Categories
Ebook Scanned Book Text ಕನ್ನಡ ಸಾಹಿತ್ಯ ಪರಿಷತ್ತು

ದಲಿತ ಸಾಹಿತ್ಯ ಸಂಪುಟ – ಮಾನವಿಕ

ಪುಸ್ತಕ ವಿವರ
ಕೃತಿಯ ಹೆಸರು ಸಂಪಾದಕರು
ದಲಿತ ಸಾಹಿತ್ಯ ಸಂಪುಟ – ಮಾನವಿಕ  ನಾಡೋಜ ಡಾ. ಮನು ಬಳಿಗಾರ್, ಡಾ. ಅರ್ಜುನ ಗೊಳಸಂಗಿ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಸಾಹಿತ್ಯ ಪರಿಷತ್ತು
ಪುಟಗಳ ಸಂಖ್ಯೆ 260

Download  View

Ebook  |   Text

ಮನಃಶಾಸ್ತ್ರಜ್ಞರ ಪ್ರಕಾರ ಮನುಷ್ಯನಿಗೆ ಹುಟ್ಟಿನಿಂದಲೇ ಬರುವ ಮತ್ತು ಸದಾಕಾಲ ಇರುವ ಪ್ರಮುಖ ಹಾಗೂ ಆಧಿಕ್ಯ ಪ್ರಜ್ಞೆ ಎಂದರೆ “ನಾನು” ಎನ್ನುವುದು. ಪ್ರತಿಯೊಬ್ಬ ಮನುಷ್ಯನಲ್ಲಿಯೂ ಈ “ನಾನು” ಎಂಬುದು ಜಾಗೃತವಾಗಿರುತ್ತದೆ. ಅದನ್ನೇ “ಅಹಂ” ಎಂದು ಸಂಸ್ಕೃತದಲ್ಲಿ ಕರೆಯುತ್ತಾರೆ. ಈ ಅಹಮ್ಮಿಗೆ ಸ್ವಲ್ಪ ಪೆಟ್ಟಾದರೂ ಸರಿ ಮನುಷ್ಯ ವಿಚಲಿತಗೊಳ್ಳುತ್ತಾನೆ. ಇದನ್ನೇ ಸ್ವಾಭಿಮಾನ, ಆತ್ಮಗೌರವ ಎಂದು ಹೇಳುವುದು. ಹಿಂದೂ ಧರ್ಮದಲ್ಲಿ ಮನುಷ್ಯರಿಗೆ ಆತ್ಮಗೌರವವನ್ನು ಶ್ರೇಣೀಕರಣಗೊಳಿಸಲಾಗಿದೆ.
Categories
Ebook Scanned Book Text ಕನ್ನಡ ಸಾಹಿತ್ಯ ಪರಿಷತ್ತು

ದಲಿತ ಸಾಹಿತ್ಯ ಸಂಪುಟ – ಅಂಕಣ ಬರಹ

ಪುಸ್ತಕ ವಿವರ
ಕೃತಿಯ ಹೆಸರು ಸಂಪಾದಕರು
ದಲಿತ ಸಾಹಿತ್ಯ ಸಂಪುಟ – ಅಂಕಣ ಬರಹ ನಾಡೋಜ ಡಾ. ಮನು ಬಳಿಗಾರ್, ಡಾ. ಅಣ್ಣಮ್ಮ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಸಾಹಿತ್ಯ ಪರಿಷತ್ತು
ಪುಟಗಳ ಸಂಖ್ಯೆ 286

