ಹಿತ್ತಿಲು ಕೃಷಿ

Home/ಕೃಷಿ/ಹಿತ್ತಿಲು ಕೃಷಿ

ಅಧ್ಯಾಯ ೧: ಪೀಠಿಕೆ ಕೈತೋಟದ ಪ್ರಯೋಜನಗಳು, ಸಮತೋಲನ ಆಹಾರಕ್ಕೊಂದು ಮಾರ್ಗ

ಎಲ್ಲ ಕುಟುಂಬಗಳು ತಾಜಾ ತರಕಾರಿ ಮತ್ತು ಹಣ್ಣುಗಳನ್ನು ಪಡೆಯಲು ತಮ್ಮ ಮನೆಯ ಆವರಣ/ಹಿತ್ತಲಿನಲ್ಲಿ [...]

By |2016-11-26T20:05:03+05:30November 29, 2011|ಕೃಷಿ, ಹಿತ್ತಿಲು ಕೃಷಿ|0 Comments

ಅಧ್ಯಾಯ ೩: ಸಸ್ಯಾಭಿವೃದ್ಧಿ ಸಸ್ಯಾಭಿವೃದ್ಧಿಯ ವಿಧಾನಗಳು, ಬೀಜಗಳ ಮೂಲಕ, ನಿರ್ಲಿಂಗ ಪದ್ಧತಿ – ಕಾಂಡದ ತುಂಡುಗಳ ಮುಖಾಂತರ, ಗೆಡ್ಡೆ-ಗುಪ್ತಕಾಂಡ, ಕಸಿ ವಿಧಾನ, ಗೂಟಿ/ಲೇಯರಿಂಗ್ ವಿಧಾನ ಮತ್ತು ಅಂಗಾಂಶ ಕೃಷಿ ವಿಧಾನ

ಬೀಜಗಳಿಂದ ಸಸ್ಯಾಭಿವೃದ್ಧಿ ಸಾಧ್ಯವಿದ್ದರೂ ತೋಟಗಾರಿಕೆಯ ಹಲವಾರು ಬೆಳೆಗಳಲ್ಲಿ ಬೇರೆ ಬೇರೆ ವಿಧಾನಗಳನ್ನು ಅನುಸರಿಸಿ [...]

By |2016-11-26T20:05:03+05:30November 29, 2011|ಕೃಷಿ, ಹಿತ್ತಿಲು ಕೃಷಿ|0 Comments

ಅಧ್ಯಾಯ ೪: ಕೈತೋಟದ ನಕ್ಷೆ ಮತ್ತು ಬೆಳೆಗಳು – ಹಣ್ಣಿನ ಬೆಳೆಗಳು

ಕೈತೋಟದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಪ್ರತ್ಯೇಕವಾಗಿ ಇಲ್ಲವೇ ಗುಂಪುಗಳಲ್ಲಿ ಬೆಳೆಯಬಹುದು. ಅವು ಹೆಚ್ಚು [...]

By |2016-11-26T20:05:03+05:30November 29, 2011|ಕೃಷಿ, ಹಿತ್ತಿಲು ಕೃಷಿ|0 Comments

ಅಧ್ಯಾಯ ೪: ಕೈತೋಟದ ನಕ್ಷೆ ಮತ್ತು ಬೆಳೆಗಳು – ತರಕಾರಿ ಬೆಳೆಗಳು

ಕೈತೋಟದಲ್ಲಿ ತರಕಾರಿಗಳು ಬಹುಪಾಲು ಸ್ಥಳವನ್ನು ಆಕ್ರಮಿಸಿಕೊಳ್ಳುತ್ತವೆ. ’ತರಕಾರಿಗಳಿಲ್ಲದೇ ಕೈತೋಟವಿಲ್ಲ’ ಎನ್ನಬಹುದು. ಪ್ರತಿನಿತ್ಯ ಬೇಕಾಗುವ [...]

