Categories
ಶರಣರು / Sharanaru

ಜಗಳಗಂಟ ಕಾಮಣ್ಣ

ಅಂಕಿತ: ಅಂಕಿತ-ಕಾಮೇಶ್ವರ

ಕಾಲ-೧೧೬೦. ನಾಲ್ಕು ವಚನಗಳು ಮಾತ್ರ ದೊರೆತಿವೆ. ಅಂಕಿತ-ಕಾಮೇಶ್ವರ. ಗುರು-ಲಿಂಗ ಜಂಗಮದ ಸ್ವರೂಪ, ನಿಜದ ನಿಲುವು, ಏಕದೈವ ನಿಷ್ಠೆ ಇವುಗಳ ವಸ್ತು. ಆತ್ಮಜ್ಞಾನದ ಬಗೆಗೆ ವಿವರಗಳಿವೆ. `ವಿಧಿಮಹತ್ವ’ ವನ್ನು ಇವನು ನಿರಾಕರಿಸುವನು.