Download  View

Ebook  |   Text

ಪ್ರಾಚೀನ ಭಾರತದಲ್ಲಿ ʼನೀತಿʼಗೆ ಪ್ರಾಮುಖ್ಯವಾದ ಸ್ಥಾನವಿತ್ತು. ಅದು ಜನಜೀವನಕ್ಕೂ ರಾಜ್ಯಧರ್ಮಕ್ಕೂ ಕೊಂಡಿಯಂತೆ ಕೆಲಸ ಮಾಡುತ್ತಿತ್ತು. ನೀತಿಯು ಹೇರುವ ಕ್ರಮವಾಗಿರಲಿಲ್ಲ. ಅದು ಸಹಜ ಪ್ರಕ್ರಿಯೆಯಾಗಿತ್ತು. ಜನರ ಬದುಕಿನಲ್ಲಿ ನೀತಿಗೊಂದು ಪ್ರಾಧಾನ್ಯವಿತ್ತು. ಇದಕ್ಕೆ ಮತವಾಗಲಿ, ಜಾತಿಯಾಗಲಿ, ಕುಲವಾಗಲಿ ಹೊರತಾಗಿರಲಿಲ್ಲ. ಇದಕ್ಕೆ ಹೆಣ್ಣು, ಗಂಡು ಎಂಬ ಭೇದವೂ ಇರಲಿಲ್ಲ. ಇಷ್ಟು ಮಾತ್ರವಲ್ಲ ಬಡವ – ಶ್ರೀಮಂತ ಎಂಬ ಭಿನ್ನತೆಗೂ ಅವಕಾಶ ಇರಲಿಲ್ಲ.
Categories
Scanned Book ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ರಿಚರ್ಡ್‌ ಎಂ. ಡಾರ್ಸನ್‌

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರು
ರಿಚರ್ಡ್‌ ಎಂ. ಡಾರ್ಸನ್‌ ಡಾ. ಕೆ. ಆರ್‌. ಸಂಧ್ಯಾರೆಡ್ಡಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 56

Download  View

Ebook       |       Text

ಜಾನಪದ ಅಧ್ಯಯನವನ್ನು ಹುಟ್ಟು ಹಾಕಿದವರು ಬ್ರಿಟಿಷರು. ಆದರೆ ಅದು ಹೆಮ್ಮರವಾಗಿ ಬೆಳೆದು ಅರಳಿದ್ದು ಅಮೆರಿಕನ್‌ ನೆಲದಲ್ಲಿ. ಏನು ಮಾಡಿದರೂ ದೊಡ್ಡದಾಗಿಯೇ ಮಾಡುವುದು, ಎಲ್ಲರ ಗಮನ ಸೆಳೆಯುವುದಂತೆ ಮಾಡುವುದು, ಮೊದಲಿನವರನ್ನೂ ಮರೆಸುವಷ್ಟು ಚೆನ್ನಾಗಿ ಮಾಡುವುದು ಅಮೆರಕನ್‌ ಕಾರ್ಯಶೈಲಿ.
Categories
Scanned Book ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ಜಾನಪದ ಗಂಗೋತ್ರಿ (‍ಮಾರ್ಚ್ 1997) ಸಂಪುಟ-೯-ಸಂಚಿಕೆ-‍೧

ಪುಸ್ತಕ ವಿವರ
ಕೃತಿಯ ಹೆಸರು ಸಂಪಾದಕರು
ಜಾನಪದ ಗಂಗೋತ್ರಿ (‍ಮಾರ್ಚ್ 1997) ಸಂಪುಟ-೯-ಸಂಚಿಕೆ-‍೧ ಡಾ. ಎಚ್‌. ಜೆ. ಲಕ್ಕಪ್ಪಗೌಡ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 109

Download  View

 

