ಸಾರಾ ಅಬೂಬಕ್ಕರ್

೩೦-೬-೧೯೩೬ ಮುಸ್ಲಿಂ ಮಹಿಳೆಯರಿಗೆ ತಮ್ಮ ಅನಿಸಿಕೆಗಳನ್ನು ಹೊರಹಾಕಲು ಪ್ರತ್ಯೇಕ ವೇದಿಕೆಗಳೇ ಇಲ್ಲದ ಕಾಲದಲ್ಲಿ, ಮುಸ್ಲಿಂ ಮಹಿಳೆಯರ ದನಿಯಾಗಿ ಸಾಹಿತ್ಯದ ಮೂಲಕ ತಮ್ಮ ಅನಿಸಿಕೆಯನ್ನು ಅಭಿವ್ಯಕ್ತಿಸಿದ ಲೇಖಕಿ ಸಾರಾ ಅಬೂಬಕ್ಕರ್ ರವರು ಹುಟ್ಟಿದ್ದು ಕಾಸರಗೋಡಿನ ಚಂದ್ರಗಿರಿ ತೀರದ ಕುಗ್ರಾಮದಲ್ಲಿ. ತಂದೆ ನ್ಯಾಯವಾದಿಗಳಾಗಿದ್ದ ಪಿ. […]

ದಾಕ್ಷಾಯಣಿ ರಾಜಕುಮಾರ್

೩೦.೦೬.೧೯೬೯ ಸಂಗೀತ ಮನೆತನದಿಂದ ಬಂದ ದಾಕ್ಷಾಯಣಿಯವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ. ತಾತನವರಾದ ಪಿಟೀಲು ರಾಮಯ್ಯನವರು ಅರಮನೆಯ ವಾದ್ಯವೃಂದದಲ್ಲಿ ಪ್ರಖ್ಯಾತ ಕಲಾವಿದರಾಗಿದ್ದರೆ ತಂದೆ ಮಂಜಪ್ಪ ಹೆಸರಾಂತ ಗಾಯಕರು. ತಾಯಿ ಶಾರದಮ್ಮ ಸಂಗೀತ ಪ್ರೇಮಿ. ಎಳೆ ವಯಸ್ಸಿನಿಂದಲೇ ಸಂಗೀತದಲ್ಲಿ ಬೆಳೆದ ಆಸಕ್ತಿಯನ್ನು ಗಮನಿಸಿದ […]

ಕೆ. ವಿರೂಪಾಕ್ಷಗೌಡ

೦೧.೦೭.೧೯೩೫ ೧೨.೧೨.೨೦೦೭ ಬಳ್ಳಾರಿ ಎಂದಾಕ್ಷಣ ನೆನಪಿಗೆ ಬರುವುದು ಗಣಿಧೂಳೇ ಆದರೂ ಶ್ರೀಮಂತ ಸಾಹಿತ್ಯ, ಸಾಂಸ್ಕೃತಿಕ ಜಗತ್ತಿನ ಹಾಸ್ಯ ಬ್ರಹ್ಮಬೀಚಿ, ನಾಟಕಕಾರ ಬಳ್ಳಾರಿ ರಾಘವ, ಜನಪದ ಮೇರು ಎನಿಸಿದ್ದ ಜೋಳದರಾಶಿ ದೊಡ್ಡನ್ನ ಗೌಡರು, ಮುದೇನೂರು ಸಂಗಣ್ಣ ಮುಂತಾದವರುಗಳಂತೆ ಮತ್ತೊಬ್ಬ ಜಾನಪದ ವಿದ್ವಾಂಸರಾಧ ವಿರೂಪಾಕ್ಷಗೌಡರು […]

ಕುಂ.ಬಾ. ಸದಾಶಿವಪ್ಪ

೦೧.೦೭.೧೯೩೬. ಅಪ್ಪಟ ಗಾಂಧಿವಾದಿ, ಶಿಕ್ಷಣ ತಜ್ಞ, ಸಂಶೋಧಕ ಪ್ರವೃತ್ತಿಯ ಸದಾಶಿವಪ್ಪನವರು ಹುಟ್ಟಿದ್ದು ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಕುಂಚೂರು ಗ್ರಾಮದಲ್ಲಿ ೧೯೩೬ರ ಜುಲೈ ೧ ರಂದು. ತಂದೆ ಹನುಮಂತಪ್ಪ, ತಾಯಿ ತಿಪ್ಪಾಂಬ. ಪ್ರಾರಂಭಿಕ ಶಿಕ್ಷಣ ಕುಂಚೂರು, ಹಿರೇಹಡಗಲಿಗಳಲ್ಲಿ. ಹರದನಹಳ್ಳಿ ಜಿಲ್ಲಾಬೋರ್ಡ್ ಪ್ರೌಢಶಾಲೆಯಲ್ಲಿ […]

ಹಿ.ಮ. ನಾಗಯ್ಯ

೦೧.೦೭.೧೯೨೫ ೨೫.೦೭.೧೯೯೨ ಕವಿ, ಪತ್ರಕರ್ತ, ಸಮಾಜಸೇವಕ, ಸ್ವಾತಂತ್ರ್ಯ ಹೋರಾಟಗಾರ ಹಿ.ಮ. ನಾಗಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಗೆ ಸೇರಿದ ಹಿರೇಕುಂಬಳಗುಂಟೆ ಎಂಬ ಹಳ್ಳಿಯಲ್ಲಿ ೧೯೨೫ ರ ಜುಲೈ ೧ ರಂದು. ತಂದೆ ಮಠದ ದೊಲಡ್ಡ ಬಸವಯ್ಯ, ತಾಯಿ […]

