ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ

Home/ಕನ್ನಡ/ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ

ನೆಲದ ಮರೆಯ ನಿದಾನ: ಮೊದಲ ಮಾತು

ಸನ್ಮಾನ್ಯ ಎಸ್‌.ಎಸ್‌. ಒಡೆಯರ್ ಅವರು ಕೊಟ್ಟ ವರದಿಯನ್ನು ಆಧರಿಸಿ ಕರ್ನಾಟಕ ಸರ್ಕಾರವು ೧೯೯೧ [...]

ನೆಲದ ಮರೆಯ ನಿದಾನ

ಸಾವಿರಾರು ಐತಿಹಾಸಿಕ ನೆನಪುಗಳನ್ನು ತುಂಬಿಕೊಂಡಿರುವ ಹಂಪಿಗೆ ಇನ್ನೂ ಜಾಗೃತಿ ಇದೆ. ೧೯೩೪ರಲ್ಲಿ ವಿಜಯನಗರ [...]

ನೆಲದ ಮರೆಯ ನಿದಾನ: ಸಂಶೋಧನಾಂಗ

ಸಂಶೋಧನೆಯ ಸ್ವರೂಪ ಸಂಶೋಧನೆಯ ಸ್ವರೂಪದ ಬಗ್ಗೆಯೇ ನಾವೀಗ ಹೊಸದಾಗಿ ವಿಚಾರ ಮಾಡಬೇಕಾಗಿದೆ. ನಮ್ಮ [...]

ನೆಲದ ಮರೆಯ ನಿದಾನ: ಪ್ರಸಾರಾಂಗ

ನಮ್ಮ ಸಂಶೋಧನೆಗಳ ಪ್ರಮುಖ ಪ್ರಯೋಜನ ಎಂದರೆ ಉಪಯುಕ್ತತೆಯೇ ಆಗಿದೆ. ಈ ಉಪಯುಕ್ತತೆ ಒಳ್ಳೆಯ [...]

ನೆಲದ ಮರೆಯ ನಿದಾನ: ಆಡಳಿತಾಂಗ

ನಮ್ಮ ವಿಶ್ವವಿದ್ಯಾಲಯಗಳಲ್ಲಿ ಆಡಳಿತಾಂಗಗಳು ಪಡೆದುಕೊಳ್ಳುತ್ತಿರುವ ಅನವಶ್ಯಕ ಪ್ರಾಮುಖ್ಯತೆ ಕಣ್ಣಿಗೆ ರಾಚುವಂತಿದೆ. ಅವುಗಳಿಗೆ ನಿರ್ಮಿಸುವ [...]

ಕಾನೂರು ಹೆಗ್ಗಡಿತಿ: ಅನುಬಂಧ ೮ – ಪುರಾಣ, ವೇದೋಪನಿಷತ್ತುಗಳು, ಪುರಾಣ ಪುರುಷರು, ಸಾಹಿತಿಗಳು

ಬುದ್ಧ : ಶುದ್ಧೋದನ ರಾಜನ ಮಗ. ಕ್ರಿ. ಪೂ. ೬ನೇ ಶತಮಾನದಲ್ಲಿ ಜೀವಿಸಿದ್ದ. [...]

ಕಾನೂರು ಹೆಗ್ಗಡಿತಿ: ಅನುಬಂಧ ೧೦ – ಕೆಲವು ಪ್ರಾದೇಶಿಕ ಪದಗಳ ವಿವರಣೆ

ಅಂಕದ ಪಟ್ಟಿ : ಕೋಳಿಗಳ ಕಾದಾಟದ ಸ್ಪರ್ಧೆಗಾಗಿ ಸಿಗದಿತವಾಗಿರುತ್ತಿದ್ದ ಬಯಲು ಜಾಗ. ‘ಅಂಕದ [...]

ಕಾನೂರು ಹೆಗ್ಗಡಿತಿ: ಅನುಬಂಧ ೭ – ಪಕ್ಷಿಸಂಕುಲಗಳ ವಿವರನಾತ್ಮಕ ಕೋಶ

ಕಾಗೆ(ಕ್ರೋ) : ಊರ ಪರಿಸರದಲ್ಲಿ ನಾಯಿ, ಜಾನುವಾರಿನಷ್ಟೇ ಪರಿಚಿತವಾದ ಪಕ್ಷಿ. ಕಾಗೆಗಳಲ್ಲಿ ಕಾಡುಕಾಗೆ [...]

ಕಾನೂರು ಹೆಗ್ಗಡಿತಿ: ಅನುಬಂಧ ೯ – ಸಮುದಾಯಗಳ ವಿವರಣೆ

ಒಕ್ಕಲಿಗರು (ವಕ್ಕಲಿಗ, ಗೌಡ, ಹೆಗಡೆ) : ಒಕ್ಕಲು(ವ್ಯವಸಾಯ) ಮಾಡುವವರು. ವರ್ಣಾಶ್ರಮ ವ್ಯವಸ್ಥೆಯಲ್ಲಿ ಶೂದ್ರ [...]