ಜಗತ್ತಿನ ಕೆಲವು ಭಾಗಗಳಂತೆ ಕರ್ನಾಟಕವೂ ಜಾನಪದ ಮಾಣಿಕ್ಯ ಭಂಡಾರ. ಇಲ್ಲಿನ ಜನಪದ ಸಾಹಿತ್ಯ ಪ್ರಕಾರಗಳನ್ನು ಅವುಗಳ ಹಲವು ಆಯಾಮಗಳಲ್ಲಿ ಅಧ್ಯಯನ ಮಾಡುವುದು ಈಗೀಗ ಕನ್ನೆನೆಲವಾಗಿ ಉಳಿದಲ್ಲ. ಹಾಗೆಂದು ಅದರ ಅಧ್ಯಯನದ ಸಾಧ್ಯತೆಗಳೆಲ್ಲ ಮುಗಿದು ಹೋಗೆದೆಯೆಂದೂ ಅರ್ಥವಲ್ಲ.
Categories
Scanned Book ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ಜಾನಪದ ಗಂಗೋತ್ರಿ (‍ಮಾರ್ಚ್ 1994) ಸಂಪುಟ-೬-ಸಂಚಿಕೆ-‍೪

ಪುಸ್ತಕ ವಿವರ
ಕೃತಿಯ ಹೆಸರು ಸಂಪಾದಕರು
ಜಾನಪದ ಗಂಗೋತ್ರಿ (‍ಮಾರ್ಚ್ 1994) ಸಂಪುಟ-೬-ಸಂಚಿಕೆ-‍೪ ಡಾ. ಜೀ. ಶಂ. ಪರಮಶಿವಯ್ಯ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 83

Download  View

 

ನದಿ ಬೆಟ್ಟ ಗುಡ್ಡಗಳ ಮನೋಹರ ಶ್ರೇಣಿ, ಭೋರ್ಗರೆವ ಕಡಲು, ಪ್ರಕೃತಿಯ ಸುಂದರ ಪರಿಸರದಲ್ಲಿ ಬದುಕುತ್ತಿರುವ ವಿಶಿಷ್ಟ ಬುಡಕಟ್ಟು ಸಮುದಾಯ ಹಾಲಕ್ಕಿ ಒಕ್ಕಲಿಗರದು. ʼಪರಶುರಾಮನ ಸೃಷ್ಟಿʼ ಎನ್ನಲಾದ ಉತ್ತರ ಕನ್ನಡ ಜಿಲ್ಲೆಯ ಜನರ ಬದುಕು ಹೋರಾಟಮಯದ್ದಷ್ಟೇ ಅಲ್ಲ ವರ್ಣರಂಜಿತವಾದದ್ದೂ ಕೂಡ.
Categories
Scanned Book ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ಜಾನಪದ ಗಂಗೋತ್ರಿ (‍ಮಾರ್ಚ್ 1993) ಸಂಪುಟ-೫-ಸಂಚಿಕೆ-‍೪

ಪುಸ್ತಕ ವಿವರ
ಕೃತಿಯ ಹೆಸರು ಸಂಪಾದಕರು
ಜಾನಪದ ಗಂಗೋತ್ರಿ (‍ಮಾರ್ಚ್ 1993) ಸಂಪುಟ-೫-ಸಂಚಿಕೆ-‍೪ ಡಾ. ಜೀ. ಶಂ. ಪರಮಶಿವಯ್ಯ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 79

Download  View

 

ಕನ್ನಡ ಜಾನಪದಕ್ಕೆ ಸ್ವಾತಂತ್ರ್ಯಪೂರ್ವ ದೇಶೀಯ ವಿದ್ವಾಂಸರ ಕೊಡುಗೆ ಎಂಬ ವಿಷಯದ ಕುರಿತು ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಮಾಹಿತಿಗಳು ಪ್ರಕಟವಾಗಿವೆ. ʼಜಾನಪದ ಅಧ್ಯಯನದ ಸಂಕ್ಷಿಪ್ತ ಇತಿಹಾಸʼ (1981) ಎಂಬ ಕೃತಿಯಲ್ಲಿ ಡಾ. ನಂ ತಪಸ್ವೀ ಕುಮಾರ್‌ ಅವರು ಈ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ.
Categories
Scanned Book ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ಜಾನಪದ ಗಂಗೋತ್ರಿ (ಸೆಪ್ಟಂಬರ್‌ 1995) ಸಂಪುಟ-೮-ಸಂಚಿಕೆ-೧

