ಹೆಸರು : ಡಾ ಎಲ್.ಸಿ. ಸೋನ್ಸ್

ತಂದೆ : ಆಲ್ಟ್ರೆಡ್ ಸೋನ್ಸ್

ತಾಯಿ : ಶಾಂತಮ್ಮ

ವಾಸದ ಸ್ಥಳ : ಸೋನ್ಸ್ ಫಾರ್ಮ್, ಬನ್ನಡ್ಕ, ಪಡುಮಾರ್ನಾಡು, ವಯಾ ಬೆಳುವಾಯಿ – 574 213.

ಹುಟ್ಟಿದ ದಿನಾಂಕ : 4-4-1934

ಹುಟ್ಟಿದ ಸ್ಥಳ : ಬನ್ನಡ್ಕ, ದ.ಕ. ಕರ್ನಾಟಕ, ಭಾರತ.

ವಿದ್ಯಾಭ್ಯಾಸ : ಕಿರಿಯ ಪ್ರಾಥಮಿಕ ಶಾಲೆ – ಮಿಶನ್ ಸ್ಕೂಲ್ (ಈಗಿನ ಜತ್ತನ್ನ ಶಾಲೆ)

ಹೈಸ್ಕೂಲು-ಜೈನ್ ಹೈಸ್ಕೂಲು (ಮೆಟ್ರಿಕ್), ಮೂಡಬಿದಿರೆ

ಕಾಲೇಜು – ಸಂತ ಅಲೋಶಿಯಸ್ ಕಾಲೇಜ್, ಮಂಗಳೂರು

ಪದವಿ – ಕ್ರಿಶ್ಚಿಯನ್ ಕಾಲೇಜು, ಮದ್ರಾಸು

ಸ್ನಾತಕೋತ್ತರ ಪದವಿ – ಕ್ರಿಶ್ಚಿಯನ್ ಕಾಲೇಜು, ಮದ್ರಾಸು

ಪಿಹೆಚ್.ಡಿ. – ಯೂನಿವರ್ಸಿಟಿ ಆಫ್ ಮೊಂಟಾನಾ  ಯು.ಎಸ್.ಎ.

ಸಂಘ ಸಂಸ್ಥೆಗಳಲ್ಲಿ : ಅಧ್ಯಕ್ಷ, ಸಮಾಜಮಂದಿರ ಸಭಾ (ರಿ) ಮೂಡುಬಿದಿರೆ

ಅಧ್ಯಕ್ಷ, ಸದಸ್ಯ, ರೋಟರಿ ಕ್ಲಬ್

ಸದಸ್ಯ, ಅಮೆರಿಕನ್ ಸೊಸೈಟಿ ಆಫ್ ಡೌಸರ್ಸ್‌

ಅಜೀವ ಸದಸ್ಯ, ಬ್ರಿಟಿಷ್ ಸೊಸೈಟಿ ಆಫ್ ಡೌಸರ್ಸ್‌

ಸದಸ್ಯ, ಮಹಾವೀರ ವಿದ್ಯಾವರ್ಧಕ ಸಂಘ

ಉಪಾಧ್ಯಕ್ಷ, ಕೃಷಿ ವಿನಿಮಯ ಕೇಂದ್ರ

ಸದಸ್ಯ, ವೆನಿಲ್ಲಾ ಡವಲಪ್‌ಮೆಂಟ್ ಸೊಸೈಟಿ, ಹಿರಿಯಡಕ

ಸಲಹೆಗಾರ, ಸೌತ್ ಕೆನರಾ ಎಗ್ರಿಕಲ್ಚರಲ್ ಡವಲಪ್‌ಮೆಂಟ್ ಸೊಸೈಟಿ

ಸಲಹೆಗಾರ : ಕಡಲಕೆರೆ ನಿಸರ್ಗಧಾಮ ಟ್ರಸ್ಟ್ (ರಿ)

ಸನ್ಮಾನಗಳು : ಅನೇಕ

ಪ್ರಶಸ್ತಿಗಳು :   ಕೃಷಿ ಕ್ಷೇತ್ರಕ್ಕೆ ನೀಡಲಾಗುವ ರಾಜ್ಯದ ಶ್ರೇಷ್ಠ ಪ್ರಶಸ್ತಿ -ಮರಿಗೌಡ ಪ್ರಶಸ್ತಿ

2006 ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್, ಸಿಂಡಿಕೇಟ್ ಬ್ಯಾಂಕ್ ರೋಟರಿ ಕ್ಲಬ್ ಮಣಿಪಾಲ ಜಂಟಿಯಾಗಿ ಹೊಸ ವರ್ಷದ ಸಾಧಕ ಸನ್ಮಾನ.

ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಯೂನಿವರ್ಸಿಟಿ ಆಫ್ ಮೊಂಟಾನಾ ಔಟ್  ಸ್ಟ್ಯಾಂಡಿಂಗ್ ಅಲುಮ್ನಿ ಅವಾರ್ಡ್

ವಿಶ್ವ ತುಳು ಸಮ್ಮೇಳನದಲ್ಲಿ ಸನ್ಮಾನ

ಬಾಗಲಕೋಟೆ ತೋಟಗಾರಿಕಾ ವಿ.ವಿ.ಯಿಂದ ರಾಷ್ಟ್ರಮಟ್ಟದ ಪ್ರಶಸ್ತಿ-2010

ಇತರ :   ಸಿಂಗಾಪುರ, ಥೈಲ್ಯಾಂಡ್, ಹಾವಾಯಿ ದ್ವೀಪಗಳಿಗೆ ಭೇಟಿ

ಇಸ್ರೇಲ್‌ನಲ್ಲಿ ನಡೆದ ವಿಶ್ವ ನೀರಾವರಿ ಕಾನ್ಫರೆನ್ಸ್‌ನಲ್ಲಿ ಭಾಗಿ – 1986