Categories
ಶರಣರು / Sharanaru

ಪ್ರಸಾದಿ ಲೆಂಕ ಬಂಕಣ್ಣ

ಅಂಕಿತ: ದಹನ ಚಂಡಿಕೇಶ್ವರಲಿಂಗ
ಕಾಯಕ: ಪ್ರಸಾದಿಗಳ ಸೇವೆಮಾಡುವುದು

ಬಂಕಣ್ಣ ಹೆಸರಿನ ಹಲವು ಜನ ಶರಣರಿದ್ದು, ಅವರಲ್ಲಿ ಈತ ಯಾರು ಎಂಬುದು ಸ್ಪಷ್ಟವಿಲ್ಲ. ಜೀವನ ವಿವರ ದೊರೆತಿಲ್ಲ. ಕಾಲ ೧೧೬೦ ಹೀಗಾಗಿ ಈತನ ವಚನಗಳಲ್ಲಿ ಅರ್ಪಿತ-ಅನರ್ಪಿತ ಪ್ರಸಾದ. ಕಾಯಕ ಇವುಗಳನ್ನು ಕುರಿತ ತಾತ್ವಿಕ ವಿವೇಚನೆಯೇ ಹೆಚ್ಚಾಗಿದೆ. ೧೧ ವಚನಗಳು ದೊರೆತಿವೆ. ಅಂಕಿತ ‘ದಹನ ಚಂಡಿಕೇಶ್ವರಲಿಂಗ’.

ಅರ್ಪಿತ, ಅನರ್ಪಿತ, ಪ್ರಸಾದ, ಕಾಯಕ – ಇವುಗಳನ್ನು ಕುರಿತ ಪಾರಂಪರಿಕ ವಿವೇಚನೆ ಈತನ ವಚನದಲ್ಲಿದೆ.