ಪುಸ್ತಕ ವಿವರ
ಕೃತಿಯ ಹೆಸರು ಸಂಪಾದಕರು
ಜಾನಪದ ಗಂಗೋತ್ರಿ (‍ಸಪ್ಟೆಂಬರ್ 1995) ಸಂಪುಟ-೮-ಸಂಚಿಕೆ-‍೧ ಡಾ. ಎಚ್‌. ಜೆ. ಲಕ್ಕಪ್ಪಗೌಡ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 115

Download  View

 

1976ರಲ್ಲೊಂದು ದಿನ. ಬೆಂಗಳೂರು ಸೆಂಟ್ರಲ್‌ ಕಾಲೇಜಿನ ಸೆನೆಟ್‌ ಹಾಲ್‌ನಲ್ಲಿ ನಡೆಯುತ್ತಿದ್ದ ʼಕರ್ನಾಟಕ ಜಾನಪದʼ ವಿಚಾರಸಂಕಿರಣದಲ್ಲಿ ಭಾಗವಹಿಸಲು ಬಂದಿದ್ದ ಡಾ. ಜೀಶಂಪ ಅವರನ್ನು ನಾನಾಗಿ ಪರಿಚಯಿಸಿಕೊಂಡಾಗ ಅವರು ಹೇಳಿದ ಮೊದಲ ಮಾತು “ಓ ನೀವೇನೋ! ನಿಮ್ಮ ಪುಸ್ತಕ ನಾನು ಬಹಳ ಮೆಚ್ಕೊಂಡೆ”. ಅದು ಜೀಶಂಪ ರೀತಿ.
Categories
Scanned Book ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ಜಾನಪದ ಗಂಗೋತ್ರಿ (ಸೆಪ್ಟಂಬರ್‌ 1993) ಸಂಪುಟ-೬-ಸಂಚಿಕೆ-೨

ಪುಸ್ತಕ ವಿವರ
ಕೃತಿಯ ಹೆಸರು ಸಂಪಾದಕರು
ಜಾನಪದ ಗಂಗೋತ್ರಿ (‍ಸಪ್ಟೆಂಬರ್ 1993) ಸಂಪುಟ-೬-ಸಂಚಿಕೆ-೨ ಡಾ. ಜೀ. ಶಂ. ಪರಮಶಿವಯ್ಯ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 79

Download  View

 

ಮನುಷ್ಯನ ಮೈ-ಮನಸ್ಸುಗಳು ಆರೋಗ್ಯಪೂರ್ಣವಾಗಿದ್ದು, ಸುಖ-ಸಂತೋಷಗಳು ಪ್ರಾಪ್ತವಾದಾಗ, ಬದುಕು ಉಲ್ಲಾಸಪೂರ್ಣವಾಗುತ್ತದೆ. ಆಗ ಆತ ತನ್ನ ಸುಖ-ಸಂತೃಪ್ತಿ-ಸಂತಸಗಳನ್ನು ತನ್ನ ಅವಯವಗಳ ಚಲನೆಯಿಂದ ಬೇರೆಯವರಿಗೆ ತಿಳಿಸಲು ಯತ್ನಿಸುತ್ತಾನೆ. ವ್ಯಕ್ತಿಗತವಾದ ಈ ಉಲ್ಲಾಸ ಸಮೂಹಗತವಾದಾಗ, ಕೂಗು ಧ್ವನಿಯಾಗುತ್ತದೆ. ಚಪ್ಪಾಳೆ ತಾಳವಾಗುತ್ತದೆ. ಕುಣಿತ ನೃತ್ಯವಾಗುತ್ತದೆ. ಆಗ ಮಾತು ಗೌಣ.
Categories
Scanned Book ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ಜಾನಪದ ಗಂಗೋತ್ರಿ (ಡಿಸೆಂಬರ್ 1995) ಸಂಪುಟ-೮-ಸಂಚಿಕೆ-೨

