ ಕೃಷ್ಣರಾಜ ಒಡೆಯರ ಕುರಿತ ವಿಶೇಷ ಸಂಚಿಕೆಗಳು, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

೨. ಸಂಕ್ರಮಣ, ಸಂಪುಟ ೧೮, ೧೯ ಸಂಚಿಕೆಗಳು , ೩, ಸಂಪಾದಕರು, ಪ್ರೊ. ಚಂದ್ರಶೇಖರ ಪಾಟೀಲ

೩. ಚರಿತ್ರೆ ಅಧ್ಯಯನ ಸಂ. ೧. ಸಂಚಿಕೆ ೨. ಸಂಪಾದಕರು, ಪ್ರೊ. ಲಕ್ಷ್ಮಣ್ ತೆಲಗಾವಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೪. ಮಿಥಿಕ್ ಸೊಸೈಟಿ ಜನರಲ್ಸ್, ಡಾ. ಸೆಬಾಸ್ಟಿಯನ್ ಜೋಸೆಫ್ ಅವರ ಲೇಖನ.

ಅಪ್ರಕಟಿತನಿಬಂಧಗಳು

೧. ಮೈಸೂರು ಸಂಸ್ಥಾನದಲ್ಲಿ ಗ್ರಾಮೀಣಾಭಿವೃದ್ಧಿ ಒಂದು ಸಮೀಕ್ಷೆ, ಸಂಶೋಧಕರು, ಎನ್. ಚಿನ್ನಸ್ವಾಮಿ ಸೋಸಲೇ, ಚರಿತ್ರೆ ವಿಭಾಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು. ೨೦೦೧.