ವಿಷ್ಣುನಾಯ್ಕ

೦೧.೦೭.೧೯೪೪ ಸಾಹಿತಿ, ಸಂಪಾದಕ, ಪ್ರಕಾಶಕ, ಸಂಘಟಕ ಹೀಗೆ ಸಾಹಿತ್ಯ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿ ನಾಲ್ಕು ದಶಕಗಳಿಂದಲೂ ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ವಿಷ್ಣುನಾಯ್ಕರು ಹುಟ್ಟಿದ್ದು ೧೯೪೪ರ ಜುಲೈ ೧ ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕಿನ ಅಂಬಾರಕೊಡ್ಲ ಎಂಬಲ್ಲಿ. ತಂದೆ ನಾಗಪ್ಪ, […]

ಜಯತೀರ್ಥ ರಾಜಪುರೋಹಿತ

೧-೭-೧೯೨೫ ೨೬-೪-೧೯೮೬ ದಕ್ಷ ಆಡಳಿತಗಾರ, ಸಾಹಿತಿ, ಜಯತೀರ್ಥ ರಾಜಪುರೋಹಿತರು ಹುಟ್ಟಿದ್ದು ಗಂಗಾವತಿ ತಾಲ್ಲೂಕಿನ ಕನಕಗಿರಿಯಲ್ಲಿ. ತಂದೆ ಶೇಷಾಚಾರ‍್ಯ, ತಾಯಿ ರಂಗಮ್ಮ. ಶಾಲೆಯಲ್ಲಿ ಕಲಿತದ್ದರ ಜೊತೆಗೆ ತಂದೆಯಿಂದ ಸಂಸ್ಕೃತಾಭ್ಯಾಸ. ಮಧ್ವ ಪಂತಕ್ಕೆ ಸೇರಿದ ಹರಿದಾಸರ ಹಾಡುಗಳನ್ನು ಕಲಿತು, ಚಿಕ್ಕವರಿದ್ದಾಗಲೇ ಜಾತ್ರೆ, ಉತ್ಸವಗಳಲ್ಲಿ ಹರಿಕಥೆ […]

ಬಿ.ಕೆ. ಸುಮಿತ್ರ

೦೧.೦೭.೧೯೪೬ ಸಂಗೀತದ ಎಲ್ಲ ಪ್ರಕಾರಗಳಲ್ಲಿಯೂ ಹಾಡಿ ವಿಶಿಷ್ಟ ಸಾಧನೆ ಮಾಡಿರುವ ಸುಮಿತ್ರರವರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಬಿಳಿಲು ಕೊಪ್ಪಗ್ರಾಮದಲ್ಲಿ. ತಂದೆ ಪಟೇಲ್‌ಕೃಷ್ಣಯ್ಯ, ತಾಯಿ ಗಂಗಮ್ಮ, ಚಿಕ್ಕಂದಿನಿಂದಲೂ, ರಾತ್ರಿ ವೇಳೆ ಅಡಿಕೆ ಸುಲಿಯಲು ಬರುತ್ತಿದ್ದ ಕೆಲಸದವರ ಜಾನಪದಗೀತೆಗಳು, ಕಥೆಗಳು, ತಾಯಿ ಮತ್ತು ಸೋದರತ್ತೆಯವರು […]

ಫ.ಗು. ಹಳಕಟ್ಟಿ

೨-೭-೧೮೮೦ ೨೯-೬-೧೯೬೪ ಸಂಶೋಧಕ, ಸಾಹಿತ್ಯ ಪ್ರಚಾರಕ, ಸಂಪಾದಕ ಹಳಕಟ್ಟಿಯವರು ಹುಟ್ಟಿದ್ದು ಧಾರವಾಡದಲ್ಲಿ. ತಂದೆ ಗುರುಬಸಪ್ಪ, ತಾಯಿ ದಾನಮ್ಮ. ಬಾಸೆಲ್ ಮಿಷನ್ ಸ್ಕೂಲ್, ಆಂಗ್ಲೋವರ್ನಾಕ್ಯುಲರ್ ಸ್ಕೂಲ್ ಪ್ರಾಥಮಿಕ ವಿದ್ಯಾಭ್ಯಾಸ. ಮುಂಬಯಿಯ ಸೇಂಟ್ ಝೇವಿಯರ್ ಕಾಲೇಜಿನಿಂದ ಬಿ.ಎ. ಮತ್ತು ಎಲ್.ಎಲ್.ಬಿ. ಪದವಿ. ಪದವಿ ಗಳಿಸಿದ […]

ನರಸಿಂಹಮೂರ್ತಿ

೦೨.೦೭.೧೯೭೧ ತಮ್ಮ ಅಭಿವ್ಯಕ್ತಿಗಾಗಿ ಚಿತ್ರಕಲೆಯನ್ನು ಸಮರ್ಥವಾಗಿ ದುಡಿಸಿಕೊಳ್ಳುತ್ತಿರುವ ನರಸಿಂಹಮೂರ್ತಿಯವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಕೆಂಪನದೊಡ್ಡಗ್ರಾಮ. ತಂದೆ ಆನಂದಮೂರ್ತಿ, ತಾಯಿ ಸರೋಜಮ್ಮ. ಚಿತ್ರಕಲೆಯಿಂದ ಆಸಕ್ತರಾಗಿ ರವೀಂದ್ರಕಲಾ ನಿಕೇತನದಿಂದ ಪಡೆದ ಡಿಪ್ಲೊಮ. ಪೂರ್ಣಪ್ರಮಾಣದ ಕಲಾವಿದರಾಗಿ ಉದ್ಯೋಗ. ರಾಜ್ಯಮಟ್ಟದ ಕಲಾವಿದರ ಶಿಬಿರ - ವಿಜಾಪುರ, ಜಗಳೂರು, […]