ಪುಸ್ತಕ ವಿವರ
ಕೃತಿಯ ಹೆಸರು ಸಂಪಾದಕರು
ಜಾನಪದ ಗಂಗೋತ್ರಿ (ಡಿಸೆಂಬರ್ 1995) ಸಂಪುಟ-೮-ಸಂಚಿಕೆ-೨ ಡಾ. ಎಚ್‌. ಜೆ. ಲಕ್ಕಪ್ಪಗೌಡ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 107

Download  View

 

ಬುಡಕಟ್ಟು ಜನಾಂಗವಾದ ಜೇನು ಕುರುಬ ಜನಾಂಗ ಕರ್ನಾಟಕ, ತಮಿಳುನಾಡು ಹಾಗೂ ಕೇರಳಗಳ ಅರಣ್ಯ ಪ್ರದೇಶಗಳಲ್ಲಿ ಕಂಡುಬರುತ್ತದೆ. ಈ ಪ್ರದೇಶಗಳಲ್ಲಿ ಕಂಡುಬರುವ ಇನ್ನಿತರ ಬುಡಕಟ್ಟು ಜನಾಂಗಗಳೆಂದರೆ ಬೆಟ್ಟ ಕುರುಬ, ಸೋಲಿಗ, ಯವರ ಹಾಗೂ ಪಣಿಯ. ನಿಗ್ರೋ ಜನಾಂಗದವರಂತೆ ಜೇನುಕುರುಬರು ಕುಳ್ಳಗೆ, ಕಪ್ಪಗೆ ಇದ್ದು ಗುಂಗುರು ಕೂದಲನ್ನು ಹೊಂದಿದವರಾಗಿದ್ದಾರೆ.
Categories
Scanned Book ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ಜಾನಪದ ಗಂಗೋತ್ರಿ (ಜೂನ್ 1996) ಸಂಪುಟ-೮-ಸಂಚಿಕೆ-೪

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಜಾನಪದ ಗಂಗೋತ್ರಿ (ಜೂನ್ 1996) ಸಂಪುಟ-೮-ಸಂಚಿಕೆ-೪ ಡಾ. ಎಚ್‌. ಜೆ. ಲಕ್ಕಪ್ಪಗೌಡ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 97

Download  View

 

ಆಧುನಿಕ ಕನ್ನಡ ಸಾಹಿತ್ಯದಲ್ಲಿ ಚಿಂತನೆಗೆ, ಸಂಶೋಧನೆಗೆ ಹೆಸರಾದವರು ಬಿ.ಜಿ.ಎಲ್‌ ಸ್ವಾಮಿ. ಅವರ ಯಾವುದೇ ಬರಹಗಳಲ್ಲಿ ಅವರ ತನವನ್ನು ಗುರುತಿಸಬಹುದು. ಯಾವುದಾದರೂ ಅನ್ವೇಷಣೆಯಲ್ಲಿ ತೊಡಗಿದರೆ ಅದರ ತಳಬುಡ ವಿಂಗಡಿಸದೆ ಮುಂದೆ ಹೋಗುವುದಿಲ್ಲ. ಅಂಥ ಸ್ವಭಾವ ಅವರದು.
Categories
Ebook Scanned Book Text ಕನ್ನಡ ಪುಸ್ತಕ ಪ್ರಾಧಿಕಾರ

ಉಜ್ಜನಿ ಚೌಡಮ್ಮ

ಪುಸ್ತಕ ವಿವರ
ಕೃತಿಯ ಹೆಸರು ಸಂಪಾದಕರು
ಉಜ್ಜನಿ ಚೌಡಮ್ಮ – ಗ್ರಾಮದೇವತೆ ಅಧ್ಯಯನ ಹಿ. ಚಿ. ಬೋರಲಿಂಗಯ್ಯ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 171

