ಇತಿಹಾಸ

Home/ಇತಿಹಾಸ

ಕದಂಬರು ಮತ್ತು ‘ಕುಂತಲೇಶ್ವರ ದೌತ್ಯ’

ಉತ್ತರದ ಉಜ್ಜಯಿನಿಯ ಕ್ಷತ್ರಪರನ್ನು ಕ್ರಿ ಶ ಸುಮಾರು 3ನೇ ಶತಮಾನದ ಹೊತ್ತಿಗೆ ಶಾತವಾಹನ [...]

ಕನ್ನಡನಾಡಿಗೆ ಮಾತ್ರಾ ಸಮಕ ಕೊಟ್ಟ “ಕುಬ್ಜ ಕವಿ”

ಬನವಾಸಿಯನ್ನು ಕೇಂದ್ರವನ್ನಾಗಿರಿಸಿಕೊಂಡು ತಮ್ಮ ರಾಜ್ಯವನ್ನು ಸದೃಢಗೊಳಿಸಿಕೊಳ್ಳುತ್ತಿರುವಾಗ ಕದಂಬರ ಧಾರ್ಮಿಕ ಚೌಕಟ್ಟನ್ನು ಆರಂಭದಲ್ಲಿ ಗೆದ್ದದ್ದು [...]

ಬ್ರಾಹ್ಮೀ-ಪ್ರಾಕೃತವನ್ನು ಕಳಚಿಕೊಂಡು ಸಂಸ್ಕೃತದಲ್ಲಿ ನಲಿದಾಡಿ ಕನ್ನಡದಪ್ಪುಗೆ

ದಕ್ಷಿಣಕ್ಕೆ ತನ್ನದೇ ಆದ ಸ್ವತಂತ್ರ ಅಸ್ತಿತ್ವವನ್ನು ಕೊಟ್ಟ ಹೆಗ್ಗಳಿಕೆ ಬನವಾಸಿ ಕದಂಬರಿಗೆ ಸಲ್ಲುತ್ತದೆ. [...]

ಬ್ರಾಹ್ಮಿ- ಪ್ರಾಕೃತವನ್ನು ಹಿಮ್ಮೆಟ್ಟಿಸಿದ ಸಂಸ್ಕೃತ ಕನ್ನಡ

ಆಗಿನ್ನೂ ಕಲಬುರ್ಗಿ ಅಥವಾ ಗುಲಬರ್ಗಾ ಹೆಸರು ಬಂದಿರಲಿಲ್ಲ. ಪ್ರಾಚೀನ ನಾಗರೀಕತೆಯ ಯಾವ ಕುರುಹುಗಳು [...]

ಶಾಂತಿಯ ಸಂದೇಶ – ಲಿಪಿಯ ಕೊಡುಗೆ

ಆಗಿನ್ನು ಪ್ರಪಂಚ ನಾಗರೀಕತೆಯ ಹೊಸಿಲನ್ನು ದಾಟಲು ಉಪಕ್ರಮಿಸುವ ಸಂಕ್ರಮಣದ ಕಾಲ. ಧಾರ್ಮಿಕವಾಗಿ ಬೌದ್ಧ [...]

ಮೂಡುಬಿದಿರೆಯ ವೈಶಿಷ್ಟ್ಯ: ಕನ್ನಡ ಪ್ರಜ್ಞೆಯನ್ನು ವಿಶ್ವ ಪ್ರಜ್ಞೆಯಾಗಿಸುವತ್ತ

ಕೃತಿ:ಮೂಡುಬಿದಿರೆಯ ವೈಶಿಷ್ಟ್ಯ ಲೇಖಕರು: ಕೃತಿಯನ್ನು ಓದಿ

ಕರ್ನಾಟಕ – ನೇಪಾಳ: ಸಾಂಸ್ಕೃತಿಕ ಸಂಬಂಧ: ೬. ಸಾಮಾಜಿಕ ಸಂಬಂಧಗಳು

ಬಿಹಾರ, ನೇಪಾಳಗಳ ಮೈಥಿಲಿ ಬ್ರಾಹ್ಮಣರು ಇಂದಿಗೂ ಹೆಮ್ಮೆಯಿಂದ ತಾವು ಮೂಲತಃ ಕರ್ನಾಟಕದವರೆಂದೇ ಹೇಳಿಕೊಳ್ಳುವುದನ್ನು [...]

ಕರ್ನಾಟಕ – ನೇಪಾಳ: ಸಾಂಸ್ಕೃತಿಕ ಸಂಬಂಧ: ೫. ಧಾರ್ಮಿಕ ಸಂಬಂಧ – ೩: “ಜಂಗಂ” ಮಠಗಳು ಮತ್ತು “ಜಂಗಂ” ವೀರಶೈವರು

“ಜಂಗಮ” ಪರಿಕಲ್ಪನೆ ದಕ್ಷಿಣ ಭಾರತಕ್ಕೆ, ಅದರಲ್ಲೂ ಕರ್ನಾಟಕಕ್ಕೆ ಸೀಮಿತವಾದುದಲ್ಲ. ಜಂಗಮ ಜನರು ಭಾರತಾದ್ಯಂತ [...]

ಕರ್ನಾಟಕ – ನೇಪಾಳ: ಸಾಂಸ್ಕೃತಿಕ ಸಂಬಂಧ: ಕನ್ನಡ ಪ್ರಜ್ಞೆಯನ್ನು ವಿಶ್ವಪ್ರಜ್ಞೆಯಾಗಿಸುವತ್ತ

ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಆಧುನಿಕ [...]

ಕರ್ನಾಟಕ – ನೇಪಾಳ: ಸಾಂಸ್ಕೃತಿಕ ಸಂಬಂಧ: ೩. ಧಾರ್ಮಿಕ ಸಂಬಂಧ – ೧ : ಶ್ರೀ ಪಶುಪತಿ ಮಹಾದೇವ

ಭಾರತಕ್ಕೆ ಕಾಶಿಯ ವಿಶ್ವೇಶ್ವರ ಮಂದಿರ ಇದ್ದಂತೆ ನೇಪಾಳಕ್ಕೆ ಕಾಠಮಾಂಡೊದ ಪಶುಪತಿನಾಥ ಮಹಾದೇವನ ಮಂದಿರ. [...]

ಕರ್ನಾಟಕ – ನೇಪಾಳ: ಸಾಂಸ್ಕೃತಿಕ ಸಂಬಂಧ: ೪. ಧಾರ್ಮಿಕ ಸಂಬಂಧ – ೨ : “ಕುಮಾರಿ” ಮತ್ತು “ತಲೇಜು” (ತುಳಜಾ ಭವಾನಿ)

ಧರ್ಮ ಮತ್ತು ರಾಜ ಇವೆರಡೂ ನೇಪಾಳದ ಬದುಕನ್ನು ನಡೆಯಿಸುವ ಹಾಗೂ ಒಗ್ಗೂಡಿಸಿರುವ ಚೈತನ್ಯ [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top