ಕಾನೂರು ಹೆಗ್ಗಡಿತಿ: ಅನುಬಂಧ ೬ – ಪ್ರಾಣಿಸಂಕುಲಗಳ ವಿವರಣಾತ್ಮಕ ಕೋಶ

ಇಂಬಳ(ಜಿಗಣೆ) : ರಕ್ತ ಹೀರುವ ಪರಾವಲಂಬಿ ಜಂತು. ಎರಡು ಮೂರು ಇಂಚು ಉದ್ದವಿರುತ್ತದೆ. [...]

ಕಾನೂರು ಹೆಗ್ಗಡಿತಿ: ಅನುಬಂಧ ೫ – ಸಸ್ಯ ಸಂಕುಲಗಳ ವಿವರಣಾತ್ಮಕ ಕೋಶ

ಅಡಿಕೆ : ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆ. ಮಲೆನಾಡಿನಲ್ಲಿ ಬತ್ತದ ಗದ್ದೆ, ಅಡಿಕೆ [...]

ಕಾನೂರು ಹೆಗ್ಗಡಿತಿ: ಅನುಬಂಧ ೪ – ಕಾದಂಬರಿಯ ಊರುಗಳ ಪರಿಚಯ

ಅಗ್ರಹಾರ : ವೆಂಕಪ್ಪ ಜೋಯಿಸರ ಊರು. ತುಂಗಾ ತೀರದಲ್ಲಿರುವ ಅಗ್ರಹಾರ  ರಮಣೀಯ ಸ್ಥಳವಾಗಿತ್ತು. [...]

ಕಾನೂರು ಹೆಗ್ಗಡಿತಿ: ಅನುಬಂಧ ೩ – ಕಾನೂರು ಹೆಗ್ಗಡಿತಿ – ಕಾದಂಬರಿಯ ಪಾತ್ರಗಳ ಪರಿಚಯ

ಅಣ್ಣಯ್ಯಗೌಡ : ಚಂದ್ರಯ್ಯಗೌಡರ  ಗದ್ದೆ ತೋಟಗಳನ್ನು ಗಡಿ, ಗುತ್ತಿಗೆಗೆ  ಮಾಡಿಕೊಂಡು ಕೆಳಕಾನೂರಿನಲ್ಲಿ  ಒಕ್ಕಲಾಗಿದ್ದವರು. [...]

ಕಾನೂರು ಹೆಗ್ಗಡಿತಿ: ಹತ್ತು ವರ್ಷಗಳಾದ ಮೇಲೆ

ಮಲೆನಾಡಿಗೆ ನವಜೀವನ ಕಾಲಿಟ್ಟಿತು. ಅದಕ್ಕೆ ಮುಖ್ಯಕಾರಣ ಕಾಲಮಹಿಮೆಯಾಗಿದ್ದರೂ ಕೂಡ ಕಾನೂರು, ಮುತ್ತಳ್ಳಿ, ಸೀತೆಮನೆ [...]

ಕಾನೂರು ಹೆಗ್ಗಡಿತಿ: ಮೃತ್ಯುಮೂರ್ತಿಯ ಮುಂದೆ

ರಾತ್ರಿ ಸುಮಾರು ನಾಲ್ಕೂವರೆ ಗಂಟೆಯಲ್ಲಿ ಬೇಲರ ಸಿದ್ದನೊಡನೆ ಕೆಳಕಾನೂರಿಗೆ ಬಂದ ಪುಟ್ಟ ಹೂವಯ್ಯನ [...]

ಕಾನೂರು ಹೆಗ್ಗಡಿತಿ: ಸೇರೆಗಾರರು ಪರಾರಿ!

ಜೀವನ ಸುಮಾರು ಒಂದು ಸಂವತ್ಸರದ ದೂರ ಹರಿದಿತ್ತು. ಸೋಮ ಗಟ್ಟದ ಕೆಳಗೆ ಹೋಗಿ [...]

ಕಾನೂರು ಹೆಗ್ಗಡಿತಿ: ಚಿನ್ನಯ್ಯ, ಪುಟ್ಟಮ್ಮ ಮತ್ತು ಅವರ ರಮೇಶ!

ಔದಾರ್ಯದ ಉದ್ದೇಶ ಸಾರ್ಥಕವಾಗದೆ ನಿರಾಶೆಯಿಂದ ಹಿಂತಿರುಗಿದ್ದರೂ ಹೂವಯ್ಯನ ಹೃದಯ ಮಾನಸಸರೋವರದಿಂದ ಹೊಸದಾಗಿ ಹೊರಹೊಮ್ಮಿದ್ದ [...]

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top