Download   |    View

Ebook     |    Text

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದಿಂದ ನಾಲ್ಕು ಮೈಲಿ ದೂರದಲ್ಲಿ ಇರುವ ಉಜ್ಜನಿ ಸುತ್ತಲೂ ಸಣ್ಣಪುಟ್ಟ ಗುಡ್ಡಗಳಿಂದ ಆವೃತವಾದ ಒಂದು ದೊಡ್ಡ ಊರು. ಉಜ್ಜನಿಯಿಂದ ಸುಮಾರು ಒಂದೆರಡು ಮೈಲಿಗಳ ದೂರದಲ್ಲಿ ಕಂಬದ ಗುಡ್ಡೆ, ಮಲ್ಲಪ್ಪನ ಗುಡ್ಡೆ, ಅಯ್ಯನ ಗುಡ್ಡೆ, ಬಾಳನ ಗುಡ್ಡೆ, ಅಕ್ಕಮ್ಮನ ಗುಡ್ಡೆ ಹಾಗೂ ಹೇಮಗಿರಿ ಬೆಟ್ಟಗಳಿವೆ.
Categories
Ebook Scanned Book Text ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ಏಳೂರು ದೇವರ ಕಾಳಗ

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು
ಏಳೂರು ದೇವರ ಕಾಳಗ ರಾಜಪ್ಪ ದಳವಾಯಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟ ಸಂಖ್ಯೆ 79

Download   |    View

Ebook     |    Text

ಸೊಲ್ಲು ಸೊಲ್ಲೀಗೆ ಜಲ್ಲೋಳ ನೆನದೇನು
ಎಳ್ಳು ಜೀರಿಗೆ ಬೆಳೆವೋಳ_ಭೂಮಿತಾಯಿ
ಬಲ್ಲೋಳ ಮಾದುಲೆ ನೆನದೇನು
Categories
Ebook ವೈಶಿಷ್ಟ್ಯಪೂರ್ಣ ಪುಸ್ತಕಗಳು

ಎಲ್‌ ಆರ್‌ ಹೆಗಡೆ ರಚಿಸಿದ ಪದಗಳು, ಹಾಸ್ಯ ಲೇಖನಗಳು, ಕಥೆ, ನಾಟಕ

ಪುಸ್ತಕ ವಿವರ
ಕೃತಿಯ ಹೆಸರು ಸಂಪಾದಿಸಿದವರು
ಎಲ್‌ ಆರ್‌ ಹೆಗಡೆ ರಚಿಸಿದ ಪದಗಳು, ಹಾಸ್ಯ ಲೇಖನಗಳು, ಕಥೆ, ನಾಟಕ ಶ್ರೀಮತಿ ರೇಣುಕಾ ರಾಮಕೃಷ್ಣ ಭಟ್ಟ
ಕೃತಿಯ ಹಕ್ಕುಸ್ವಾಮ್ಯ ವಾಣಿಜ್ಯೇತರ ಉದ್ದೇಶಗಳಿಗಾಗಿ ಸಂಪೂರ್ಣ ಉಚಿತ (ಲೇಖಕರು/ಸಂಪಾದಕರು)
ಪುಟ ಸಂಖ್ಯೆ 122
Download View
Categories
Ebook ವೈಶಿಷ್ಟ್ಯಪೂರ್ಣ ಪುಸ್ತಕಗಳು

ಜಾನಪದ ಲೇಖನಗಳು

ಪುಸ್ತಕ ವಿವರ
ಕೃತಿಯ ಹೆಸರು ಸಂಪಾದಿಸಿದವರು
ಜಾನಪದ ಲೇಖನಗಳು ಶ್ರೀಮತಿ ರೇಣುಕಾ ರಾಮಕೃಷ್ಣ ಭಟ್ಟ
ಕೃತಿಯ ಹಕ್ಕುಸ್ವಾಮ್ಯ ವಾಣಿಜ್ಯೇತರ ಉದ್ದೇಶಗಳಿಗಾಗಿ ಸಂಪೂರ್ಣ ಉಚಿತ (ಲೇಖಕರು/ಸಂಪಾದಕರು )
ಪುಟ ಸಂಖ್ಯೆ 363
Download View
Categories
Ebook ವೈಶಿಷ್ಟ್ಯಪೂರ್ಣ ಪುಸ್ತಕಗಳು

