ಶೀಲಾಗೌಡ
೦೯.೦೮.೧೯೫೭ ಚಿತ್ರಕಲೆಯಲ್ಲಿನ ಅಭಿವ್ಯಕ್ತಿಗಾಗಿ ಹೊಸ ಹೊಸ ಆಯಾಮಗಳನ್ನು ಶೋಧಿಸುತ್ತಿರುವ ಶೀಲಾಗೌಡರು ಹುಟ್ಟಿದ್ದು ಭದ್ರಾವತಿ. ತಂದೆ ಎಚ್.ಎಲ್. ನಾಗೇಗೌಡ, ತಾಯಿ ಲಕ್ಷ್ಮಮ್ಮ. ಕೆನ್ಕಲಾಶಾಲೆ, ಬರೋಡ, ಕೋಲ್ಕತ್ತಾದ ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯ ಮತ್ತು ಪ್ಯಾರಿಸ್ ಲಂಡನ್ ಮುಂತಾದೆಡೆಗಳಲ್ಲಿ ಚಿತ್ರ ಕಲಾಭ್ಯಾಸ. ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ. […]