By |2016-11-26T20:05:04+05:30November 29, 2011|ಕೃಷಿ, ಹಿತ್ತಿಲು ಕೃಷಿ|0 Comments

ಅಧ್ಯಾಯ ೪: ಕೈತೋಟದ ನಕ್ಷೆ ಮತ್ತು ಬೆಳೆಗಳು – ಸಂಬಾರ ಬೆಳೆಗಳು

ಪ್ರತಿನಿತ್ಯ ಉಪಯೋಗಿಸುವ ಆಹಾರ ಪದಾರ್ಥಗಳಲ್ಲಿ ಒಂದಿಲ್ಲೊಂದು ಸಂಬಾರ ಪದಾರ್ಥ ಇದ್ದೇ ಇರುವುದು. ಸಂಬಾರ [...]

By |2011-11-29T13:17:25+05:30November 29, 2011|ಕೃಷಿ, ಹಿತ್ತಿಲು ಕೃಷಿ|0 Comments

ಅಧ್ಯಾಯ ೪: ಕೈತೋಟದ ನಕ್ಷೆ ಮತ್ತು ಬೆಳೆಗಳು – ಹೂವು ಮತ್ತು ಅಲಂಕಾರಿಕ ಬೆಳೆಗಳು

ಹೂವಿನ ಬೆಳೆಗಳು ಕೈತೋಟದ ಅಂದವನ್ನು ಹೆಚ್ಚಿಸುತ್ತವೆ. ದೊರೆಯುವ ಸ್ಥಳಾವಕಾಶ ನೋಡಿಕೊಂಡು ಬೇಸಾಯಕ್ಕೆ ಹೂವಿನ [...]

By |2011-11-29T13:17:20+05:30November 29, 2011|ಕೃಷಿ, ಹಿತ್ತಿಲು ಕೃಷಿ|0 Comments

ಅಧ್ಯಾಯ ೫: ಗೊಬ್ಬರಗಳ ಪೂರೈಕೆ ಸಾವಯವ ಗೊಬ್ಬರಗಳು, ರಾಸಾಯನಿಕ ಗೊಬ್ಬರಗಳು, ಶಿಫಾರಿತ ಗೊಬ್ಬರಗಳ ಪೂರೈಕೆ

ಸಸ್ಯಗಳು ಸಮೃದ್ಧಿಯಾಗಿ ಬೆಳೆದು ನಿರೀಕ್ಷಿತ ಫಲ ಬಿಡಲು ೧೬ ಪೋಷಕಾಂಶಗಳ ಅವಶ್ಯಕತೆ ಇದೆ. [...]

By |2016-11-26T20:05:04+05:30November 29, 2011|ಕೃಷಿ, ಹಿತ್ತಿಲು ಕೃಷಿ|0 Comments

ಅಧ್ಯಾಯ ೭: ಸಸ್ಯ ಸಂರಕ್ಷಣೆ , ವಿಧಾನಗಳು, ಸಸ್ಯ ಸಂರಕ್ಷಣಾ ಉಪಕರಣಗಳು, ಮುಖ್ಯವಾದ ಕೀಟ-ರೋಗಗಳ ನಿಯಂತ್ರಣ-ಬೋರ್ಡೊ ದ್ರಾವಣ ತಯಾರಿಕೆ ಮತ್ತು ಬಳಕೆ

ಕೀಟ ಮತ್ತು ರೋಗಗಳಿಂದ ಸಸ್ಯಗಳ ರಕ್ಷಣೆ ಬಹು ಮುಖ್ಯ. ಯಾವುದೇ ಬೆಳೆ ಎಷ್ಟೇ [...]