ಜನಪದ ವೈದ್ಯ ಲೇಖನಗಳು

ಪುಸ್ತಕ ವಿವರ
ಕೃತಿಯ ಹೆಸರು ಸಂಪಾದಿಸಿದವರು
ಜನಪದ ವೈದ್ಯ ಲೇಖನಗಳು ಶ್ರೀಮತಿ ರೇಣುಕಾ ರಾಮಕೃಷ್ಣ ಭಟ್ಟ
ಕೃತಿಯ ಹಕ್ಕುಸ್ವಾಮ್ಯ ವಾಣಿಜ್ಯೇತರ ಉದ್ದೇಶಗಳಿಗಾಗಿ ಸಂಪೂರ್ಣ ಉಚಿತ (ಲೇಖಕರು/ಸಂಪಾದಕರು )
ಪುಟ ಸಂಖ್ಯೆ 190
Download View
Categories
Ebook ವೈಶಿಷ್ಟ್ಯಪೂರ್ಣ ಪುಸ್ತಕಗಳು

ಸಮ್ಮಿಶ್ರ ಕಥನಗೀತಗಳು

ಪುಸ್ತಕ ವಿವರ
ಕೃತಿಯ ಹೆಸರು ಸಂಪಾದಿಸಿದವರು
ಸಮ್ಮಿಶ್ರ ಕಥನಗೀತಗಳು ಶ್ರೀಮತಿ ರೇಣುಕಾ ರಾಮಕೃಷ್ಣ ಭಟ್ಟ
ಕೃತಿಯ ಹಕ್ಕುಸ್ವಾಮ್ಯ ವಾಣಿಜ್ಯೇತರ ಉದ್ದೇಶಗಳಿಗಾಗಿ ಸಂಪೂರ್ಣ ಉಚಿತ (ಲೇಖಕರು/ಸಂಪಾದಕರು )
ಪುಟ ಸಂಖ್ಯೆ 180
Download View
Categories
Ebook ವೈಶಿಷ್ಟ್ಯಪೂರ್ಣ ಪುಸ್ತಕಗಳು

ಪತ್ರಿಕೆಗಳಲ್ಲಿ ಬಂದ ಜನಪದ ಕಥೆಗಳು

ಡಾ|| ಎಲ್.ಆರ್. ಹೆಗಡೆ ಅಪ್ರಕಟಿತ ಸಂಗ್ರಹ ಮಾಲೆ.

ಪುಸ್ತಕ ವಿವರ
ಕೃತಿಯ ಹೆಸರು ಸಂಪಾದಿಸಿದವರು
ಪತ್ರಿಕೆಗಳಲ್ಲಿ ಬಂದ ಜನಪದ ಕಥೆಗಳು ಶ್ರೀಮತಿ ರೇಣುಕಾ ರಾಮಕೃಷ್ಣ ಭಟ್ಟ
ಕೃತಿಯ ಹಕ್ಕುಸ್ವಾಮ್ಯ ವಾಣಿಜ್ಯೇತರ ಉದ್ದೇಶಗಳಿಗಾಗಿ ಸಂಪೂರ್ಣ ಉಚಿತ (ಲೇಖಕರು/ಸಂಪಾದಕರು )
ಪುಟ ಸಂಖ್ಯೆ 130
Download View
Categories
Ebook ವೈಶಿಷ್ಟ್ಯಪೂರ್ಣ ಪುಸ್ತಕಗಳು

ಎಲ್‌ ಆರ್‌ ಹೆಗಡೆಯವರ ಭಾಷಣಗಳು

ಡಾ|| ಎಲ್.ಆರ್. ಹೆಗಡೆ ಅಪ್ರಕಟಿತ ಸಂಗ್ರಹ ಮಾಲೆ.

