Categories
ಶರಣರು / Sharanaru

ಶಿವನಾಗಮಯ್ಯ

ಅಂಕಿತ: ನಾಗಪ್ರಿಯ ಚೆನ್ನರಾಮೇಶ್ವರಾ

ಅಸ್ಪೃಶ್ಯ ಜಾತಿಯಿಂದ ಬಂದ ಶರಣ. ಕಾಲ-೧೧೬೦. ಅಂಕಿತ ನಾಗಪ್ರಿಯ ಚೆನ್ನರಾಮೇಶ್ವರ. ಮೂರು ವಚನಗಳು ದೊರೆತಿವೆ. ಲಿಂಗದ ಮಹತ್ವ, ಸದಾಚಾರ ನಿಷ್ಠೆ ಇವುಗಳಲ್ಲಿ ತುಂಬ ಆಪ್ತವಾಗಿ ಹೇಳಲ್ಪಟ್ಟಿವೆ. ಸದಾಚಾರ, ಸಮಯಾಚಾರ, ಲಿಂಗಮಹತ್ವಗಳಿಗೆ ಸಂಬಂಧಿಸಿದ ವಿವರಗಳು ಈತನ ವಚನಗಳಲ್ಲಿವೆ.