By |2016-11-26T20:05:04+05:30November 29, 2011|ಕೃಷಿ, ಹಿತ್ತಿಲು ಕೃಷಿ|0 Comments

ಅಧ್ಯಾಯ ೮: ಕೊಯ್ಲೋತ್ತರ ತಾಂತ್ರಿಕತೆ ಹಣ್ಣು-ತರಕಾರಿಗಳ ಕೆಡುವಿಕೆಯ ಕಾರಣಗಳು, ಕೆಡುವಿಕೆಯನ್ನು ತಡೆಯುವ ವಿಧಾನಗಳು, ಸಂಬಾರ ಬೆಳೆಗಳ ಸಂಸ್ಕರಣೆ, ಹೂವಿನ ತಾಜಾತನದ ಸಂರಕ್ಷಣೆ

ಹಣ್ಣು, ತರಕಾರಿ, ಸಂಬಾರು ಬೆಳೆಗಳು ಮತ್ತು ಹೂವಿನ ಬೆಳೆಗಳು ಕೊಯ್ಲು ಮಾಡಿದ ಮೇಲೆ [...]

By |2011-11-29T13:17:06+05:30November 29, 2011|ಕೃಷಿ, ಹಿತ್ತಿಲು ಕೃಷಿ|0 Comments

ಅಧ್ಯಾಯ ೯: ಕುಂಡಗಳಲ್ಲಿ ಬೇಸಾಯ ಕುಂಡಗಳಲ್ಲಿನ ಬೇಸಾಯದ ಮಹತ್ವ, ವಿವಿಧ ಮಾದರಿಯ ಕುಂಡಗಳು, ಕುಂಡಗಳನ್ನು ತುಂಬಿಸುವುದು, ಕುಂಡಗಳಲ್ಲಿ ಮರುನಾಟಿ

ಜಲಚರ ಸಸ್ಯಗಳನ್ನು ಹೊರತುಪಡಿಸಿದರೆ ಸಸ್ಯಗಳನ್ನು ಬೆಳೆಯಲು ಭೂಮಿ ಆಧಾರ ಸ್ಥಂಭವಿದ್ದ ಹಾಗೆ. ಸಸ್ಯದ [...]

By |2016-11-26T20:05:04+05:30November 29, 2011|ಕೃಷಿ, ಹಿತ್ತಿಲು ಕೃಷಿ|0 Comments

ನಿಮ್ಮ ಕೈತೋಟ : ಅನುಬಂಧ-ತೋಟಗಾರಿಕೆ ಬೆಳೆಗಳಲ್ಲಿ ಅನುಸರಿಸುವ ಸಸ್ಯಾಭಿವೃದ್ಧಿ ವಿಧಾನಗಳು

  ಬೆಳೆಗಳು ಅನುಸರಿಸುವ ಸಸ್ಯಾಭಿವೃದ್ಧಿ ವಿಧಾನ ಹಣ್ಣಿನ ಬೆಳೆಗಳು ಮಾವು ಸಾಮಿಪ್ಯಕಸಿ, ಓಟೆಕಸಿ [...]

By |2016-11-26T20:05:05+05:30November 29, 2011|ಕೃಷಿ, ಹಿತ್ತಿಲು ಕೃಷಿ|0 Comments

ಬಳ್ಳಿ ಮತ್ತು ಸೊಪ್ಪು ತರಕಾರಿಗಳು:ಕುಲಪತಿಗಳ ಹಾರೈಕೆ

ಕೃಷಿ ಗ್ರಾಮೀಣ ಪ್ರದೇಶಗಳ ಜನರ ಜೀವನಾಡಿ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಕೃಷಿಗೆ ಹೆಚ್ಚಿನ [...]

ಬಳ್ಳಿ ಮತ್ತು ಸೊಪ್ಪುತರಕಾರಿಗಳು:ಸಂಪಾದಕರ ಮಾತು

’ಕೃಷಿ ಜ್ಞಾನ ಭಂಡಾರ’ ರೈತರ ಜನಮನವನ್ನು ತಲುಪುವ ಉನ್ನತವಾದ ಉದ್ದೇಶದಿಂದ ಪ್ರಾರಂಭವಾದ ಒಂದು [...]

ಬಳ್ಳಿ ಮತ್ತು ಸೊಪ್ಪುತರಕಾರಿಗಳು:೧. ಪೀಠಿಕೆ

ಇಂದು ತರಕಾರಿ ಬೆಳೆಗಳ ಬೇಸಾಯ ಮತ್ತು ಉತ್ಪಾದನೆ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಅವುಗಳ [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top