ಪುಸ್ತಕ ವಿವರ
ಕೃತಿಯ ಹೆಸರು ಸಂಪಾದಿಸಿದವರು
ಎಲ್‌ ಆರ್‌ ಹೆಗಡೆಯವರ ಭಾಷಣಗಳು ಶ್ರೀಮತಿ ರೇಣುಕಾ ರಾಮಕೃಷ್ಣ ಭಟ್ಟ
ಕೃತಿಯ ಹಕ್ಕುಸ್ವಾಮ್ಯ ವಾಣಿಜ್ಯೇತರ ಉದ್ದೇಶಗಳಿಗಾಗಿ ಸಂಪೂರ್ಣ ಉಚಿತ (ಲೇಖಕರು/ಸಂಪಾದಕರು )
ಪುಟ ಸಂಖ್ಯೆ 202
Download View
Categories
Ebook ವೈಶಿಷ್ಟ್ಯಪೂರ್ಣ ಪುಸ್ತಕಗಳು

ಗೀತಾಯೋಗ – ಕನ್ನಡ ಭಗವದ್ಗೀತೆ

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು
ಗೀತಾಯೋಗ – ಕನ್ನಡ ಭಗವದ್ಗೀತೆ ಅಮೃತ ಚನ್ನಶಾಮ
ಕೃತಿಯ ಹಕ್ಕುಸ್ವಾಮ್ಯ ಡಾ. ಸಿ.ಎಸ್. ಸುನಂದನ
ಪುಟಗಳ ಸಂಖ್ಯೆ 133

 

Read Kannada Bhagavadgeeta

 

ಈ ಭಗವದ್ಗೀತೆಯ ಪಠಣ ಮಾಡುವ ರಾಗವನ್ನು ಆಲಿಸಿ:

 

 

Categories
Ebook Scanned Book Text ಕರ್ನಾಟಕ ಯಕ್ಷಗಾನ ಅಕಾಡೆಮಿ

ಸ್ತ್ರೀ ಸ್ವಗತ

ಪುಸ್ತಕ ವಿವರ

ಕೃತಿಯ ಹೆಸರು ಲೇಖಕರು
ಸ್ತ್ರೀ ಸ್ವಗತ ಶ್ರೀ ಕುಮಾರ ಶಂಕರನಾರಾಯಣ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 42

Download    |    View

Ebook     |    Text

ಏನಿದು ವಿಚಿತ್ರ. ಅತ್ಯಂತ ಎತ್ತರವೂ ಸುಂದರವೂ ಆದ ಪ್ರದೇಶ. ಇದನ್ನೇ ಕೈಲಾಸ ಪರ್ವತವೆಂದು, ಬೆಳ್ಳಿಯ ಬೆಟ್ಟವೆಂದು, ರಜತ ಗಿರಿಯೆಂದೇ ಕರೆಯುತ್ತಿದ್ದಾರೆ. ಇಲ್ಲಿ ಸರ್ವಾತ್ಮಕನು, ಸರ್ವವ್ಯಾಪಕನು, ಸರ್ವೇಶ್ವರನೂ ಆದ ಭಗವಂತನು ಪ್ರಮಥಾದಿ ಗಣಗಳೊಂದಿಗೆ ನೆಲೆಸಿದ್ದಾನೆ. ಆದ್ದರಿಂದಲೇ ಈ ಕ್ಷೇತ್ರಕ್ಕೊಂದು ಪಾವಿತ್ರ್ಯ ಉಂಟಾಯಿತು. ದೂರದಿಂದಲೇ ಕಂಡರೂ ಕಂಡವರ ಪಾಪ ಪರಿಹಾರವಾಗುವುದೆನ್ನುವ ಪ್ರಬಲವಾದ ನಂಬುಗೆ ಭಕ್ತರ ಮನದಲ್ಲಿ.